ಸುಶಾಂತ್ ಜೊತೆಗಿನ ಬಾಲ್ಯ ನೆನಪಿಸಿಕೊಂಡ ಸಹೋದರಿ ಶ್ವೇತಾ ಸಿಂಗ್ ಕೀರ್ತಿ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಇಡೀ ದೇಶದಲ್ಲಿ ಸಂಚಲನ ಮೊಡಿಸಿದೆ. ಬಾಲಿವುಡ್ ನಲ್ಲಿ ತೀವ್ರ ಕೋಲಾಹಲ ಹಾಗೂ ಚರ್ಚೆಗೆ ಕಾರಣವಾಗುತ್ತಿದೆ. ಈ ನಡುವೆ ಸುಶಾಂತ್ ಸಿಂಗ್ ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ಸುಶಾಂತ್ ಜೊತೆಗಿನ ಬಾಲ್ಯ, ಒಡನಾಟದ ಬಗ್ಗೆ ಬರೆದುಕೊಂಡಿದ್ದಾರೆ.”ನಾನು ನೋವನ್ನು ಅನುಭವಿಸುತ್ತಿದ್ದೆನೆ. ನಾನು ಅದನ್ನು ಉತ್ತಮವಾಗಿ ನಿಭಾಯಿಸುತ್ತಿದ್ದೆನೆ ಎಂದು ನಾನು ಭಾವಿಸಿದಾಗ, ಕೆಲವು ಅಥವಾ ಇತರೆ ಘಟನೆಗಳು ಮತ್ತೆ ನನ್ನ ನೆನಪಿಗೆ ನುಗ್ಗಿ ನನ್ನನ್ನು ಒಡೆಯುತ್ತಿವೆ.ಅಂತಹ ಒಂದು ಸ್ಮರಣೆಯನ್ನು ನಾನು ನಿಮ್ಮೆಲ್ಲರೋದಿಗೆ  ಹಂಚಿಕೊಳ್ಳುತ್ತಿದ್ದೇನೆ. ಏಕೆಂದರೆ ನಿಮ್ಮ ದುಃಖವನ್ನು ನೀವು ಹೆಚ್ಚು ಹಂಚಿಕೊಳ್ಳುತ್ತಿರಿ”ಎoದು ಬರೆದುಕೊಂಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಇಂಗ್ಲೆoಡ್‌ನಲ್ಲಿ ಸಾಕುಬೆಕ್ಕಿಗೆ ಕೊರೊನಾ ಪಾಸಿಟಿವ್

Tue Jul 28 , 2020
ಇಂಗ್ಲoಡ್‌ನಲ್ಲಿ ಬೆಕ್ಕೊಂದು ಕೊರೊನಾ ವೈರಸ್ ತಗುಲಿದೆ. ಈ ಬಗ್ಗೆ ಯುನೈಟೆಡ್ ಕಿಂಗ್‌ಡಮ್‌ನ ಮುಖ್ಯ ಪಶುಸಂಗೋಪನಾಅಧಿಕಾರಿ ಅಧಿಕೃತ ಮಾಹಿತಿ ನೀಡಿದ್ದಾರೆ. ಇಲ್ಲಿನ ವೇಬ್ರಿಡ್ಜ್ನಲ್ಲಿರೊ ಅನಿಮಲ್ ಪ್ಲಾಂಟ್ ಹೆಲ್ತ್ ಏಜೆನ್ಸ್ ಪ್ರಯೋಗದಲ್ಲಿ ಜುಲೈ ೨೨ರಂದು ಸಾಕು ಬೆಕ್ಕೊಂದರ ಕೊರೊನಾ ಟೆಸ್ಟ್ ನಡೆಸಲಾಗಿತ್ತು. ವರದಿಯಲ್ಲಿ ಬೆಕ್ಕಿಗೆ ಸೋಂಕು ಇರೋದು ದೃಢವಾಗಿದೆ. ಇಂಗ್ಲAಡ್‌ನಲ್ಲಿ ಪ್ರಾಣಿಯೊಂದಕ್ಕೆ ಸೋಂಕು ತಗುಲಿರೋ ಪ್ರಕರಣ ಇದೇ ಮೊದಲನೆಯದ್ದಾಗಿದೆ. ಆದ್ರೆ ಈ ಬೆಕ್ಕಿನಿಂದ ಇದರೆ ಮಾಲೀಕರಿಗೆ ಸೋಂಕು ಹರಡಿದ್ಯಾ ಅನ್ನೋ ಬಗ್ಗೆ ಯಾವುದೇ […]

Advertisement

Wordpress Social Share Plugin powered by Ultimatelysocial