ರೋಸ್ ವಾಟರ್ ಬಳಕೆಯಿಂದ ಸಿಗುತ್ತೆ ಈ ಆರೋಗ್ಯ ಪ್ರಯೋಜನ…!

ಗುಲಾಬಿ ಜಲ ಅಥವಾ ಪನ್ನೀರು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಇದರ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿಯೋಣ.ಇದು ಉರಿಯೂತದ ಕಿರಿಕಿರಿಯನ್ನು ಶಮನಗೊಳಿಸುತ್ತದೆ. ಇದು ಮೊಡವೆ, ಚರ್ಮದ ಮೇಲಿನ ಗುಳ್ಳೆ ಹಾಗೂ ಕಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.ಸುಕ್ಕು ಮತ್ತು ಗೆರೆಗಳನ್ನು ಕಡಿಮೆ ಮಾಡುತ್ತದೆ. ಒತ್ತಡ, ತಲೆನೋವು ಮತ್ತು ಮೈಗ್ರೇನ್ ನಂಥ ಕಾಯಿಲೆಗಳಿವೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ.ಅರೋಮಾಥೆರಪಿಯಲ್ಲಿ ತಲೆನೋವಿಗೆ ಚಿಕಿತ್ಸೆ ಕೊಡಲು ಇದನ್ನು ಬಳಸುತ್ತಾರೆ. ಬಟ್ಟೆಯನ್ನು ರೋಸ್ ವಾಟರ್ ನಿಂದ ಒದ್ದೆ ಮಾಡಿ ಹಣೆಯ ಮೇಲೆ ಇಡಬಹುದು. ಬುದ್ದಿಮಾಂದ್ಯತೆ ಮತ್ತು ಮರೆವಿನ ಕಾಯಿಲೆಗಳ ಚಿಕಿತ್ಸೆಗೂ ಇದು ಪ್ರಯೋಜನಕಾರಿ.ನಂಜು ನಿರೋಧಕ ಗುಣ ಹೊಂದಿರುವ ಇದನ್ನು ಯಾವುದೇ ಸೋಂಕು ಗುಣಪಡಿಸಲು ನೈಸರ್ಗಿಕ ಔಷಧಿಯಾಗಿ, ಚಿಕಿತ್ಸೆಗಳಿಗಾಗಿ ಬಳಸಲಾಗುತ್ತದೆ. ಗುಣಮಟ್ಟದ, ಶುದ್ಧವಾದ ರೋಸ್ ವಾಟರ್ ಖರೀದಿಸಲು ಮಾತ್ರ ಮರೆಯದಿರಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹಲ್ಲುನೋವು ಬರಲು ಮುಖ್ಯ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು.

Sun Feb 26 , 2023
  ನಮ್ಮ ಮುಖದ ಸೌಂದರ್ಯವನ್ನು ನಿರ್ಧರಿಸುವಲ್ಲಿ ಹಲ್ಲುಗಳ ಪಾತ್ರವೂ ಮಹತ್ವದ್ದು. ಅವುಗಳನ್ನು ನಾವು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಹಲ್ಲುನೋವು ಬರುವ ಸಾಧ್ಯತೆ ಹೆಚ್ಚು. ಹಲ್ಲಿನ ಒಳಭಾಗ ಮತ್ತು ಹೊರ ಭಾಗ ವಿಭಿನ್ನವಾಗಿ ರೂಪಗೊಂಡಿರುತ್ತದೆ. ಹಲ್ಲಿನ ಹೊರಪದರವನ್ನುಎನಾಮಲ್ ಎನ್ನುತ್ತಾರೆ. ಇದು ಅತ್ಯಂತ ಕಠಿಣವಾದ ಭಾಗ. ಒಳಪದರವು ಗಡುಸಾದ ಡಂಟೈನ್ ಅಥವಾ ದಂತದ್ರವ್ಯವನ್ನು ಒಳಗೊಂಡಿದೆ. ಹಲ್ಲುನೋವು ಬರಲು ಮುಖ್ಯ ಕಾರಣ ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು. ಏನನ್ನಾದರೂ ತಿಂದಾಗ ನಾವು ತಿಂದ ಆಹಾರದಲ್ಲಿ ಇರುವಂತಹ ಸಕ್ಕರೆ […]

Advertisement

Wordpress Social Share Plugin powered by Ultimatelysocial