ಯಲ್ಲಮ್ಮ ದೇವಿ ಚಿನ್ನದ ಸರ ಕದ್ದ ಕಳ್ಳರು..!

ಎಂದಿನಂತೆ ದೇವಸ್ಥಾನದ ಪೂಜಾರಿ ಬೆಳಗ್ಗೆ ಪೂಜೆ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ಯಲ್ಲಮ್ಮ ದೇವಿಯ ವಿಗ್ರಹದ ಮೇಲೆ ಸರ ಇಲ್ಲದಿದ್ದಾಗ ಅನುಮಾನ ಬಂದು ನೋಡಿದ್ದಾಗ ಕಳ್ಳತನವಾಗಿರುವುದು ಗೊತ್ತಾಗಿದೆ.ದೇವಿ ಮೈಮೇಲಿದ್ದ ಬಂಗಾರದ ಬೊರಮಾಳ ಸರ  ಕಳ್ಳತನವಾಗಿವೆ. ದೇವಿಯ ಸರ ಕದ್ದ ಆರೋಪಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ. ಆರೋಪಿ ದೇವಸ್ಥಾನಕ್ಕೆ ಹೋಗಿದ್ದನ್ನು . ಯಲ್ಲಮದೇವಿಗೆ ಹಾಕಿದ್ದ ಬಂಗಾರ ಸರ ಕದ್ದ ಕಳ್ಳನಿಗೆ ಮಹಿಳೆಯರು ಧರ್ಮದೇಟು ಕೊಟ್ಟಿದ್ದಾರೆ..  ಸರ ಕದ್ದ ಕಳ್ಳನಿಗೆ ಸ್ಥಳೀಯ ಧರ್ಮದೇಟು ನೀಡಿದ್ದಾರೆ.. ದೇವಸ್ಥಾನಕ್ಕೆ ಹೋಗಿದ್ದನ್ನು ನೋಡಿದ್ದ ನೆರೆಹೊರೆ ಅಂಗಡಿಯವರು ಸರ ಕದ್ದ ಕಳ್ಳನಿಗೆ ಊರಿನ ಜನ ಧರ್ಮದೇಟು  ನೀಡಿದ್ದಾರೆ . ಈ ಘಟನೆ ಬನಹಟ್ಟಿ ಗ್ರಾಮದಲ್ಲಿ ನಡೆದಿದ್ದೆ.. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ವಶಪಡಿಸಿಕೊಂಡಿದ್ದಾರೆ..

 

https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಶಕ್ತಿ ಪ್ರದರ್ಶನಕ್ಕೆ ಅಮೃತ ದೇಸಾಯಿ ಪ್ಲಾನ್!

Tue Apr 25 , 2023
    ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ಆಗುತ್ತಿವೆ.̤  ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಮೊದಲು ಬಿಜೆಪಿಯಲ್ಲಿ ಗುರುತಿಸಿಕೊಂಡವರು. ಈ ಬಾರಿಯ ಚುನಾವಣೆಗೆ ಇಬ್ಬರೂ ಒಂದೇ ವಾಹನದಲ್ಲಿ ಬಂದು ಪ್ರತ್ಯಕವಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಹ ಸಲ್ಲಿಸಿದ್ದರು. ಆದರೆ ನೆನ್ನೆಯಷ್ಟೆ ಕಾಂಗ್ರೆಸ್ ಸೇರ್ಪಡೆಗೊಂಡರೆ, ಇಂದು ಕೊರವರ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಮನಸ್ತಾಪಗಳಿಂದ ಬಸವರಾಜ ಕೊರವರ ಹಾಗೂ ಹಾಲಿ ಶಾಸಕ ಅಮೃತ ದೇಸಾಯಿ ನಡುವಿನ ಸ್ನೇಹ […]

Advertisement

Wordpress Social Share Plugin powered by Ultimatelysocial