ಶಾಲೆಗೆ ಹೋಗ್ತಾರೆ ಅಂತ 100ಕ್ಕೂ ಹೆಚ್ಚು ಹೆಣ್ಣು ಮಕ್ಕಳಿಗೆ ವಿಷ ಹಾಕಿ ಹತ್ಯೆ!

ಹೆಣ್ಣು ಮಕ್ಕಳು ಶಿಕ್ಷಣ ಪಢಯಬಾರದು ಎಂದು ಕೆಲವರು ವಿಷ ಹಾಕಿ ನೂರಾರು ಮಕ್ಕಳನ್ನು ಹತ್ಯೆ ಮಾಡಲಾಗಿದೆ ಎಂದು ಇರಾನ್‌ನ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.ದಕ್ಷಿಣ ತೆಹ್ರಾನ್ ನ ಕ್ವಾಮ್ ನಗರದಲ್ಲಿ ಕಳೆದ ನವೆಂಬರ್ ನಲ್ಲಿ ಅತೀ ಹೆಚ್ಚಾಗಿ ಹೆಣ್ಣು ಮಕ್ಕಳು ವಿಷ ಸೇವನೆಯಿಂದ ಮೃತಪಟ್ಟಿರುವ ಪ್ರಕರಣಗಳು ದಾಖಲಾಗುತ್ತಿವೆ.ಇರಾನ್ ಸರಕಾರದ ಉಪ ಸಚಿವ ಯೂನಸ್ ಪನಹಾನಿ ವಿಷ ಹಾಕಿ ಕೆಲವು ಕಿಡಿಗೇಡಿಗಳನ್ನು ಹೆಣ್ಣು ಮಕ್ಕಳನ್ನು ಕೊಲ್ಲುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಚೆನ್ನಾಗಿ ಓದಬೇಕು ಎನ್ನುವ ಕ್ವಾಮ್ ಶಾಲೆಗಳಲ್ಲಿ ಓದುತ್ತಿರುವ ಹೆಣ್ಣು ಮಕ್ಕಳಿಗೆ ವಿಷ ನೀಡಿ ಹತ್ಯೆ ಮಾಡುತ್ತಿರುವುದರಿದ ಕೆಲವು ಶಾಲೆಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು. ಪ್ರಕರಣದಲ್ಲಿ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತರತ್ನ ನಾನಾಜಿ ದೇಶಮುಖ್ ಅಪೂರ್ವ ಸಮಾಜ ಸೇವಕರು.

Mon Feb 27 , 2023
  ನಾನಾಜಿ ದೇಶಮುಖ್ ತಮ್ಮ ಬಳಿ ಬಂದ ಮಂತ್ರಿ ಪದವಿಯನ್ನೂ ಬೇಡವೆಂದು ಜನಹಿತಕ್ಕಾಗಿ ದುಡಿದ ಅಪೂರ್ವ ಸಮಾಜ ಸೇವಕರು. ಇಂದು ಅವರ ಸಂಸ್ಮರಣೆ ದಿನ.ಚಂಡಿಕಾದಾಸ್ ಅಮೃತರಾವ್ (ನಾನಾಜಿ) ದೇಶಮುಖ್ 1916ರ ಅಕ್ಟೋಬರ್ 11ರಂದು ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯ ಕಡೋಲಿ ಎಂಬಲ್ಲಿ ಜನಿಸಿದರು. ಇವರ ತಂದೆ ಅಮೃತರಾವ್ ದೇಶಮುಖ್. ತಾಯಿ ರಾಜಾಬಾಯಿ ಅಮೃತರಾವ್ ದೇಶಮುಖ್. ತರಕಾರಿ ಮಾರಿ ತಮ್ಮ ವಿದ್ಯಾಭ್ಯಾಸಕ್ಕೆ ಹಣ ಒದಗಿಸಿಕೊಳ್ಳುತ್ತಿದ್ದ ನಾನಾಜಿ ಸಿಕಾರ್ನಲ್ಲಿ ವಿದ್ಯಾರ್ಥಿ ವೇತನ ಪಡೆದು ಹೈಸ್ಕೂಲು […]

Advertisement

Wordpress Social Share Plugin powered by Ultimatelysocial