ಅಚ್ಚರಿ ಮೂಡಿಸಿದ ಕಾಮನಬಿಲ್ಲು

ದೆಹಲಿಯಲ್ಲಿ ನೆನ್ನೆ ಸಂಜೆ4 ಗಂಟೆ ಸುಮಾರಿಗೆ ಆರಂಭವಾದ ಮಳೆ ಒಂದು ಗಂಟೆ ನಂತರ ಕಡಿಮೆಯಾಯಿತು, ನಂತರ ಅಕ್ಕಪಕ್ಕದ ನಗರಗಳಾದ ನೋಯ್ಡಾ, ಫರೀದಾಬಾದ್ ಮತ್ತು ಗಾಜಿಯಾಬಾದ್ ಪ್ರದೇಶದಲ್ಲಿ ಜನರು ಮನೆಯಿಂದ ಹೊರಬಂದು ಕಾಮನಬಿಲ್ಲನ್ನು ವೀಕ್ಷಿಸಿ ಖುಷಿ ಪಟ್ಟರು. ಅಚ್ಚರಿಯೆಂದರೆ 2 ಕಾಮನಬಿಲ್ಲು ಒಟ್ಟಿಗೆ ಕಾಣಿಸಿದ್ದು, ನೂರಾರು ಮಂದಿ ಆ ಅಚ್ಚರಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಕಳಪೆ ರಸ್ತೆ ಕಾಮಗಾರಿ ನಿರ್ವಹಣೆ ತನಿಖೆಗೆ ಅಗ್ರಹ

Mon Jun 1 , 2020
ದೇವದುರ್ಗ: ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು ಕೂಡಲೇ ಗುತ್ತಿಗೆದಾರರ ಬಿಲ್ ನ್ನು ತಡೆದು ತನಿಖೆ ಮಾಡುವಂತೆ ತಹಶೀಲ್ದಾರರಿಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ತಾಲೂಕಿನ ಗೋಪನದೇವರಹಳ್ಳಿಯಿಂದ ಸಲಿಕ್ಯಾಪೂರು ಮತ್ತು ಮಶಿಹಾಳ ಗ್ರಾಮದ ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಸರ್ಕಾರದ ಆದೇಶದಂತೆ 12 ಫೀಟ್ ಅಗಲದಂತೆ ಡಾಂಬರಿಕರಣ ಮಾಡಬೇಕು. ಆದರೆ ಈ ರಸ್ತೆಯಡಿ 8 ಫೀಟ್ ಅಗಲ ಮಾತ್ರ ಡಾಂಬರ್ ರಸ್ತೆ ನಿರ್ಮಾಣ […]

Advertisement

Wordpress Social Share Plugin powered by Ultimatelysocial