ಕೆಂಪು ಗುಲಾಬಿಯಿಂದ ಮುಡಿ ಸಿಂಗರಿಸಿಕೊಂಡ ಅಪ್ಪು ಹೀರೋಯಿನ್!.

 

ಮಾಲಿವುಡ್​ನಿಂದ ಬಂದ ನಾಯಕಿಯರೆಲ್ಲ ಸುಂದರವಾಗಿ ಇರ್ತಾರೆ ಅನ್ನುವ ನಂಬಿಕೆ ಇದೆ.ಅಲ್ಲಿಂದ ಬಂದ ನಾಯಕಿಯರನ್ನ ನೀವು ಗಮನಿಸಿದ್ರೆ ಅದು ನಿಜ ಕೂಡ ಅನಿಸುತ್ತದೆ.ನಟಸಾರ್ವಭೌಮ ಚಿತ್ರದ ನಾಯಕಿ ಅನುಪಮಾ ಪರಮೇಶ್ವರನ್ ಈ ವಿಷಯದಲ್ಲಿ ಕೊಂಚ ಜಾಸ್ತಿನೇ ಸೌಂದರ್ಯದ ಗಣಿ ಅನಿಸುತ್ತಾರೆ ನೋಡಿ.ಅನುಪಮಾ ಪರಮೇಶ್ವರನ್ ಕಣ್ಣುಗಳು ಈಕೆಯ ಸೌಂದರ್ಯಕ್ಕೆ ಪೂರಕ ಅನಿಸುತ್ತವೆ. ಕರ್ಲಿ ಹೇರ್ ಈ ಬೆಡಗಿಯ ಬ್ಯುಟಿಯ ಮೌಲ್ಯ ಹೆಚ್ಚಿಸುತ್ತವೆ.ಅನುಪಮಾ ಪರಮೇಶ್ವರನ್ ಹೊಸ ಹೊಸ ರೀತಿಯ ಫೋಟೋಗಳನ್ನ ಫೋಟೊ ಶೂಟ್ ಮಾಡಿಸ್ತಾರೆ.ಸೋಷಿಯಲ್ ಮೀಡಿಯಾದಲ್ಲಿ ಸದಾ ಆಯಕ್ಟಿವ್ ಆಗಿರೋ ಅನುಪಮಾ ಪರಮೇಶ್ವರನ್​ ಈಗ ಒಂದಷ್ಟು ರೆಟ್ರೋ ಸ್ಟೈಲ್​​ನಲ್ಲಿ ಫೋಟೋ ತೆಗೆಸಿಕೊಂಡಿದ್ದಾರೆ.ಅನುಪಮಾ ಪರಮೇಶ್ವರನ್ ಈ ಫೋಟೋ ಶೂಟ್​ನಲ್ಲಿ ರೆಡ್ ರೋಸ್ ತಲೆಗೆ ಮುಡಿದು ಚೆಂದ ಹೊಳೆಯುತ್ತಿದ್ದಾರೆ.ಅನುಪಮಾ ಪರಮೇಶ್ವರನ್ ಧರಿಸಿರೋ ನೋಸ್ ರಿಂಗ್, ಈಕೆಯ ನಗು ಎಲ್ಲವೂ ಈ ಹೊಸ ಫೋಟೋ ಶೂಟ್​ನಲ್ಲಿ ಅತ್ಯಾಕರ್ಷಕವಾಗಿಯೇ ಕಾಣುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುದೀಪ್ ಮುಂದಿನ ಚಿತ್ರದ ಬಗ್ಗೆ ಅನೂಪ್ ಭಂಡಾರಿ ಬಿಗ್‌ ಅಪ್‌ಡೇಟ್‌.!

Fri Mar 3 , 2023
  ಕಿಚ್ಚ ಸುದೀಪ್‌ ಮುಂದಿನ ಸಿನಿಮಾ ಯಾವುದು ಎಂದು ಬಹುದಿನಗಳಿಂದ ಕಾಯುತ್ತಿರುವ ಅವರ ಅಭಿಮಾನಿಗಳ ತಲೆಗೆ ಇದೀಗ ನಿರ್ದೇಶಕ ಅನೂಪ್‌ ಭಂಡಾರಿ ಹುಳ ಬಿಟ್ಟಿದ್ದಾರೆ. ರಂಗಿ ತರಂಗ ಚಿತ್ರದ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ ಅನೂಪ್‌ ಭಂಡಾರಿ ಮತ್ತು ಕಿಚ್ಚ ಸುದೀಪ್‌ ಕಾಂಬಿನೇಷನ್‌ನಲ್ಲಿ ಕಳೆದ ವರ್ಷ ರಿಲೀಸ್ ಆದ ವಿಕ್ರಾಂತ್​ ರೋಣ ಸಾಕಷ್ಟು ಯಶಸ್ಸು ಕಂಡಿತು.ವಿಕ್ರಾಂತ್‌ ರೋಣ ಬಳಿಕ ತಮ್ಮ ಮುಂದಿನ ಸಿನಿಮಾ ಯಾವುದು ಎಂಬ ಅಪ್‌ಡೇಟ್‌ನ್ನು ಕಿಚ್ಚ ಇನ್ನೂ […]

Advertisement

Wordpress Social Share Plugin powered by Ultimatelysocial