ನಿಮ್ಮ ದೇಹದಲ್ಲಿ ಮೆಗ್ನೀಷಿಯಂ ಅಂಶ ಕಡಿಮೆಯೆ ? ಈ ಆಹಾರ ಸೇವಿಸಿ

 

ಮೆಗ್ನೀಷಿಯಂ ಎಲುಬು ಮತ್ತು ಹಲ್ಲುಗಳು ಗಟ್ಟಿಯಾಗಿರಲು ಸಹಾಯ ಮಾಡುತ್ತದೆ. ದೇಹದಲ್ಲಿ ಪ್ರೊಟೀನ್ ಅಂಶ ತುಂಬಾ ಚೆನ್ನಾಗಿ ಇರಬೇಕು ಎಂದರೆ ಮೆಗ್ನೀಷಿಯಂ ಅಗತ್ಯತೆ ತುಂಬಾ ಇದೆ. ಪ್ರತಿದಿನ ನಮಗೆ 350 ಎಮ್ ಜಿಯಿಂದ 450 ಎಮ್ ಜಿ ಯಷ್ಟು ಮೆಗ್ನೀಷಿಯಂ ದೇಹಕ್ಕೆ ಬೇಕಾಗುತ್ತದೆ.

ಮೆಗ್ನೀಷಿಯಂ ಕೊರತೆಯಾದರೆ ಹಲ್ಲುಗಳು ಹಾಳಾಗುತ್ತದೆ. ಮೂಳೆಗಳು ಬಲಹೀನವಾಗುತ್ತವೆ. ಹೃದಯದ ಬಡಿತ ಹೆಚ್ಚಾಗುತ್ತದೆ. ನಿದ್ರಾಹೀನತೆ ಸಮಸ್ಯೆ, ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ ಮೊದಲಾದ ಅನೇಕ ಸಮಸ್ಯೆಗಳು ಮೆಗ್ನೀಷಿಯಂ ಕೊರತೆಯಿಂದ ಬರುತ್ತದೆ.

ಸೊಪ್ಪು, ತರಕಾರಿಗಳು, ಪಾಲಕ್ ಸೊಪ್ಪು, ದ್ವಿದಳ ಧಾನ್ಯಗಳು, ಮೊಸರು, ನಟ್ಸ್, ಬಾಳೆಹಣ್ಣು, ಕುಂಬಳಕಾಯಿ, ಸೋಯಾ ಬೀನ್ಸ್ ಹಾಗೂ ಬ್ಯ್ಲಾಕ್ ಬೀನ್ಸ್, ಬಾದಾಮಿ, ಗೋಡಂಬಿ ಇವುಗಳನ್ನು ದಿನನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ದೇಹಕ್ಕೆ ಬೇಕಾದ ಮೆಗ್ನೀಷಿಯಂ ದೊರೆಯುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಬೆಳಗಾವಿಯಲ್ಲಿ ನೇಣು ಬಿಗಿದುಕೊಂಡು ಕೆಎಎಸ್ ಅಧಿಕಾರಿ ಪತಿ ಆತ್ಮಹತ್ಯೆ

Tue Feb 14 , 2023
ಬೆಳಗಾವಿಯಲ್ಲಿ ನೇಣು ಬಿಗಿದುಕೊಂಡು ಕೆಎಎಸ್ ಅಧಿಕಾರಿ ಪತಿ ಆತ್ಮಹತ್ಯೆ ಆಜಮ್ ನಗರದ ನಿವಾಸದಲ್ಲಿ ಎಫ್‌ಡಿಎ ಜಾಫರ್ ಫೀರ್ಜಾದೆ(39) ಆತ್ಮಹತ್ಯೆ ಇಂದು ಮಧ್ಯಾಹ್ನ ಮನೆಯ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಬಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಜಾಫರ್ ಫೀರ್ಜಾದೆ ಮೃತದೇಹ ಸ್ಥಳಾಂತರ ಡಿಟಿಐ‌ನಲ್ಲಿ ಎಫ್‌ಡಿಎ ತರಬೇತಿಯಲ್ಲಿದ್ದ ಜಾಫರ್ ಫಿರ್ಜಾದೆ ಎಫ್‌ಡಿಎ ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಕಾರ್ಯ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಪತ್ನಿ ರೇಷ್ಮಾ ತಾಳಿಕೋಟಿ ಹಿಡಕಲ್ ಡ್ಯಾಂ […]

Advertisement

Wordpress Social Share Plugin powered by Ultimatelysocial