ಬೇಕಾಗುವ ಪದಾರ್ಥಗಳು…
- ತೆಂಗಿನ ಕಾಯಿ ಚೂರು- ಒಂದು ಸಣ್ಣ ಬಟ್ಟಲು
- ಬೆಳ್ಳುಳ್ಳಿ- ಸ್ವಲ್ಪ
- ಈರುಳ್ಳಿ- ಸಣ್ಣ ಗಾತ್ರದ್ದು 1
- ಜೀರಿಗೆ- ಸ್ವಲ್ಪ
- ಕಾಳು ಮೆಣಸು- ಸ್ವಲ್ಪ
- ಹಸಿಮೆಣಸಿನ ಕಾಯಿ- 4-5
- ಕರಿಬೇವು-ಸ್ವಲ್ಪ
- ಕೊತ್ತಂಬರಿ ಸೊಪ್ಪು-ಸ್ವಲ್ಪ
- ಟೊಮೆಟೋ- ದೊಡ್ಡ ಗಾತ್ರದ್ದು ಒಂದು
- ಉಪ್ಪು- ರುಚಿಗೆ ತಕ್ಕಷ್ಟು
- ಹುಣಸೆಹಣ್ಣು- ಸ್ವಲ್ಪ
- ಎಣ್ಣೆ- ಸ್ವಲ್ಪ
- ಮಾಡುವ ವಿಧಾನ…
- ಒಲೆಯ ಮೇಲೆ ಬಾಣಲೆಯಿಟ್ಟು 2-3 ಚಮಚ ಎಣ್ಣೆ ಹಾಕಿ ಉಪ್ಪು, ಹುಣಸೆಹಣ್ಣನ್ನು ಹೊರತುಪಡಿಸಿ ಮೇಲಿನ ಎಲ್ಲಾ ಪದಾರ್ಥಗಳನ್ನು ಕೆಂಪಗೆ ಹುರಿದುಕೊಳ್ಳಬೇಕು.
- ನಂತರ ಎಲ್ಲವನ್ನೂ ಮಿಕ್ಸಿ ಜಾರ್’ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
- ಬಳಿಕ ಈರುಳ್ಳಿಯನ್ನು ಸಣ್ಣಗೆ ಉದ್ದಕ್ಕೆ ಕತ್ತರಿಸಿಕೊಂಡು ರುಬ್ಬಿದ ಚಟ್ನಿಯೊಂದಿಗೆ ಮಿಶ್ರಣ ಮಾಡಿದರೆ ರುಚಿಕರವಾದ ಮಸಾಲೆ ಚಟ್ನಿ ಸವಿಯಲು ಸಿದ
- ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: