41,000 ಸಾವಿರ ಗಡಿ ದಾಟಿದ ಕೊರೊನಾ ಸೋಂಕು..!

ಕೊರೊನಾ  ವೈರಸ್ ದಾಳಿಯಿಂದ ಮಹಾರಾಷ್ಟ್ರದಲ್ಲಿ ಜನರು ಕಂಗೆಟ್ಟಿದ್ದಾರೆ. ಕೊರೊನಾ ವೈರಸ್ ಹಾವಳಿಯು ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 41,000 ದಾಟ್ಟಿದ್ದು ಸಾವಿನ ಸಂಖ್ಯೆ 1,500 ಸಮೀಪದಲ್ಲಿದೆ. ಹಾಗೂ ನಿನ್ನೆ  ಒಂದೇ ದಿನ 41 ಮಂದಿ ಸಾವಿನ್ನಪ್ಪಿದರೆ,1,382 ಜನರಿಗೆ ಕೊರೊನಾ ವೈರಸ್ ತಗುಲಿದೆ. ಮತ್ತು ರಾಜ್ಯಾದಲ್ಲಿ 6,751 ಜನರು ಗುಣಮುಖರಾಗಿದ್ದರೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಮತ್ತು ಸಾವು ಮಹಾರಾಷ್ಟ್ರದಲ್ಲಿ ಅಪಕಾರಿಯಾಗಿ ಕಂಡುಬಂದಿದೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಕೊರೊನಾ ವೈರಸ್ ತೆಡೆಯುವುದಕ್ಕೆ  ಹಲವಾರು ಕ್ರಮಗಳನ್ನು ಜಾರಿಗೊಳಿಸುತ್ತಿದ್ದಾರೆ. ಕೊರೊನಾ ವೈರಸ್ ತನ್ನ ಅಟ್ಟಹಾಸವನ್ನು ಮುಂದುವರಿಸಿದೆ. ವಾಣಿಜ್ಯರಾಜಧಾನಿ ಮುಂಬೈನಲ್ಲೇ 25,000ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು. ಮಹಾರಾಷ್ಟ್ರ ಜನತೆಗೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ.

 

Please follow and like us:

Leave a Reply

Your email address will not be published. Required fields are marked *

Next Post

 ಕರ್ನಾಟಕದಲ್ಲಿ ಕೊರೊನಾ ಕೇಸ್  ಹೆಚ್ಚಳ

Fri May 22 , 2020
ರಾಜ್ಯದಲ್ಲಿ ಇಂದು ಮತ್ತೆ 105 ಜನರಲ್ಲಿ ಕೊರೊನಾ ಕಂಡಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1710ಕ್ಕೇರಿಕೆಯಾಗಿದೆ ಎಂದು ಹೆಲ್ತ್ ಬುಲೆಟಿನ್ ನಿಂದ ತಿಳಿದು ಬಂದಿದೆ. ಹೊಸದಾಗಿ ಸೋಂಕಿತರ ಪೈಕಿ  ಬೆಂಗಳೂರು 5, ಬೆಂಗಳೂರು ಗ್ರಾಮಾಂತರ 4, ತುಮಕೂರು 8, ಹಾವೇರಿ 3, ಬೀದರ್ 6, ಹಾಸನ 14, ಧಾರವಾಡ 2  ಕಳೆದ 24 ಗಂಟೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ 51 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಇನ್ನೂ ಈ ಕೊರೊನಾ ಮಹಾಮಾರಿಗೆ  41 ಬಲಿಯಾಗಿದ್ದಾರೆ. […]

Advertisement

Wordpress Social Share Plugin powered by Ultimatelysocial