ವಿಶಾಖಪಟ್ಟಣ ಅನಿಲ ದುರಂತ ೧೨ ಮಂದಿ ಬಂಧನ

ವಿಶಾಖಪಟ್ಟಣದಲ್ಲಿ ಆದ ಅನಿಲ ಸೋರಿಕೆಯ ದುರಂತಕ್ಕೆ ಸಂಬAಧಿಸಿದAತೆ ಎಲ್‌ಜಿ ಪಾಲಿರ‍್ಸ್ನ ೧೨ ಮಂದಿಯನ್ನ ಪೋಲಿಸರು ಬಂಧಿಸಿದ್ದಾರೆ. ಕರ್ತವ್ಯ ಲೋಪವನ್ನ ಎಸಗಿದ ಆರೋಪದ ಮೇಲೆ ೧೨ ಜನರ ವಿರುಧ್ದ ಕೇಸ್ ದಾಖಲಿಸಲಾಗಿದೆ. ದುರಂತದಲ್ಲಿ ೧೨ ಮಂದಿ ಬಲಿಯಾಗಿದ್ದರು. ಸಮರ್ಪಕ ಕೂಲಿಂಗ್ ವ್ಯವಸ್ಥೆ ಇಲ್ಲದ, ಸರ್ಕ್ಯುಲೇಷನ್ ಸಿಸ್ಟಮ್ ರಹಿತ, ಅಸಮರ್ಪಕ ಅಳತೆ ನಿಯತಾಂಕಗಳು, ಮುನ್ನೆಚ್ಚರಿಕಾ ವ್ಯವಸ್ಥೆಗಳನ್ನು ಹೊಂದಿಲ್ಲದೆ ದುರಂತ ಸಂಭವಿಸಿತ್ತೆAದು ತಿಳಿದುಬಂದಿತ್ತು. ಈ ಹಿನ್ನಲೆಯಲ್ಲಿ ಆಂಧ್ರಪ್ರದೇಶದ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಫ್ಯಾಕ್ಟರಿ ಇಲಾಖೆಗಳ ಅಧಿಕಾರಗಳನ್ನೂ

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ನೇತೃತ್ವದಲ್ಲಿ ಸಭೆ

Wed Jul 8 , 2020
ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪರವರ ನೇತೃತ್ವದಲ್ಲಿ ಕೋವಿಡ್ ಕೇರ್ ಸೆಂಟರ್ ನಿರ್ವಹಣೆ ಕುರಿತಾದ ತುರ್ತು ಸಭೆ ನಡೆಸಿದರು. ಸಭೆಯಲ್ಲಿ ಮಾನ್ಯ ಉಪಮುಖ್ಯಮಂತ್ರಿಗಳಾದ ಅಶ್ವಥ್ ನಾರಾಯಣ್ ಸಚಿವರಾದ ಸುಧಾಕರ್ ರಾಜಕೀಯ ಕಾರ್ಯದರ್ಶಿಗಳಾದ ವಿಶ್ವನಾಥ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು. Please follow and like us:

Advertisement

Wordpress Social Share Plugin powered by Ultimatelysocial