ಬೆಂಗಳೂರು:ಕೊರೊನಾ ಹಿನ್ನಲೆಯಲ್ಲಿ ಗರ್ಭಿಣಿಯರನ್ನು ಪೌಷ್ಟಿಕ ಆಹಾರ ನೀಡಿ ಬೆಂಗಳೂರಿನಲ್ಲಿ ಗೌರವಿಸಿ ಸನ್ಮಾನ ಮಾಡಲಾಗಿದೆ. ಜನಸ್ಪಂದನಾ ಸೇವಾ ಟ್ರಸ್ಟ್ ಲಾಕ್ ಡೌನ್ ನಡುವೆಯು ತಾಯಂದಿರ ದಿನಾಚರಣೆ ಆಚರಿಸಿದ್ರು..ನಗರದ ಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಗರ್ಭಿಣಿಯರನ್ನು ಕೂರಿಸಿ, ಪೌಷ್ಟಿಕ ಆಹಾರ ಕೊಟ್ಟು ಗೌರವ ನೀಡಲಾಯ್ತು. ಮಹಿಳಾ ಸಂಘಟನೆಗಳಿಗೆ ೨೫೦೦ ರೂಪಾಯಿ ಮೌಲ್ಯದ ಕೂಪನ್ ಹಾಗೂ ಸ್ಥಳೀಯ ಎಲ್ಲಾ ಮನೆಗಳಿಗೂ ಗುಣಮಟ್ಟದ ದಿನಸಿಯನ್ನು ಜನಸ್ಪಂದನಾ ಸೇವಾ ಟ್ರಸ್ಟ್ ಅಧ್ಯಕ್ಷ ಆರ್ಯ ನವೀನ್ ನೇತೃತ್ವದ ಯುವಕರ ತಂಡದಿಂದ ವಿತರಣೆ ಮಾಡಿದ್ರು..
ಜನಸ್ಪಂದನಾ ಸೇವಾ ಟ್ರಸ್ಟ್ ವತಿಯಿಂದ ಆಹಾರ ವಿತರಣೆ

Please follow and like us: