ಪಠಾಣ್‌ ಸಿನಿಮಾ : ವಿಶ್ವಾದ್ಯಂತ 900 ಕೋಟಿ ರೂ.ಗಳಿಕೆ ಕಲೆಕ್ಷನ್‌

 

 

ಬಾಲಿವುಡ್‌ ನಟ ಶಾರುಖ್‌ ಖಾನ್‌ಗೆ ಬಿಗ್‌ ಬ್ರೇಕ್‌ ನೀಡಿದ ಪಠಾಣ್‌ ವಿಶ್ವಾದ್ಯಂತ ಕಲೆಕ್ಷನ್‌ನಲ್ಲಿ 900 ಕೋಟಿ ರೂ.ಗಳಿಕೆ ದಾಟುವ ಮೂಲಕ ದಾಖಲೆ ನಿರ್ಮಿಸಿದೆ.

ಕೆಜಿಎಫ್ ಹಿಂದಿ ಆವೃತ್ತಿಯ ದೇಶಿ ಗಳಿಕೆ ಹಿಂದಿಕ್ಕಿ ಸೈ ಎನಿಸಿಕೊಂಡಿದ್ದ ಪಠಾಣ್‌ ಸಿನೆಮಾ ಈಗ ವಿಶ್ವದಲ್ಲೇ ಅತ್ಯಂತ ಹೆಚ್ಚುಗಳಿಕೆ ಕಂಡ ಹಿಂದಿ ಸಿನೆಮಾ ಎನ್ನುವ ಖ್ಯಾತಿಗೂ ಪಾತ್ರವಾಗಿದೆ.

ಯಶ್‌ ರಾಜ್‌ ಫಿಲ್ಮ್ಸ್ ಗಳಿಕೆಯ ವರದಿ ತೆರೆದಿಟ್ಟಿದ್ದು, ದೇಶದಲ್ಲಿ 558.40 ಕೋಟಿ ರೂ., ವಿದೇಶಗಳಲ್ಲಿ 342.60 ಕೋಟಿ ರೂ.ಗಳಿಕೆ ಮೂಲಕ ಪಠಾಣ್‌ ಸಿನೆಮಾದ ಜಾಗತಿಕ ಗಳಿಕೆ 901 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಿತ್ರ­ವೀ­ಣಾ ರವಿ­ಕಿ­ರಣ ಕರ್ನಾಟಕ ಸಂಗೀತಗಾರ.

Sun Feb 12 , 2023
  ನಾನೀಗ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರಾದ ಎನ್. ರವಿಕಿರಣರ ಬಗ್ಗೆ ಹೇಳಲಿದ್ದೇನೆ. ಇದಕ್ಕೆ ಮುಂಚೆ ಕೆಲವು ನೆನಪುಗಳನ್ನು ಹೇಳುತ್ತೇನೆ.ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಸಿದ್ಧರಾದ ಜಿ.ಟಿ. ನಾರಾಯಣರಾಯರು ಪ್ರಸಿದ್ಧ ಸಂಗೀತ ವಿಮರ್ಶಕರೂ ಆಗಿದ್ದವರು. ಹೀಗಾಗಿ ಅವರಿಗೆ ತುಂಬಾ ಜನ ಸಂಗೀತಗಾರರ ನಿಕಟ ಪರಿಚಯವಿತ್ತು.ಐವತ್ತರ ದಶಕದಲ್ಲಿ ಮಂಗಳೂರಿನಲ್ಲಿ ಜಿ.ಟಿ.ಎನ್. ಪ್ರಾಧ್ಯಾಪಕರಾಗಿದ್ದಾಗ ಒಂದು ದಿನ ಅವರ ಕಾಲೇಜಿಗೆ ಒಬ್ಬ ತೇಜಸ್ವಿ ತರುಣರೊಬ್ಬರು ಕಾಣಲು ಬಂದರು. ತನ್ನ ಹೆಸರು ನರಸಿಂಹನ್ ಎಂದೂ, ತಾನು ಗೋಟುವಾದ್ಯ ವಿದ್ವಾಂಸ […]

Advertisement

Wordpress Social Share Plugin powered by Ultimatelysocial