ಪಾಕ್ ಸೇನೆಗೆ ಹಿಂದೂ ಪೈಲೆಟ್ ನೇಮಕ 

ಪಾಕಿಸ್ತಾನ-ಭಾರತದ ದ್ವೇಷ ದಶಕಗಳಿಂದಲೂ ಮುಂದುವರೆಯುತ್ತಲೆ ಬಂದಿದೆ. ಭಾರತ ಪಾಕಿಸ್ತಾನದೊಂದಿಗೆ ಎಷ್ಟು ಸಂಧಾನಕ್ಕೆ ಅವಕಾಶ ಕೊಟ್ಟರು ಸಹಿತ ಅದು ಬೆನ್ನಿಗೆ ಚೂರಿ ಹಾಕುವುದನ್ನೆ ಕಾಯುತ್ತಿರುತ್ತದೆ. ಅಲ್ಲದೆ ಹಿಂದೂಗಳ ದಬ್ಬಾಳಿಕೆ ನಡೆಯುತ್ತಲೆ ಇರುತ್ತದೆ. ಆದರೆ ಭಾರತೀಯರು ಉದಾರ ಮನಸ್ಸಿನವರು ಎಂಬುವುದಕ್ಕೆ ಈ ಘಟನೆಯೆ ಸಾಕ್ಷಿ. ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತೀಯ ಪೈಲೆಟ್ ಆಗಿ ಸಿಂಧ್ ಪ್ರಾಂತ್ಯದ ನಿವಾಸಿ ರಾಹುಲ್ ದೇವ್ ಎಂಬುವವರು ಪಾಕಿಸ್ತಾನ ವಾಯುಸೇನೆಯಲ್ಲಿ, ಜನರಲ್ ಡ್ಯೂಟಿ ಪೈಲೆಟ್ ಅಧಿಕಾರಿಯಾಗಿ ನೇಮಕವಾಗಿದ್ದಾರೆ.  ಪಾಕ್‌ನ ಹಿಂದೂ ಪಂಚಾಯತ್ ಕಾರ್ಯದರ್ಶಿ ರಾಹುಲ್ ನೇಮಕಕ್ಕೆ ಅಭಿನಂದಿಸಿ, ಅಲ್ಪಸಂಖ್ಯಾತ ಸಮುದಾಯದ ಅನೇಕ ಸದಸ್ಯರು, ನಾಗರಿಕ ಸೇವೆ ಜೊತೆ ಸೇನೆಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗೆ ಪಾಕ್ ಸರ್ಕಾರ ಅಲ್ಪಸಂಖ್ಯಾತರತ್ತ ಗಮನಹರಿಸಿದರೆ, ಮುಂದಿನ ದಿನಗಳಲ್ಲಿ ಇಂತಹ ಸಾಕಷ್ಟು ರಾಹುಲ್ ದೇವ್‌ಗಳು ದೇಶದ ಸೇವೆ ಮಾಡಲು ಸಿದ್ಧರಾಗುತ್ತಾರೆ ಎಂದು ಹೇಳಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ನ್ಯೂಯಾರ್ಕ್ ಕೋರ್ಟ್ಗೆ ಭಾರತೀಯ ಮೂಲದ ಸರಿತಾ ಜಡ್ಜ್

Tue May 5 , 2020
ಅಮೆರಿಕನ್ ವಕೀಲರಾಗಿರುವ ಭಾರತೀಯ ಮೂಲದ ಸರಿತಾ ಕೋಮಟಿ ರೆಡ್ಡಿ ನ್ಯೂಯಾರ್ಕ್ ಫೆಡರಲ್ ಕೋರ್ಟ್ನ ಜಡ್ಜ್ ಸ್ಥಾನಕ್ಕೆ ನಾಮ ನಿರ್ದೇಶನಗೊಂಡಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸರಿತಾರನ್ನ ನಾಮ ನಿರ್ದೇಶನ ಮಾಡಿದ್ದು, ಯುಎಸ್ ಸೆನೆಟ್‌ಗೆ ಕಳಿಸಿಕೊಟ್ಟಿದ್ದಾರೆ. ಸದ್ಯ ಸರಿತಾ, ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟಿçಕ್ಟ್ನ ಯುಎಸ್ ಅಟರ್ನಿ ಕಚೇರಿಯ ಜನರಲ್ ಕ್ರೆöÊಮ್ಸ್ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜೊತೆಗೆ ಕೊಲಂಬಿಯಾ ಲಾ ಸ್ಕೂಲ್‌ನಲ್ಲಿ ಉಪನ್ಯಾಸಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಸರಿತಾ ಅವರು ಅಂತರಾಷ್ಟಿçÃಯ ನಾರ್ಕೊಟಿಕ್ಸ್ ಮತ್ತು […]

Advertisement

Wordpress Social Share Plugin powered by Ultimatelysocial