ಎಲೆಕ್ಷನ್ ಮೇಲೆ ಕೇಸರಿ ಕಣ್ಣು / ಡಿಜಿಟಲ್ ಕ್ಯಾಂಪೆನ್‌ಗೆ ಸಿದ್ಧತೆ

ಬಿಹಾರದಲ್ಲಿ ೨೪೩ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಲಿದೆ. ೨೦೧೫ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ೫೩ಸ್ಥಾನ ಗಳಿಸಿದ್ದರೆ, ಎನ್‌ಡಿಎ ಮೈತ್ರಿಕೂಟ ೫೮ ಸ್ಥಾನ ಗಳಿಸಿತ್ತು. ಈ ಬಾರಿ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ಕೇಸರಿ ಪಾಳಯ ಹೊಸ ಯೋಜನೆ ರೂಪಿಸ್ತಿದೆ ಎನ್ನಲಾಗಿದೆ.  ಎಲ್ಲಾ ಎಲೆÀಕ್ಷನ್‌ಗಳಲ್ಲೂ ಬಿಜೆಪಿ ಬೃಹತ್ ರ‍್ಯಾಲಿಗಳನ್ನು ನಡೆಸೋ ಮೂಲಕ, ಸಾವಿರಾರು ಜನರನ್ನು ಉದ್ದೇಶಿಸಿ ಮೋದಿ, ಅಮಿತ್ ಶಾ ಮಾತನಾಡುವ ಮೂಲಕ ಮತಯಾಚನೆ ಮಾಡ್ತಿದ್ರು, ಆದ್ರೆ ಈ ಬಾರಿ ಕೊರೊನಾ ಆರ್ಭಟದ ಹಿನ್ನಲೆಯಲ್ಲಿ ಕೇಸರಿ ಪಡೆ ವರ್ಚ್ಯುವಲ್ ರ‍್ಯಾಲಿ ನಡೆಸೋಕೆ ಮುಂದಾಗಿದೆ. ಮುಂದಿನ ವಾರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಹಾಗೂ ಫೇಸ್‌ಬುಕ್ ಲೈವ್ ಮೂಲಕ ಬಿಹಾರದ ಜನತೆಯನ್ನ ಉದ್ದೇಶಿಸಿ ಮಾತನಾಡಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕನಿಷ್ಠ ಬೆಂಬಲ ಬೆಲೆಯಲ್ಲಿ ಹೆಚ್ಚಳ / ಮತ್ತೇ ರೈತರಿಗೆ ಬಂಪರ್ ಆಫರ್

Tue Jun 2 , 2020
ಭತ್ತ, ರಾಗಿ, ಜೋಳ, ದ್ವಿದಳ ಧಾನ್ಯಗಳು ಸೇರಿದಂತೆ ಒಟ್ಟು ೧೪ ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಶೇ. ೫೦ರಿಂದ ಶೇ.೮೪ರವರೆಗೂ ಹೆಚ್ಚಳ ಮಾಡಲಾಗಿದೆ.‘ಕೃಷಿ ವೆಚ್ಚ ಮತ್ತು ಬೆಲೆ ಆಯೋಗ’ದ ವರದಿ ಆಧರಿಸಿ ಉತ್ಪಾದನಾ ವೆಚ್ಚಕ್ಕಿಂತಲೂ ೧.೫ ಪಟ್ಟು ಅಧಿಕ ಮಟ್ಟದಲ್ಲಿ ಬೆಂಬಲ ಬೆಲೆಯನ್ನು ನಿಗದಿಗೊಳಿಸಲಾಗಿದೆ.  ಎನ್ಡಿಎ ೨.೦’ ಸರಕಾರ ಒಂದು ರ‍್ಷ ಪೂರೈಸಿದ ಬಳಿಕ, ಮೊದಲ ಸಂಪುಟ ಸಭೆಯಲ್ಲಿ ಈ ಸಂಬಂಧ ಪ್ರಸ್ತಾಪಗಳಿಗೆ ಅನುಮೋದನೆ ದೊರೆತಿದೆ. ಅಲ್ಲದೆ, ಸಣ್ಣ ಮತ್ತು […]

Advertisement

Wordpress Social Share Plugin powered by Ultimatelysocial