ಆಲೂ ಚಾಪ್ಸ್ ಮಾಡುವ ವಿಧಾನ.

 

ಹಸಿರು ಮೆಣಸಿನಕಾಯಿ, ಕಾಳು ಮೆಣಸು, ಚಕ್ಕೆ , ಲವಂಗ , ಬೆಳುಳ್ಳಿ, ಕೊತ್ತಂಬರಿ ಸೊಪ್ಪನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಇದಕ್ಕೆ ತೆಂಗಿನಕಾಯಿ ತುರಿ ಸೇರಿಸಿ, ಮತ್ತೆ ರುಬ್ಬಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಖಿ ಬಿಸಿ ಮಾಡಿ. ರುಬ್ಬಿಕೊಂಡ ಮಿಶ್ರಣವನ್ನು ಹಾಕಿ ಕುದಿಸಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಅರಿಶಿಣ, ರುಚಿಗೆ ತಕ್ಕಷ್ಟು ಉಪ್ಪು ನೀರು ಹಾಕಿ ಹದವಾಗಿ ಮಿಕ್ಸ್ ಮಾಡಿ ಬೇಯಿಸಿದರೆ ಆಲೂ ಚಾಪ್ಸ್ ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲ್ಬುರ್ಗಿ ವಿಭಾಗದ ಡಿಐಜಿ ಅನುಪಮ್ ಆಗ್ರವಾಲ್ ಅವರಿಂದ ಮಹತ್ವದ ಸುದ್ದಿಗೋಷ್ಠಿ.

Thu Mar 2 , 2023
  ನಾಳೆ ಮಾರ್ಚ್ 3ರಂದು ಬಸವಕಲ್ಯಾಣ ನಗರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ಕಲ್ಬುರ್ಗಿ ವಿಭಾಗದ ಡಿಐಜಿ ಅನುಪಮ್ ಆಗ್ರವಾಲ್ ಅವರಿಂದ ಮಹತ್ವದ ಸುದ್ಧಿ ಗೋಷ್ಠಿ ಬಸವಕಲ್ಯಾಣ ನಗರದ ಬಿಕೆಡಿಬಿಯಲ್ಲಿ ನಡೆದ ಸುದ್ದಿಗೋಷ್ಠಿ ಬಸವಕಲ್ಯಾಣ ನಗರದಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನಿಡಲು ಆಗಮಿಸುತ್ತಿರುವ ಅಮಿತ್ ಶಾ ಬಸವಕಲ್ಯಾಣ ನಗರದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೆಕು ಕಾರ್ಯಕ್ರಮದಲ್ಲಿ ಯಾರು ಮಾದಕ ವಸ್ತುಗಳಾದ ಸಿಗರೇಟ್ ತಂಬಾಕು ಇನ್ನಿತರ ವಸ್ತುಗಳನ್ನ […]

Advertisement

Wordpress Social Share Plugin powered by Ultimatelysocial