ನಟಿ ಪ್ರಿಯಾಂಕ ತಿಮ್ಮೇಶ್

ಯಾರಾದರೂ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ಅಥವಾ ಫೋಟೊ ಹರಿಬಿಟ್ಟರೆ ಅದಕ್ಕೆ ವಿಕ್ಷಕರು ತಮಗನ್ನಿಸಿದ ರೀತಿಯಲ್ಲಿ ಪ್ರತ್ಯುತ್ತರ ನೀಡುತ್ತಾರೆ. ಅದರಲ್ಲೂ ಸಮಾಜದಲ್ಲಿ ಗುರುತಿಸಿಕೊಂಡವರು ಏನಾದರೂ ಸ್ವಲ್ಪ ಬೋಲ್ಡ ವೀಡಿಯೋವನ್ನು ಹರಿಬಿಟ್ಟರಂತೂ ಇನ್ನೊಂದು ಸಾರಿ ಜೀವನ ಪರ್ಯಂತ ಅವರು ಸಾಮಾಜಿಕ ಜಾಲತಾಣದ ಬಗ್ಗೆ ಕನಸಲ್ಲೂ ನೆನಪು ಮಾಡಿಕೊಳ್ಲಬಾರದು ಆ ರೀತಿ ಮಾಡಿಬಿಡುತ್ತಾರೆ ಈ ಜಾಲತಾಣ ಪ್ರಿಯರುಹೀಗಿರುವಾಗ ಇಲ್ಲೊಬ್ಬ ನಟಿ ತಾನು ನೃತ್ಯ ಮಾಡಿರುವವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರ ಪರಿಣಾಮ ಅವರು ಅನುಭವಿಸಿದ ನೋವು ಕಡಿಮೆ ಏನಿಲ್ಲಕನ್ನಡದ ಕೆಲವು ಚಿತ್ರಗಳಲ್ಲಿ ನಡಿಸಿ ಹಾಗೂ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ ಮೇಲೆ ಇನ್ನಷ್ಟು ಪ್ರಕ್ಯಾತಿಯನ್ನು ಪಡೆದುಕೊಂಡಿದ್ದರು ಈಗ ಅವರು ಡ್ಯಾನ್ಸ ಮಾಡಿದ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ಹಲವಾರು ಕಾಮೆಂಟ್ಗಳಿಗೆ ಉತ್ತರ ನೀಡಿದರು .ಯಾಕೆಂದರೆ ಆ ವಿಡಿಯೋ ನೋಡಿದ ವಿಕ್ಷಕರು ಹಲವಾರು ರೀತಿಯಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದರು. ಇವನ್ನ ಓದಿದ ಆ ನಟಿ ಎಲ್ಲವನ್ನು ಸಹಿಸಿಕೊಂಡು ಬರುದವರಿಗೆ ಠವೆಲ್ನಲ್ಲಿ ಚಪ್ಪಲಿ ಸುತ್ತಿ ಹೊಡೆದಂತೆ , ಹಾಗೂ ಬೆಣ್ಣೆಯಲ್ಲಿ ಕೂದಲು ತೆಗೆದಂತೆ ಉತ್ತರ ಕೊಟ್ಟಿದ್ದಾಳೆ .ಕಾಮೆಂಟ್ ಓದಿದ ಮೆಲೆ ಅದ್ಯಾವುದಕ್ಕೂ ತಲೆಕೆಡಸಿಕೊಳ್ಳದೆ ನನ್ನ ವಿಡಿಯೋ ನೋಡಿದ ಕಾಮೆಂಟ್ ಮಾಡಿದವರಿಗೆ ಏನ್ನು ಹೇಳದೆ ಕೆಲವೊಂದಕ್ಕೆ ಮಾತ್ರ ಉತ್ತರ ಕೊಟ್ಟಿದ್ದೇನೆ ಇನ್ನು ಕೆಲವು ಅಸಹ್ಯ ವಾಗಿರುವ ಬರಹಗಳನ್ನು ಅಳಿಸಿ ಹಾಕಿದ್ದೇನೆ .ಯಾಕೆಂದರೆ ಒಇವನ್ನು ಓದುವ ಓದುಗರಿಗೆ ಅಸಹ್ಯವಾಗಬಾರದು ಎಂದು ಹಾಗೂ ಎಲ್ಲಾ ಕಾಮೆಂಟ್ಗಳಿಗೆ ಉತ್ತರ ನೀಡಿ ನ್ನ ಸಮಯ ಹಾಳು ಮಾಡಿಕೊಳ್ಳಲು ನಾನು ಇಷ್ಟ ಪಡುವುದಿಲ್ಲವೆಂದ ಸಲೀಸಾಗಿ ಉತ್ತರಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದುಂದುವೆಚ್ಚ ಮಾಡುತ್ತಿದ್ದ ಪತ್ನಿಗೆ ಬುದ್ಧಿ ಕಲಿಸಲು ಹೋಗಿ ಜೈಲು ಪಾಲಾದ ಪತಿ;

Sat Feb 25 , 2023
ತಾನು ಕಷ್ಟಪಟ್ಟು ದುಡಿಯುತ್ತಿದ್ದರೆ ತನ್ನ ಪತ್ನಿ ಆ ಹಣವನ್ನು ಮನಬಂದಂತೆ ದುಂದು ವೆಚ್ಚ ಮಾಡುತ್ತಿದ್ದಾಳೆ ಎಂಬ ಅಸಮಾಧಾನ ಹೊಂದಿದ್ದ ಪತಿಯೊಬ್ಬ ಆಕೆಗೆ ಬುದ್ಧಿ ಕಲಿಸಲು ಹೋಗಿ ಈಗ ಜೈಲು ಪಾಲಾಗಿದ್ದಾನೆ. ಇದರ ಡಿಟೇಲ್ ಸ್ಟೋರಿ ಇಲ್ಲಿದೆ.ಮುಂಬೈನ ಅಂದೇರೀ ವಾಸಿ 30 ವರ್ಷದ ಅಮೀರ್ ವೋಹ್ರಾ, ಫೆಬ್ರವರಿ 22ರಂದು ಅಗ್ರಿಪಾಡ ಪೊಲೀಸ್ ಠಾಣೆಗೆ ತೆರಳಿ ತಾನು ತಂದೆಯೊಂದಿಗೆ 44 ಲಕ್ಷ ರೂಪಾಯಿಗಳನ್ನು ತರುವಾಗ ಕೆಲ ದುಷ್ಕರ್ಮಿಗಳು ಅಡ್ಡಗಟ್ಟಿ ಹಣ ದೋಚಿರುವುದಾಗಿ ದೂರು […]

Advertisement

Wordpress Social Share Plugin powered by Ultimatelysocial