ಪೋಷಕರೇ ಎಚ್ಚರ..! ಶಾಲೆ ಆರಂಭವಾದ ಬೆನ್ನಲ್ಲೇ, ಮಕ್ಕಳಲ್ಲಿ ʻ ಪೆನ್ ಸಿಂಡ್ರೋಮ್ ʼ ಸಮಸ್ಯೆ ಹೆಚ್ಚಳ

ಕೊರೊನಾ ಕಡಿಮೆಯಾದ ಬೆನ್ನಲ್ಲೇ ಇದೀಗ ಶಾಲೆಗಳು ಆರಂಭವಾಗಿದೆ. ಎರಡವರೆ ವರ್ಷಗಳ ಕಾಲ ಅನ್‌ಲೈನ್‌ ಕ್ಲಾಸ್‌ ಕೇಳುತ್ತಿದ್ದ ಪುಟಾಣಿ ಮಕ್ಕಳು ಇದೀಗ ಏಕಾಏಕಿ ಭಾರದ ಬ್ಯಾಗ್‌ ಹೊರುವುದರಿಂದ ಪೋಷಕರಿಗೆ ಹೊಸ ಆತಂಕ ಶುರುವಾಗಿದೆ.

ಸ್ಕೂಲ್ ಬ್ಯಾಗ್ ಅನ್ನೋದು ಮಕ್ಕಳಿಗೆ ದೊಡ್ಡ ಹೊರೆ. ಕೆಜಿಗಟ್ಟಲೆ ಪುಸ್ತಕ ಹೊತ್ತು ಪುಟಾಣಿಗಳು ಸುಸ್ತಾಗ್ತಾರೆ. ಪ್ರತಿದಿನ ದೂರದ ಊರುಗಳಿಂದ ನಡೆದುಕೊಂಡು ಶಾಲೆಗೆ ಹೋಗುವ ಮಕ್ಕಳು ಅಷ್ಟಿಷ್ಟಲ್ಲ.. ಏಕಾಏಕಿ ಭಾರದ ಬ್ಯಾಗ್‌ ಹೋರುತ್ತಿರೋದ್ರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ. ಭಾರ ಬ್ಯಾಗ್‌ನಿಂದ ಭಾಗಶಃ ʻಬೆನ್ನು ನೋವುʼ ಕಾಡುತ್ತಿದೆ. 10ರಿಂದ 15 ಕೆ.ಜಿ ಪುಸ್ತಕಗಳನ್ನು ತುಂಬಿದ ಭಾರದ ಬ್ಯಾಗ್‌ನಿಂದ ಅವರ ಆಕಾರವೇ ಬದಲಾಗುವ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಸಣ್ನಮಕ್ಕಳು ಅತಿಯಾದ ಭಾರದವನ್ನು ಹೊರುವುದರಿಂದ ಸ್ಪೈನಲ್ ಕಾರ್ಡ್ ಸಾಮರ್ಥ್ಯ ನಿಧಾನವಾಗಿ ಕಳೆದುಕೊಳ್ಳುತ್ತದೆ. ಇದರಿಂದ ಹೆಚ್ಚಾಗಿ ʻಪೆನ್‌ ಸಿಂಡ್ರೋಮ್ ʼ ಅಘಾಕಾರಿ ಸಮಸ್ಯೆ ಹೆಚ್ಚಳವಾಗುತ್ತಿದೆ ಎಂದು ಮಕ್ಕಳ ತಜ್ಷರು ಪೋಷಕರಿಗೆ ಎಚ್ಚರಿಕೆಯ ಮಾಹಿತಿ ನೀಡಿದ್ದಾರೆ. ಹೀಗಾಗಿ ಶಾಲೆ ಆರಂಭದ ಬೆನ್ನಲ್ಲೇ ಮಕ್ಕಳಲ್ಲಿ ಈ ಸಮಸ್ಯೆ ಕಾಡುವ ಮುನ್ನವೇ ಪೋಷಕರು ಎಚ್ಚರಿಕೆ ಕೈಗೊಳುವುದು ಅತ್ಯಗತ್ಯವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ. ಚಂದ್ರಶೇಖರ ರಾವ್ ಪ್ರಧಾನಿ ಮೋದಿಯವರ ಸ್ವಾಗತಕ್ಕೆ ಈ ಬಾರಿಯೂ ಹೋಗಲ್ಲ!

Sat Jul 2 , 2022
  ಯಾವುದಾದರೂ ಒಂದು ರಾಜ್ಯಕ್ಕೆ ಪ್ರಧಾನಿಯವರು ಭೇಟಿ ನೀಡುತ್ತಾರೆಂದರೆ ಶಿಷ್ಟಾಚಾರದ ಪ್ರಕಾರ ಅವರನ್ನು ಆಯಾ ರಾಜ್ಯದ ಮುಖ್ಯಮಂತ್ರಿಗಳು ಸ್ವಾಗತಿಸುವುದು ಸಂಪ್ರದಾಯ. ಒಂದೊಮ್ಮೆ ಅನಿವಾರ್ಯ ಸಂದರ್ಭಗಳಲ್ಲಿ ಮುಖ್ಯಮಂತ್ರಿಗಳು ಲಭ್ಯವಿರದಿದ್ದರೆ ಅವರ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿ ಪ್ರಧಾನಿಯವರನ್ನು ಸ್ವಾಗತಿಸುತ್ತಾರೆ. ಆದರೆ, ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮಾತ್ರ ಈ ಒಂದು ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಂತೆ ಕಾಣುತ್ತದೆ. ಅದರಲ್ಲೂ ನರೇಂದ್ರ ಮೋದಿಯವರನ್ನು ಸ್ವಾಗತಿಸಬೇಕೆಂದರೆ ಕೆ. ಚಂದ್ರಶೇಖರ್ ರಾವ್ ಅಂತಹ ಸಂದರ್ಭವನ್ನು ಉದ್ದೇಶಪೂರ್ವಕವಾಗಿಯೇ […]

Advertisement

Wordpress Social Share Plugin powered by Ultimatelysocial