ಪೆಟ್ರೋಲ್‌ಬಂಕ್‌ಗೋಲ್‌ಮಾಲ್‌

 

 

ಪೆಟ್ರೋಲ್‌ಬಂಕ್‌ಗೋಲ್‌ಮಾಲ್‌ಗಳೇನೂನಮಗೆಹೊಸತಲ್ಲ. ದಿನಬೆಳಗಾದರೆಪೆಟ್ರೋಲ್‌ಹಾಕುವುದರಲ್ಲಿಗೋಲ್‌ಮಾಲ್‌ಮಾಡಿದ್ದಾರೆಎಂಬಸುದ್ದಿಗಳುದಿನಪತ್ರಿಕೆಗಳಲ್ಲಿ, ಸಾಮಾಜಿಕಜಾಲತಾಣಗಳಲ್ಲಿಹರಿದಾಡುತ್ತಲೇಇರುತ್ತದೆ. ಇದರಲ್ಲಿಬಹಳಷ್ಟುಬಾರಿಪೆಟ್ರೋಲ್‌ಬಂಕ್‌ಗಳುಒಂದಲ್ಲಾಒಂದು ನೆಪ ಹೇಳಿ ತಪ್ಪಿಸಿಕೊಳ್ಳುತ್ತಲೇ ಇರುತ್ತವೆ .

ಆದರೆಇಲ್ಲೊಂದುಕಡೆಪೆಟ್ರೋಲ್‌ಬಂಕೊಂದುಇದೇರೀತಿಮೋಸಮಾಡಲುಹೋಗಿಸಿಕ್ಕಿಹಾಕಿಕೊಂಡಪರಿಣಾಮಆಪೆಟ್ರೋಲ್‌ಬಂಕೇಸೀಜ್ಆದಘಟನೆಯೊಂದುನಡೆದಿದೆ. ಹೌದು, ಮಧ್ಯಪ್ರದೇಶದಭೋಪಾಲ್‌ಎಂಬಲ್ಲಿಈಘಟನೆನಡೆದಿದ್ದು, ವರದಿಗಳಪ್ರಕಾರಜಡ್ಜ್‌ವಾಹನಕ್ಕೆಮೋಸಮಾಡಲುಹೋಗಿಸಿಕ್ಕಿಹಾಕಿಕೊಂಡಪೆಟ್ರೋಲ್‌ಬಂಕ್‌ಬಳಿಕಸೀಲ್‌ಆಗಿದೆಎಂದುತಿಳಿದುಬಂದಿದೆ.

ವರದಿಗಳಪ್ರಕಾರ, ಹೈಕೋರ್ಟ್‌ಜಡ್ಜ್‌ಒಬ್ಬರಕಾರುಇಂಧನತುಂಬಿಸುವುದಕ್ಕಾಗಿಈಮೇಲೆತಿಳಿಸಿದಪೆಟ್ರೋಲ್‌ಬಂಕ್‌ಗೆಬಂದಿದೆ. ಆಕಾರಿನಪೆಟ್ರೋಲ್‌ಟ್ಯಾಂಕ್‌ನಒಟ್ಟುಸಾಮರ್ಥ್ಯವೇ 50 ಲೀಟರ್‌ಗಳು. ಆದರೆಪೆಟ್ರೋಲ್‌ಬಂಕ್‌ನಸಿಬ್ಬಂದಿಗಳಿಗೆಇದುತಿಳಿದಿರಲಿಲ್ಲ. ಅವರುಇತರರನ್ನುವಂಚಿಸುವಂತೆ 50 ಲೀಟರ್‌ನಟ್ಯಾಂಕ್‌ನಲ್ಲಿಸುಮಾರು 57 ಲೀಟರ್‌ನಷ್ಟುಇಂಧನವನ್ನುತುಂಬಿಸಿದ್ದಾರೆ. ಕಾರಿನಹಿಂದುಗಡೆಸೀಟ್‌ನಲ್ಲಿಕೂತಿದ್ದಜಡ್ಜ್‌, ಕಾರಿಗೆ 57 ಲೀಟರ್‌ಇಂಧನತುಂಬಿರುವುದನ್ನುಕಂಡುಶಾಕ್ಆಗಿದ್ದಾರೆ.

ಕೂಡಲೇಸಿಬ್ಬಂದಿಬಳಿಬಿಲ್ತರಿಸಿದಜಡ್ಜ್‌, ಬಿಲ್‌ಅನ್ನುಸರಿಯಾಗಿಪರಿಶೀಲಿಸಿದ್ದಾರೆ. ಅದರಲ್ಲುಕೂಡ 57 ಲೀಟರ್‌ಇಂಧನತುಂಬಿರುವುದುಎಂಟ್ರಿಯಾಗಿತ್ತು. ಕೂಡಲೇಅವರುನನ್ನಕಾರಿನಇಂಧನಟ್ಯಾಂಕ್‌ನಸಾಮರ್ಥ್ಯ 50 ಲೀಟರ್‌. ಅದರಲ್ಲಿಹೆಚ್ಚುವರಿಏಳುಲೀಟರ್‌ನಷ್ಟುಇಂಧನತುಂಬಲುಸಾಧ್ಯವೇಇಲ್ಲ. ಖುದ್ದಾಗಿಜಡ್ಜ್‌ಅವರೇಪ್ರಾಥಮಿಕತನಿಖೆಗಳನ್ನುನಡೆಸಿದನಂತರಹೆಚ್ಚಿನತನಿಖೆಗಾಗಿಅಲ್ಲಿನಸ್ಥಳೀಯಪೋಲೀಸ್‌ಸ್ಟೇಷನ್‌ನಅಧಿಕಾರಿಗಳನ್ನುಕರೆಸಿದ್ದಾರೆ.

ಸ್ಥಳೀಯಅಧಿಕಾರಿಗಳುತನಿಖೆನಡೆಸಿಆಪೆಟ್ರೋಲ್‌ಬಂಕ್‌ಗೋಲ್‌ಮಾಲ್‌ಮಾಡಿರುವುದನ್ನುಖಾತರಿಪಡಿಸಿಕೊಂಡುಆಪೆಟ್ರೋಲ್‌ಬಂಕನ್ನುಸೀಲ್‌ಮಾಡಿದ್ದಾರೆ. ಇನ್ನುಆಪರಿಸರದಎಲ್ಲಾಪೆಟ್ರೋಲ್‌ಪಂಪನ್ನುಅಲ್ಲಿನಜಿಲ್ಲಾಆಡಳಿತವುನೇಮಕಮಾಡುವಅಧಿಕಾರಿಗಳಿಂದಪರಿಶೀಲನೆನಡೆಸಿದನಂತರವಷ್ಟೇಈಗವಂಚನೆಮಾಡಿರುವಪೆಟ್ರೋಲ್‌ಬಂಕನ್ನುಎಂದಿನಂತೆಕಾರ್ಯನಿರ್ವಹಿಸಲುಅನುಮತಿನೀಡಲಾಗುವುದುಎಂದುಮೂಲಗಳಿಂದತಿಳಿದುಬಂದಿದೆ.

ಇನ್ನುವಂಚನೆನಡೆಸಿರುವಪೆಟ್ರೋಲ್‌ಪಂಪ್‌ಮತ್ತುಆಪ್ರದೇಶದಲ್ಲಿಇರುವಪೆಟ್ರೊಲ್‌ಪಂಪ್‌ಗಳೆಲ್ಲದರಪೆಟ್ರೋಲ್‌ಹಾಕಲುಬಳಸುವಪರಿಕರಗಳನ್ನುಜಿಲ್ಲಾಆಡಳಿತವುನೇಮಿಸಲಿರುವ 14 ಅಧಿಕಾರಿಗಳಮೇಲ್ವಿಚಾರಣಾಸಂಘವುಕೂಲಂಕುಷವಾಗಿಪರಿಶೀಲನೆನಡೆಸಲಿದ್ದು, ಇದರಲ್ಲಿಆಯಾಪೆಟ್ರೋಲ್‌ಬಂಕ್‌ಗಳುಗ್ರಾಹಕರಿಗೆಮೋಸಅಥವಾವಂಚನೆಮಾಡುತ್ತಿರುವುದುಸಾಬೀತಾದರೆಅಂತಹಪೆಟ್ರೋಲ್‌ಬಂಕ್‌ಗಳಮೇಲೆಕಾನೂನುಬದ್ದಕ್ರಮಕೈಗೊಳ್ಳಲಾಗುವುದುಎಂದುಅಧಿಕಾರಿಗಳುತಿಳಿಸಿದ್ದಾರೆ.

