ಕೊರೊನಾ ತಡೆಗಟ್ಟಲು ಪೌರ ಕಾರ್ಮಿಕರ ಪಾತ್ರ ಅಪಾರ

ಕೆಳಮಟ್ಟದ ಕಾಯಿಲೇ ಮತ್ತು ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಪೌರ ಕಾರ್ಮಿಕರ ಪಾತ್ರ ಅಪಾರ ಎಂದು ನಗರ ಸಭೆಯಾ ಆಯುಕ್ತ ಕಾಂತರಾಜು ಹೇಳಿದ್ದಾರೆ. ನಗರಸಭೆ ಆಯೋಜಿಸಿದ್ದ ಅರಸೀಕೆರೆ ತಾಲ್ಲೂಕು ರೆಡ್‌ಕ್ರಾಸ್ ಸಂಸ್ಥೆಯ ವತಿಯಿಂದ ಪೌರ ಕಾರ್ಮಿಕರಿಗೆ ಎನರ್ಜಿ ಡ್ರಿಂಕ್ï ಮತ್ತು ಮಾಸ್ಕ್ ವಿತರಣಾ ಮಾಡಿ ಬಳಿಕ ಮಾತನಾಡಿ ಅವರು, ಪೌರ ಕಾರ್ಮಿಕರ ಸೇವೆ ಗುರತಿದ ರೆಡ್‌ಕ್ರಾಸ್ ಸಂಸ್ಥೆಯ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಈ ಸಂದರ್ಭ ದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಣಕಟ್ಟೆಕುಮಾರ್. ವ್ಯವಸ್ಥಾಪಕ ಮಹತ್ಮಾ.ಆರೋಗ್ಯ ನಿರೀಕ್ಷಕ ರೇವಣ ಸಿದ್ದಪ್ಪ. ಜ್ಯೋತಿ. ಪತ್ರಕರ್ತ ಆನಂದ್ ಕೌಶಿಕ್ ಸ್ವಾಮಿ. ಮಂಜುನಾಥ್ ನವೀನ್ ಕುಮಾರ್ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

Next Post

ಜುಲೈ ೫ರಿಂದ ಶಾಲೆ ಆರಂಭ-ಸಚಿವ ಸುರೇಶ್ ಕುಮಾರ್ ಸುಳಿವು

Mon Jun 29 , 2020
ಜುಲೈ ೫ರಿಂದ ಶಾಲೆಗಳನ್ನು ಆರಂಭಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು, ಜುಲೈ ೫ರಿಂದ ಶಾಲೆಯನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಆದರೆ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಆಸಕ್ತಿ ಹೊಂದಿಲ್ಲ. ಈ ಹಿನ್ನೆಲೆಯಲ್ಲಿ ಚಿಂತನೆ ನಡೆದಿದೆ. ಈಗಾಗಲೇ ೧ರಿಂದ ೬ನೇ ತರಗತಿ ಹಾಗೂ ೬ರಿಂದ ೧೦ನೇ ತರಗತಿ ವರೆಗೂ ಶಾಲೆಗಳನ್ನು ಆರಂಭಿಸುವ ಕುರಿತು ಕೇಂದ್ರ ಸರಕಾರಿದಿಂದ […]

Advertisement

Wordpress Social Share Plugin powered by Ultimatelysocial