ಫೇಸ್‌ಬುಕ್‌ನಲ್ಲಿ ಇಂಟ್ರೆಸ್ಟಿAಗ್ ಲವ್ ಸ್ಟೋರಿಗಳನ್ನ ನೋಡರ‍್ತೀರಾ ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದ್ದು, ಇದು ಸ್ವಲ್ಪ ಡಿಫರೆಂಟ್ ಆಗಿದೆ. ಇದು ೬೨ವರ್ಷದ ಅಜ್ಜಿ ಹಾಗೂ ೨೬ವರ್ಷದ ಯುವಕನ ನಡುವೆ ನಡೆದ ಪ್ರೇಮಕಥೆಯಾಗಿದ್ದು, ಟುನೇಷಿಯಾ ಅಜ್ಜಿ ಇಸಾಬೆಲ್ ಡಿಬಲ್ ಹಾಗೂ ಕೆಂಟ್ ಯುವಕ ಬೇರಾಮ್‌ನ ಪ್ರೇಮಕತೆ. ಅಜ್ಜಿ ಮೂವರು ಗಂಡAದಿರನ್ನು ಕಳೆದುಕೊಂಡಿದ್ದು, ಇವಳಿಗೆ ೧೦ವರ್ಷದ ಮಗುವಿದೆ. ಅದೊಂದು ದಿನ ಇಂಗ್ಲೆAಡ್ ಟೂರ್‌ಗೆ ಹೋಗಿ ವಿಮಾನ ನಿಲ್ದಾಣದಲ್ಲಿ ಕಾಫಿ ಷಾಪ್‌ಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ ನಡೆಸುತ್ತಿರುವ ವೇಳೆ ಬೇರಾಮ್ ಪರಿಚಯವಾಗಿ ಆತ ಬರಿಸ್ತಾಕ್ಕೆ ಕರೆದು ತನ್ನ ಪರಿಚಯ ಮಾಡಿಕೊಂಡ ಆದ್ರೆ ಅಜ್ಜಿ ತರಸ್ಕರಿಸಿದಳು ನಂತರ ಅದು ತಪ್ಪು ಎಂದು ತಿಳಿದು ನನ್ನ ಮನ್ನಿಸು ಎಂದು ವೆಸೇಜ್ ಕಳುಹಿಸಿದ್ದಳು. ಅದು ತಪ್ಪಿ ೨೬ವರ್ಷದ ಬೇರಾಮ್‌ಗೆ ಹೋಯಿತು. ಯುವಕನಿಗೆ ಅಜ್ಜಿ ಕ್ಷಮೆ ಕೇಳಿದ ರೀತಿ ಇಷ್ಟವಾಯಿತು ನಂತರ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯೂ ಸಹ ಆಯಿತು. ಈ ಬಗ್ಗೆ ಅಜ್ಜಿ ನಮ್ಮ ನಡುವೆ ವಯಸ್ಸಿನ ಅಂತರ ತುಂಬಾ ಇದೆ ಆದರೆ ಅದು ನಮ್ಮ ನಡುವಿನ ಪ್ರೀತಿಗೆ ಅಡ್ಡಿ ಬಂದಿಲ್ಲ. ಬೇರಾಮ್‌ಗೂ ಸಹ ಇದರ ಬಗ್ಗೆ ಸ್ವಲ್ಪವೂ ಬೇಸರವಿಲ್ಲ ಎಂದಿದ್ದಾರೆ.
೬೨ಅಜ್ಜಿಯ ಜೊತೆ ೨೬ರ ಯುವಕನ ವಿವಾಹ

Please follow and like us: