ಬದಲಾವಣೆಗೆ ಮುನ್ನುಡಿ ಬರೆಯಲಿದೆ ಬಂಗಾಳ/ ವರ್ಚುವಲ್ ರ‍್ಯಾಲಿಯಲ್ಲಿ ಅಮಿತ್ ಶಾ ಅಭಿಮತ

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳದಲ್ಲಿ ಜನ್ ಸಂವಾದ್ ರ‍್ಚುವಲ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.  ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಜೆಪಿ ಕರ‍್ಯರ‍್ತರೊಂದಿಗೆ ಶಾ ಮಾತನಾಡಿ, ಬಂಗಾಳದ ಸಮಗ್ರ ಬದಲಾವಣೆಗೆ ರಾಜ್ಯದ ಜನ ಸಿದ್ಧಗೊಂಡಿದ್ದು, ಈ ಬಾರಿಯ ಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನು ಗೆಲ್ಲಿಸಲಿದ್ದಾನೆ ಎಂದು ಅಮಿತ್ ಶಾ ಭರವಸೆ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಮಮತಾ ಬ್ಯಾರ‍್ಜಿ ನೇತೃತ್ವದ ರಾಜ್ಯ ರ‍್ಕಾರ ಅಭಿವೃದ್ಧಿಯನ್ನು ಕಡೆಗಣಿಸಿದ್ದು, ಕೇವಲ ಕೇಂದ್ರ ರ‍್ಕಾರದೊಂದಿಗೆ ಜಗಳ ಕಾಯುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಅಮಿತ್ ಶಾ ಹರಿಹಾಯ್ದರು. ಕಿಸಾನ್ ಸಮ್ಮಾನ್ ಯೋಜನಯಡಿ ರಾಜ್ಯದ ರೈತರಿಗೆ ಬರಬೇಕಾದ ೬,೦೦೦ ರೂ. ಇನ್ನೂ ಕೇಂದ್ರದ ಬಳಿಯೇ ಉಳಿಯಲು ಮಮತಾ ಬ್ಯಾರ‍್ಜಿ ರ‍್ಕಾರದ ಉದಾಸೀನವೇ ಕಾರಣ ಎಂದು ಅಮಿತ್ ಶಾ ಈ ವೇಳೆ ಆರೋಪಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬಿಎಸ್‌ವೈರನ್ನ ಭೇಟಿಯಾದ ಬಿಜೆಪಿ ಅಭ್ಯರ್ಥಿ / ಈರಣ್ಣ ಕಡಾಡಿ ಬಿಜೆಪಿಗೆ ಆಯ್ಕೆ

Tue Jun 9 , 2020
ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಬಿಜೆಪಿಯಿಂದ ರಾಜ್ಯಸಭಾ ಚುನಾವಣೆಗೆ ಟಿಕೆಟ್ ನೀಡುವ ಮೂಲಕ ಆಕಾಂಕ್ಷಿಗಳಿಗೆ ಬಿಜೆಪಿ ಹೈ ಕಮಾಂಡ್ ರ‍್ಜರಿ ಶಾಕ್ ನೀಡಿದೆ. ರಾಜ್ಯಸಭೆ ಚುನಾವಣೆ ಹಿನ್ನೆಲೆ ಈರಣ್ಣ ಕಡಾಡಿ ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿಎಸ್ವೈ ನಿವಾಸಕ್ಕೆ ತೆರಳಿದ ಈರಣ್ಣ ಕಡಾಡಿ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಸಿಎಂ ಬಿಎಸ್ವೈ ರಾಜ್ಯಸಭೆ ಆಯ್ಕೆಯಾಗಿರುವ ಈರಣ್ಣ ಕಡಾಡಿಯವರಿಗೆ ಅಭಿನಂದನೆ […]

Advertisement

Wordpress Social Share Plugin powered by Ultimatelysocial