ಹೊಟೇಲ್ ಓಪನ್ ಮಾಡಲು ಸರ್ಕಾರ ಅಸ್ತು

ಕಳೆದ ಎರಡು ತಿಂಗಳಿಂದ ಮನೆ ಊಟ ತಿಂದು ಬೇಸತ್ತ ಜೀವಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಹೊಟೇಲ್, ಊಪಹಾರ, ಮಂದಿರಗಳು, ಕೆಫೆಗಳು ಜೂನ್ ೧ರಿಂದ ಬಾಗಿಲು ತೆರೆಯಲಿವೆ.
ಬಹುತೇಕ ವಲಯಗಳಲ್ಲಿ ಚಟುವಟಿಕೆ ಆರಮಭವಾಗಿದ್ದರು ಕೂಡ ಹೊಟೇಲ್ ಉದ್ಯಮಕ್ಕೆ ಸರಕಾರ ಅನುಮತಿ ನೀಡಿರಲಿಲ್ಲ. ರಾಜ್ಯ ಹೊಟೇಲ್ ಮಾಲೀಕರ ಸಂಘ ಸೇರಿದಂತೆ ಹಲವರು ಮುಖ್ಯಮಂತ್ರಿ ಹಾಗೂ ಇನ್ನಿತರ ಸಚಿವರನ್ನ ಭೇಟಿ ಮಾಡಿ ಹೊಟೇಲ್‌ಗಲಲ್ಲಿಯೇ ಆಹಾರ ಸೇವಿಸಲು ಗ್ರಾಹಕರಿಗೆ ಅವಕಾಶ ನೀಡಬೇಕು. ಇದಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರೆ.

Please follow and like us:

Leave a Reply

Your email address will not be published. Required fields are marked *

Next Post

ಕಾರ್ಮಿಕರನ್ನು ಊರು ಸೇರಿಸುತ್ತಿರುವ ರೈತ

Wed May 27 , 2020
ಕೈಯಲ್ಲಿ ಹಣವಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಸಾವಿರಾರು ಕಿಲೋಮೀಟರ್‌ ನಡೆದ ಊರು ತಲುಪಿದ ವಲಸೆ ಕಾರ್ಮಿಕರ ಕರುಣಾಜನಕ ಕಥೆಗಳ ನಡುವೆ ಇಲ್ಲೊಬ್ಬ ರೈತರು 70,000 ಖರ್ಚು ಮಾಡಿ ಕಾರ್ಮಿಕರನ್ನು ವಿಮಾನದಲ್ಲಿ ಊರು ತಲುಪಿಸಲು ಮುಂದಾಗಿದ್ದಾರೆ. ಅಣಬೆ ಬೆಳೆಗಾರ ಪಪ್ಪನ್‌ ಸಿಂಗ್ ತಮ್ಮ ಬಳಿ ಕೆಲಸಕ್ಕಿದ್ದ ಬಿಹಾರದ 10 ಜನ ಕಾರ್ಮಿಕರನ್ನು ವಿಮಾನದ ಮೂಲಕ ‌ಅವರ ಊರು ತಲುಪಿಸಲು ಏರ್ಪಾಡು ಮಾಡಿದ್ದಾರೆ. ಇದಕ್ಕಾಗಿ ಅವರು 70,000 ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟೇ ಅಲ್ಲದೆ […]

Advertisement

Wordpress Social Share Plugin powered by Ultimatelysocial