ಇದಕ್ಕೂಮೊದಲು 2021 ರಲ್ಲಿದಾಖಲಾದಪ್ರಕರಣವೊಂದರಲ್ಲಿಗುಜರಾತ್‌ನಸೂರತ್‌ನಲ್ಲಿಇದೇರೀತಿಒಂದುಪೆಟ್ರೋಲ್‌ಬಂಕನ್ನುಸೀಲ್‌ಮಾಡಲಾಗಿತ್ತು. ಈಪ್ರಕರಣದಲ್ಲಿಪೆಟ್ರೋಲ್‌ಬಂಕ್‌ಮೋಸಮಾಡಲುಹೋಗಿಆರಾಜ್ಯದಕೃಷಿಮಂತ್ರಿಯಾಗಿದ್ದಂತಹಮುಖೇಶ್‌ಪಟೇಲ್‌ಅವರಕೈಯಲ್ಲಿರೆಡ್ಹ್ಯಾಂಡಾಗಿಸಿಕ್ಕಿಹಾಕಿಕೊಂಡಿತ್ತು. ಸೂರತ್‌ನಗರದಜೇಹಾಂಗಿಪುರದಲ್ಲಿದ್ದಂತಹಈಪೆಟ್ರೋಲ್‌ಬಂಕ್‌ನಯಾರಎಂಬಖಾಸಗಿಕಂಪನಿಯಒಡೆತನದಲ್ಲಿತ್ತು.

ಡ್ರೈವ್‌ಸ್ಪಾರ್ಕ್‌ಅಭಿಪ್ರಾಯ:

ಇದೇರೀತಿಯಪ್ರಕರಣಇದೇಮೊದಲೇನಲ್ಲ. ಇದಕ್ಕಿಂತಹಿಂದೆಯೂಈರೀತಿಯಾದಂತಹಹಲವಾರುಪ್ರಕರಣಗಳುದಾಖಲಾಗಿವೆ. ಸಾಮಾನ್ಯವಾಗಿಪೆಟ್ರೋಲ್ಅಥವಾಡೀಸೆಲ್‌ಖರೀದಿಸಲುಬರುವಗ್ರಾಹಕರಿಗೆಈರೀತಿಯಒಂದುಮೋಸಕ್ಕೆತಾವುಒಳಗಾಗುತ್ತಿದ್ದೇವೆಎಂದುತಿಳಿಯುವುದೇಇಲ್ಲ. ಹಾಗಾಗಿಪೆಟ್ರೋಲ್‌ಬಂಕ್‌ಮಾಲೀಕರುತಮ್ಮಕೆಲಸಗಾರರೊಂದಿಗೆಸೇರಿಈರೀತಿಯಾದಂತಹಕೃತ್ಯಗಳಲ್ಲಿತೊಡಗುತ್ತಾರೆ. ಇಂತಹಸಂಧರ್ಭದಲ್ಲಿಗ್ರಾಹಕರುಕೊಂಚಜಾಗರೂಕರಾಗಿದ್ದರೆಇಂತಹವಂಚನೆ

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸಾಲ ಮರುಪಾವತಿಗೆ ಪೇಮೆಂಟ್‌ ಅಗ್ರಿಗೇಟರ್‌ಗಳನ್ನು ಬಳಸಬಹುದು: ಆರ್‌ಬಿಐ

Wed Feb 15 , 2023
  ನವದೆಹಲಿ: ಸಾಲ ನೀಡುವ ಸೇವಾ ಪೂರೈಕದಾರರಂತೆ(ಎಲ್‌ಎಸ್‌ಪಿ) ಕಾರ್ಯ ನಿರ್ವಹಿಸುವ ಪೇಮೆಂಟ್‌ ಅಗ್ರಿಗೇಟರ್‌ಗಳನ್ನು(ಪಿಎ) ಸಾಲ ಮರುಪಾವತಿಗೆ ಬಳಸಲು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ) ಮಂಗಳವಾರ ಅನುಮತಿಸಿದೆ. ಎಲ್‌ಎಸ್‌ಪಿ ಪಾತ್ರ ನಿರ್ವಹಿಸುವ ಪೇಮೆಂಟ್‌ ಅಗ್ರಿಗೇಟರ್‌ಗಳು ಡಿಜಿಟಲ್‌ ಸಾಲ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಆರ್‌ಬಿಐ ತನ್ನ ಮಾರ್ಗಸೂಚಿಗಳಲ್ಲಿ ಹೇಳಿದೆ.   “ಪಿಎ ಸೇವೆಗಳನ್ನು ಮಾತ್ರ ನೀಡುವ ಕಂಪನಿಗಳು ಡಿಜಿಟಲ್‌ ಸಾಲ ಮಾರ್ಗಸೂಚಿಗಳಿಂದ ಹೊರಗುಳಿಯುತ್ತವೆ. ಆದರೆ ಎಲ್‌ಎಸ್‌ಪಿ ಪಾತ್ರ ನಿರ್ವಹಿಸುವ ಯಾವುದೇ ಪಿಎಗಳು ಡಿಜಿಟಲ್‌ ಸಾಲ ಮಾರ್ಗಸೂಚಿಗಳನ್ನು […]

Advertisement

Wordpress Social Share Plugin powered by Ultimatelysocial