ಎಸ್ ಜಾನಕಿ ಇನ್ನಿಲ್ಲಾ ಎಂದ ಕಿಡಿಗೇಡಿಗಳು

ಎಸ್ ಜಾನಕಿ ಭಾರತೀಯ ಚಿತ್ರರಂಗದ ಗಾನ ಕೋಗಿಲೆ .ಒಂದಲ್ಲಾ ಎರಡಲ್ಲಾ ೧೭ ಭಾಷೆಗಳಲ್ಲಿ ೪೮ ಸಾವಿರಕ್ಕು ಹೆಚ್ಚು ಹಾಡುಗಳನ್ನು ಹಾಡಿರೋ ಶ್ರೇಷ್ಠ ಗಾಯಕಿ.ಗಾಯನ ಕ್ಷೇತ್ರದಲ್ಲಿ ೪ ರಾಷ್ಟç ಪ್ರಶಸ್ತಿಗಳನ್ನು ಮುಡಿಗೆರಿಸಿ ಕೋಡಿರುವ ಜಾನಕಿಯಮ್ಮನಿಗೆ ಈಗ ೮೨ ವರ್ಷ.
ಎಲ್ಲರಿಗೂ ಗೋತ್ತಿರೋ ಹಾಗೇ ಅವರು ಇತ್ತೀಚೆಗೆ ಶಸ್ತç ಚಿಕಿತ್ಸೆಗೆ ಒಳಗಾಗಿದ್ರು. ಇದೀಗ ಕೋಂಚ ಚೇತರಿಸಿಕೊಳ್ತಿದ್ದು,ಆರೋಗ್ಯ ವಾಗಿದ್ದಾರೆ.ಆದರೆ ,ಕೆಲ ಕಿಡಿಗೇಡಿಗಳು ಜಾನಕಿಯಮ್ಮ ಇನ್ನಿಲ್ಲಾ ಎಂಬ ಸುದ್ದಿಯನ್ನು ಹರಿಬಿಡ್ತಿದ್ದಾರೆ.ಈ ರೀತಿ ಇವರ ಬಗ್ಗೆ ವದಂತಿ ಹಬ್ತಾ ಇರೋದು ಇದೇ ಮೋದಲೇನಲ್ಲ.೨೦೧೬ ಮತ್ತು ೧೭ ರಲ್ಲಿಯೂ ಈ ರೀತಿ ಇಡೀ ಗಾಯನ ಕ್ಷೇತ್ರವನ್ನು ಮತ್ತು ಜಾನಕಿಯಮ್ಮನ ಅಭಿಮಾನಿಗಳನ್ನ ತಲ್ಲಣಗೋಳಿಸಿತ್ತು. ಅದೇನೆ ಇರಲಿ ಈಗ ಜಾನಕಿಯಮ್ಮ ಆರೋಗ್ಯವಾಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಡಿಕೆಶಿ ಪದಗ್ರಹಣ ಕಾರ್ಯಕ್ರಮ

Thu Jul 2 , 2020
ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಲಕ್ಷಾಂತರ ಬೆಂಬಲಿಗರು ವೀಕ್ಷಿಸುತ್ತಿದ್ದಾರೆ.ಕಾಂಗ್ರೆಸ್ ಸಂಪ್ರದಾಯದಂತೆ ಧ್ವಜಾರೋಹಣ ಮಾಡಿ ,ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮ ಶುರುವಾಗಿದ್ದು,ಕೆಪಿಸಿಸಿ ಆವರಣದಲ್ಲಿ ಕೇವರ 150 ಗಣ್ಯರಿಗೆ ಮಾತ್ರ ಆಸನದ ವ್ಯವಸ್ಥೆಯಾಗಿದೆ. ಕೆಪಿಸಿಸ ನೂತನ ಕಚೇರಿಯಲ್ಲಿ ಡಿಕೆಶಿ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಗೆ ಆನೆ ಬಲ ಬಂದಿದ್ದು, ಡಿ.ಕಡ.ಶಿವಕುಮಾರ್ ಅವರ ದರ್ಬಾರ್ ಇಂದಿನಿಂದ ಅಧಿಕೃತವಾಗಿ ಆರಂಭವಾಗಲಿದೆ. ಡಿಕೆಶಿ ಸಾರಥ್ಯದಲ್ಲಿ […]

Advertisement

Wordpress Social Share Plugin powered by Ultimatelysocial