ಅಕ್ರಮ ಸಹಿಸಲು ಆಗುವುದಿಲ್ಲ ಎಂದು ಗುತ್ತಿಗೆದಾರನ ವಿರುದ್ದ ಗರಂ ಆದ ಶಾಸಕ ಶ್ರೀಮಂತ ಪಾಟೀಲ|ಚಿಕ್ಕೋಡಿ|

ಉದ್ಘಾಟನೆಗೂ ಮೊದಲೆ ಬಿರುಕು ಬಿಟ್ಟ ಶಾಲಾ ಕಟ್ಟಡದ ಬಗ್ಗೆ ಸಾರ್ವಜನಿಕ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ದಿಡೀರ್ ಭೆಟಿ ನೀಡಿ ಪರಿಶೀಲನೆ ನಡೆಸಿದ ಶಾಸಕ ಶ್ರೀಮಂತ ಪಾಟೀಲ ಗುತ್ತಿಗೆದಾರನಿಗೆ ಆವಾಜ್ ಹಾಕಿದ್ದಾರೆ.ಸ್ಥಳದಲ್ಲೇ ಪೋನ್ ಮಾಡುವ ಮೂಲಕ ಭ್ರಷ್ಟಾಚಾರ ನಡೆಸಿ ಕಳಪೆ ಕಾಮಗಾರಿ ಮಾಡಿ ಮತ್ತೊಬ್ಬರ ಜೀವಹಾನಿಗೆ ಕಾರಣವಾದರೆ ನಾನು ಸುಮ್ಮನೆ ಇರಲ್ಲ ನೀವು ಮಾಡಿರುವ ಕೆಲಸ ಕಳಪೆ ಗುಣಮಟ್ಟದಿಂದ ಕೂಡಿದೆ ಅದಕ್ಕೆ ಕಟ್ಟಡ ಮರುನಿರ್ಮಾಣ ಮಾಡಿ ಅಂತ ಎಚ್ಚರಿಸಿದ್ದಾರೆ.ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿಯಲ್ಲಿ ನಬಾರ್ಡ ಯೋಜನೆ ಅಡಿಯಲ್ಲಿ ಗುತ್ತಿಗೆದಾರ ಸಂಗಮೇಶ ಪಾಟೀಲ ಎಂಬುವರು ಹದಿನೇಳು ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಸರಕಾರಿ ಪ್ರೌಢ ಶಾಲಾ ಕೊಠಡಿ ಇದಾಗಿದ್ದು ಸದ್ಯ ಕಟ್ಟಡವನ್ನು ಕೆಡವಿ ಮರುನಿರ್ಮಾಣ ಮಾಡುವಂತೆ ಶಾಸಕ ಶ್ರೀಮಂತ ಪಾಟೀಲ ಆದೇಶಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

MAHINDRA:ಹೀರೋ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಮಹೀಂದ್ರಾ ತಯಾರಿಸಲಿದೆ;

Sat Jan 22 , 2022
ಹೀರೋ ಎಲೆಕ್ಟ್ರಿಕ್ ಮತ್ತು ಮಹೀಂದ್ರಾ ಗ್ರೂಪ್ ಎಲೆಕ್ಟ್ರಿಕ್ ಮೊಬಿಲಿಟಿ ಜಾಗದಲ್ಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಘೋಷಿಸಿವೆ. ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸುವ ಸಲುವಾಗಿ ಹೀರೋ ಎಲೆಕ್ಟ್ರಿಕ್‌ನ ಬೆಳವಣಿಗೆ ಮತ್ತು ವಿಸ್ತರಣಾ ಯೋಜನೆಗಳ ಭಾಗವಾಗಿ ಈ ಪಾಲುದಾರಿಕೆಯನ್ನು ರೂಪಿಸಲಾಗಿದೆ. ಈ ಜಂಟಿ ಉದ್ಯಮದ ಭಾಗವಾಗಿ, ಮಾರುಕಟ್ಟೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಮಹೀಂದ್ರಾ ಹೀರೋ ಎಲೆಕ್ಟ್ರಿಕ್- ಆಪ್ಟಿಮಾ ಮತ್ತು NYX ನಿಂದ ಎರಡು ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸುತ್ತದೆ. ಈ ಎರಡು […]

Advertisement

Wordpress Social Share Plugin powered by Ultimatelysocial