ಡಿ.ಕೆ. ಶಿವಕುಮಾರ್ ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುತ್ತಾರೆ. ಎಲ್ಲದಕ್ಕು ನಾನು ಕೊಡುತ್ತೇನೆ ಎನ್ನುವುದು ಅವರ ಆಡಂಬರ, ಇದು ಹುಡುಗಾಟಿಕೆ ಎಂದು ಸಚಿವ ಆರ್ ಅಶೋಕ್ ಟಾಂಗ್ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿ.ಕೆ.ಶಿವಕುಮಾರ್ ಅವರೆ ನೀವು ಎಲ್ಲೆಂದರಲ್ಲಿ ಬಂದು ಜೇಬಲ್ಲಿ ಕೈ ಹಾಕುವುದು ಬೇಡ. ಅದಕ್ಕಾಗಿ ನಮ್ಮ ಸರ್ಕಾರ ಕ್ರಮಕೈಗೊಂಡಿದೆ ನೀವು ಹಿಂದೆ ಕೊಟ್ಟ ಚೆಕ್ನ್ನು ನಮ್ಮವರು ಇನ್ನು ಸ್ವೀಕರಿಸಿಲ್ಲ. ನೀವು ಇನ್ನು ಅಧ್ಯಕ್ಷರಾಗಿಲ್ಲ. ಅಧ್ಯಕ್ಷರಾದ ಮೇಲೆ ಚೆಕ್ಗೆ ಸಹಿ ಮಾಡಲು ಅರ್ಹರು ಎಂದು ಟೀಕಿಸಿದ್ದಾರೆ.
ಡಿಕೆಸಿಗೆ ಆರ್. ಅಶೋಕ ಟಾಂಗ್

Please follow and like us: