ಸುಮಂತ್, ರಕುಲ್ ಪ್ರೀತ್ ಉದ್ಯಮಕ್ಕೆ ನಷ್ಟ

ಚಿತ್ರೋದ್ಯಮದಲ್ಲಿ ಸ್ಟಾರ್ ಪಟ್ಟಕ್ಕೇರಿದ ಬಳಿಕ ನಟಿಯರ ಸಂಭಾವನೆಯ ಗ್ರಾಫ್ ಕೂಡ ಏರಿಕೆಯಾಗುತ್ತದೆ. ಆಗ ಹಲವು ಉದ್ಯಮಗಳಲ್ಲಿ ಹೇರಳವಾಗಿ ಹಣ ಹೂಡಿಕೆ ಮಾಡುವುದು ಉಂಟು. ಕೆಲವೊಮ್ಮೆ ಹೂಡಿಕೆ ಮಾಡಿದ ಹಣವು ಕೈಸೇರದೆ ಹೋಗುತ್ತದೆ.
ಕೆಲವರು ಹೊಟೇಲ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿದರೆ ಇನ್ನು ಕೆಲವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ತೊಡಗಿಕೊಂಡಿದ್ದಾರೆ. ಆದರೆ ನಟಿಯರಾದ ಸುಮಂತಾ ಅಕ್ಕಿನೇನಿ ಮತ್ತು ರಕುಲ್ ಪ್ರೀತ್ ಸಿಂಗ್ ಅವರ ಹಾದಿಯೇ ಭಿನ್ನವಾಗಿದೆ.
ರಕುಲ್ ಪ್ರೀತ್ ಸಿಂಗ್ ಫಿಟ್‌ನೆಟ್ ಕ್ಷೇತ್ರದಲ್ಲಿ ಹಣ ಹೂಡಿದ್ದಾರೆ. ಆಕೆ ಎಫ್೪೫ಜಿಮ್‌ನ ಪ್ರಾಂಚೈಸಿಯ ಒಡತಿ. ಹೈದ್ರಾಬಾದ್‌ನ ಗಚಿಬೋವಿಯಲ್ಲಿ ಜಿಮ್‌ವೊಂದನ್ನು ತೆರೆದಿದ್ದಾರೆ. ಆದರೆ ಲಾಕ್‌ಡೌನ್ ಪರಿಣಾಮ ಈ ಇಬ್ಬರ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಇದರಿಂದ ನಟಿಯರು ಕಂಗಾಲಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಬ್ರಿಟಿಷ್ ವಿಮಾನಯಾನ ಸಂಸ್ಥೆಯ ಸಾವಿರಾರು ಸಿಬ್ಬಂದಿಯ ಉದ್ಯೋಗಕ್ಕೆ ಕುತ್ತು

Wed Apr 29 , 2020
ಲಂಡನ್: ಜಾಗತಿಕ ವಾಯುಯಾನದ ಮೇಲೂ ಕೊರೊನಾ ಕರಿನೆರಳು ಬಿದ್ದಿದೆ. ಬ್ರಿಟಿಷ್ ಏರ್‌ವೇಸ್‌ನ ಸುಮಾರು ೧೨,೦೦೦ ಉದ್ಯೋಗಿಗಳಿಗೆ ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಉದ್ದೇಶಿತ ಪುನರ್ರಚನೆ ಮತ್ತು ಪುನರುಕ್ತಿ ಕಾರ್ಯಕ್ರಮದ ಬಗ್ಗೆ ಬ್ರಿಟಿಷ್ ಏರ್‌ವೇಸ್ ತನ್ನ ಕಾರ್ಮಿಕ ಸಂಘಗಳಿಗೆ ಔಪಚಾರಿಕ ಸೂಚನೆ ನೀಡಿದೆ ಎಂದು ಮಂಗಳವಾರ ಬಿಬಿಸಿ ವರದಿ ಮಾಡಿದೆ.ಇದನ್ನೂ ಓದಿ: ವಹಿವಾಟಿನ ನೆಪದಲ್ಲಿ ವ್ಯಾಪಾರಿ ವಸಾಹತು ಯೋಜನೆ; ಚೀನಾದ ಅಸಹನೆಗೆ ಕಾರಣವೇನು ಗೊತ್ತೇ?”ಈ ಪ್ರಸ್ತಾಪಗಳು ಸಮಾಲೋಚನೆಗೆ ಒಳಪಟ್ಟಿರುತ್ತವೆ. ಆದರೆ […]

Advertisement

Wordpress Social Share Plugin powered by Ultimatelysocial