ಯುಎಸ್‌ನಿಂದ ಭಾರತಕ್ಕೆ ಸಹಾಯ ಹಸ್ತ

ಕೋವಿಡ್-೧೯ ವಿರುದ್ಧದ ಹೋರಾಟಕ್ಕೆ ಪಿಎಂಜೆ ಅಡಿಯಲ್ಲಿ ಆರೋಗ್ಯ ಸೌಲಭ್ಯಗಳಿಗೆ ಅನುಕೂಲವಾಗುವಂತೆ ಯುಎಸ್ ಆಡಳಿತ ೩ಮಿಲಿಯನ್ ಹಣವನ್ನು ಭಾರತಕ್ಕೆ ನೀಡಿದೆ.
ಕೋವಿಡ್೧೯ ಹರಡಿಕೆಯನ್ನು ಕಡಿಮೆ ಮಾಡಲು ಹಾಗೂ ಆರೋಗ್ಯ ಪೀಡಿತರಿಗೆ ಸಹಾಯ ಮಾಡುವ ದೃಷ್ಠಿಯಿಂದ ಭಾರತಕ್ಕೆ ೩ ಮಿಲಿಯನ್ ಹಣವನ್ನು ಯುಎಸ್ ಹಸ್ತಾಂತರಿಸಿದೆ ಎಂದು ಯುಎಸ್ ರಾಯಭಾರಿ ಕಚೇರಿ ತಿಳಿಸಿದೆ.
ಭಾರತಕ್ಕೆ ಸಹಾಯ ಮಾಡಲು ಯುಎಸ್ ಏಜೆನ್ಸಿ ಫಾರ್ ಇಂರ‍್ನ್ಯಾಷನಲ್ ಡೆವಲಪ್ಮೆಂಟ್ ಇದುವರೆಗೆ ೯ ೫.೯ ಮಿಲಿಯನ್ ಹಣದ ನೆರವು ನೀಡಿದ್ದು, ಕಳೆದ ೨೦ ರ‍್ಷಗಳಲ್ಲಿ ಸರ‍್ವಜನಿಕ ಆರೋಗ್ಯಕ್ಕಾಗಿ ನೆರವು ನೀಡುವ ವಿಶ್ವದ ಅತಿದೊಡ್ಡ ಪೂರೈಕೆದಾರರಲ್ಲಿ ಯುಎಸ್ ಕೂಡ ಒಂದಾಗಿದೆ. ಭಾರತದಲ್ಲಿ, ಯುಎಸ್ಐಐಡಿ ಮತ್ತು ಆರೋಗ್ಯ ಮತ್ತು ಮಾನವ ಸೇವಾ ಸಂಸ್ಥೆಗಳ ಮೂಲಕ, ರೋಗ ನಿಯಂತ್ರಣ ತಡೆಗಟ್ಟುವಿಕೆ ಕೇಂದ್ರಗಳು ಮತ್ತು ರಾಷ್ಟ್ರೀಯ ಆರೋಗ್ಯ ಸಂಸ್ಥೆಗಳಿಗೆ ರ‍್ಕಾರವು ಒಟ್ಟು ೮೨.೮ ಬಿಲಿಯನ್ ಹಣವನ್ನು ಒದಗಿಸಿದೆ

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಂಕುಗಳು ಅಸಂಘಟಿತ ವೃತ್ತಿಪರರಿಗೆ ಕಿರುಕುಳ ನೀಡುತ್ತಿವೆ:ಡಿ.ಕೆ.ಶಿ

Thu Apr 30 , 2020
ಬ್ಯಾಂಕುಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಸಾಲ ವಸೂಲಿ ಹೆಸರಲ್ಲಿ ಅಸಂಘಟಿತ ವೃತ್ತಿಪರರಿಗೆ ಕಿರುಕುಳ ನೀಡುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಆರ್.ಬಿ.ಐ ನಿಂದಾಗಲಿ ಅಥವಾ ಕೇಂದ್ರ ಸರ್ಕಾರದಿಂದಾಗಲಿ ಯಾವುದೇ ನಿರ್ದೇಶನಗಳು ಬ್ಯಾಂಕುಗಳಿಗೆ ರವಾನೆಯಾಗಿಲ್ಲ. ಕಾನೂನಿನ ವ್ಯಾಪ್ತಿಯಲ್ಲೇ ಈ ವರ್ಗದ ಜನರಿಗೆ ನೆರವು ನೀಡಬೇಕು.ಅಸಂಘಟಿತ ವೃತ್ತಿಪರರ ಪರವಾಗಿ ನಿರಂತರವಾಗಿ ಮಾತನಾಡುತ್ತಾ ಬಂದಿರುವ ಶಿವಕುಮಾರ್ ಈ ಸಂಬಂಧ ಈ ಹಿಂದೆಯೂ ಸುದ್ದಿಗೋಷ್ಟಿ […]

Advertisement

Wordpress Social Share Plugin powered by Ultimatelysocial