ಅಪರಾಧಿಗಳ ಮನೆಗೆ ಬಂದ ಪೊಲೀಸರು

ಕ್ರಿಮಿನಲ್ ಗಳನ್ನು ಬೆನ್ನತ್ತುವ ಪೊಲೀಸರು ದಿನೇ ದಿನೇ ಅನೇಕ ರೀತಿಯ ಹೊಸ ಬಗೆಯ ತಂತ್ರಗಳನ್ನು ಅಳವಡಿಸಿಕೊಂಡು ಅವರನ್ನು ಹಿಡಿಯಲು ಬಲೆ ಬೀಸುವುದನ್ನು ಕೇಳಿದ್ದೇವೆ.
ಇತ್ತೀಚೆಗೆ ಬಿಹಾರದ ಭಾಗಲ್ಪುರ ಪೊಲೀಸರು ತಲೆತಪ್ಪಿಸಿಕೊಂಡಿರುವ ಕ್ರಿಮಿನಲ್ಗಳನ್ನು ಬೇಟೆಯಾಡಲೆಂದು ಮ್ಯೂಸಿಕ್ ಬ್ಯಾಂಡ್ ಜೊತೆಗೆ ಅವರ ಮನೆಗಳತ್ತ ತೆರಳಿ, ಬಂದು ಶರಣಾಗತರಾಗಲು ಸೂಚಿಸಿದ್ದಾರೆ. ಸಂಗೀತದ ಮೂಲಕ ಸಮನ್ಸ್ ನೀಡಲಾದ ಈ ಕ್ರಿಮಿನಲ್ಗಳು ಅನೇಕ ಪ್ರಕರಣಗಳಲ್ಲಿ ಬೇಕಾಗಿದ್ದಾರೆ.
ಈ ಕ್ರಿಮಿನಲ್ಗಳಿಗೆ ಅವರ ಕುಟುಂಬಗಳ ಮೂಲಕ ವರ‍್ನಿಂಗ್ ನೀಡಿದ್ದು, ಬೇಗ ಬಂದು ತಾವಾಗಿ ತಾವೇ ಶರಣಾಗದೇ ಇದ್ದಲ್ಲಿ, ಅವರುಗಳ ಆಸ್ತಿ ಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಸ್ಟೇಷನ್ ಅಧಿಕಾರಿ ಪವನ್ ಕುಮಾರ್ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಮಾಸ್ಕ್ ಹಾಕದೆ ಯುವಕರ ಓಡಾಟ

Wed Jul 15 , 2020
ಮಾಸ್ಕ್ ಹಾಕದೆ ಇಬ್ಬರು ಯುವಕರು ಓಡಾಡುತ್ತಿರುವ ಘಟನೆ ಶಿವಾನಂದ ಸರ್ಕಲ್ ಬಳಿ ನಡೆದಿದೆ. ಮಧ್ಯ ಸೇವಿಸಿ ಅನವಶ್ಯಕವಾಗಿ ಓಡಾಟ ನೆಡೆಸುತ್ತಿದ ಯುವಕರು. ಮಾಸ್ಕ್ ಎಲ್ಲಿ ಎಂದು ಕೇಳಿದ ಪೊಲೀಸರಿಗೆ ಗರಂ ಆಗಿ ನಮಗೆ ಮಾಸ್ಕ್ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತೆವೆ ನಮ್ಮ ಸೇಫ್ಟಿ ನಮಗೆ ಗೊತ್ತು ಎಂದು ಪೊಲೀಸರಿಗೆ ಅವಾಜ್ ಹಾಕಿದ್ದಾರೆ. Please follow and like us:

Advertisement

Wordpress Social Share Plugin powered by Ultimatelysocial