ಕರುನಾಡಲ್ಲಿ ಮತ್ತೆ ಕೊರೊನಾ ಕಂಪನ ಶುರುವಾಗಿದ್ದು ಇವತ್ತು ಒಂದೇ ದಿನಕ್ಕೆ ೧೯೫೯ಜನರಿಗೆ ಕೊರೊನಾ ಸೋಂಕು ಬಂದಿದೆ. , ರಾಜ್ಯದಲ್ಲಿ ೨೧೬ ಜನರಿಗೆ ಕೊರೊನಾ ಪಾಸಿಟಿವ್ ಕಂಡುಬAದಿದೆ. ಬೆಳಿಗ್ಗೆ ೧೯೬ರಷ್ಟಿದ್ದ ಸೋಂಕು ಪ್ರಕರಣ ಸಂಜೆಯ ವೇಳೆಗೆ ೨೦ಜನರಿಗೆ ಸೋಂಕು ತಗಲಿದ್ದು ಆತಂಕ ಮೂಡಿಸಿದೆ. ನಾಳೆ ಸೋಂಕಿತರ ಸಂಖ್ಯೆ ೨೦೦೦ ಗಡಿ ದಾಟುವುದು ಪಕ್ಕಾ ಆಗಿದೆ.

ಲಾಕ್‌ಡೌನ್ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಲ್ಗೊಳ್ಳುವ ಬೌರ‍್ಗಳು,ಗಾಯದ ಸಮಸ್ಯೆಯಿಂದ ಪಾರಾಗಲು ಕನಿಷ್ಠ ಎರಡು ಅಥವಾ ಮೂರು ತಿಂಗಳು ಅಭ್ಯಾಸ ನಡೆಸಬೇಕಾಗುತ್ತದೆ ಎಂದು ಅಂತರಾಷ್ಟಿçಯ ಕ್ರಿಕೆಟ್ ಮಂಡಳಿ ಹೇಳಿದೆ. ವಿಶ್ವಮಟ್ಟದ ಬೇರೆ ಕ್ರೀಡೆಗಳಂತೆಯೇ ಕ್ರಿಕೆಟ್ ಆಡುವುದನ್ನೂ ಕಳೆದ ಮಾರ್ಚ್ನಿಂದ ನಿಲ್ಲಿಸಲಾಗಿದೆ. ಆದರೆ, ಕೆಲವು ದೇಶಗಳ ಕ್ರೀಡೆಗಳ್ಳನ್ನು ಮುಂದುವರಿಸಲು, ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿ ಕೆಲ ಮಾರ್ಗ ಸೂಚಿಗಳನ್ನು ಹೊರಡಿಸಿವೆ. ಇಂಗ್ಲೆAಡ್‌ನಲ್ಲಿ ಕ್ರಿಕೆಟಿಗರು ಕೌಶಲ್ಯಾಧಾರಿತ ಪ್ರತ್ಯೇಕ ಅಭ್ಯಾಸಗಳನ್ನು ಈ ವಾರದಿಂದ ಆರಂಭಿಸಿದ್ದಾರೆ. ಕೆಲ ಕ್ರಿಕೆಟ್ […]

ಕೊರೊನಾ ಹಿನ್ನಲೆ ಫ್ರೀಡೌನ್ ಆಗಿದ್ದ ರಾಜ್ಯ ಮತ್ತೆ ನಾಳೆ ಲಾಕ್‌ಡೌನ್ ಆಗಲಿದೆ. ಇಂದು ಸಂಜೆಯಿAದಲೇ ಬೆಂಗಳೂರಿನ ಎಲ್ಲಾ ಏರಿಯಾಗಳು ಬಂದ್ ಆಗಲಿವೆ. ಪೊಲೀಸರು ಬ್ಯಾರಿಕೇಡ್‌ಗಳನ್ನ ಹಾಕಿ ರಸ್ತೆಗಳನ್ನ ಬಂದ್ ಮಾಡಲಿದ್ದಾರೆ.  ಅಗತ್ಯ ವಸ್ತುಗಳಾದ ಹಾಲು, ತರಕಾರಿ, ಮೆಡಿಕಲ್ ಶಾಪ್, ಆಸ್ಪತ್ರೆ ದಿನಸಿ ವಸ್ತುಗಳು, ಇವೆಲ್ಲದಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಾಳೆ ಸಾರ್ವಜನಿಕ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಬೈಕು, ಕಾರು, ಟ್ಯಾಕ್ಸಿ, ಆಟೋ ಕೂಡ ರಸ್ತೆಗೆ ಇಳಿಯುವಂತಿಲ್ಲ. ಬೇಕಾಬಿಟ್ಟಿ ಓಡಾಡಿದ್ರೆ ಕೇಸ್ ಬೀಳೋದು […]

ಕೊರೊನಾ ಲಾಕ್ ಡೌನ್ ಸಮಯದಲ್ಲಿ ರೈತರಿಗೆ ಅನುಕೂಲ ಆಗಲೆಂದು ಕೇಂದ್ರ ರ‍್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದ್ದು, ಇದೀಗ ಕಿಸಾನ್ ಸಮ್ಮಾನ್ ಯೋಜನೆಯಡಿ ನೀವು ಕಿಸಾನ್ ಕ್ರೆಡಿಟ್ ಕರ‍್ಡ್ ಕೂಡ ಪಡೆಯಬಹುದು. ರ‍್ಕಾರದಿಂದ ಈ ಕ್ರೆಡಿಟ್ ಕರ‍್ಡ್ ನೀಡಲಾಗುತ್ತದೆ. ಪ್ರಸ್ತುತ ಸುಮಾರು ೭ ಕೋಟಿ ರೈತರು ಕೆಸಿಸಿ ಹೊಂದಿದ್ದಾರೆ. ಇದರ ಜೊತೆಗೆ ಒಬ್ಬ ರೈತ, ಪಿಂಚಣಿ ಯೋಜನೆಯ ಫಲಾನುಭವಿ ಕೂಡ ಆಗಬಹುದಾಗಿದೆ‌, ಅನೇಕ ರೈತರ ಖಾತೆಗೆ ಈ ಯೋಜನೆಯಡಿ ಹಣ […]

ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ. ವೈರಸ್‌ಗೆ ಔಷಧ ಕಂಡು ಹಿಡಿಯಲು ಇನ್ನು ಸಾಧ್ಯವಾಗದಿರುವುದರಿಂದ ವಿಶ್ವಸಂಸ್ಥೆಯು ಕೈಚೆಲ್ಲಿ ಕುತಿದೆ. ಈಗಿರುವ ಸ್ಥಿತಿಯಲ್ಲಿ ಕೊರೊನಾದಿಂದ ಎಚ್ಚರಿಕೆಯಿಂದಿರುವುದೊAದೆ ದಾರಿ. ಇಂತ ಸಂದರ್ಭದಲ್ಲಿ ಜೀವ ಮತ್ತು ಜೀವನ ಎರಡೂ ಮುಖ್ಯ ಆಗಿರೋದ್ರಿಂದ, ಸರ್ಕಾರ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಹಾಡೊಂದನ್ನ ನಿರ್ಮಿಸುತ್ತಿದ್ದು, ಸ್ಯಾಂಡಲ್‌ವುಡ್ ನಟ-ನಟಿಯರನ್ನು ಸೇರಿಸಿಕೊಂಡು ಈ ಹಾಡನ್ನು ನಿರ್ಮಿಸುತ್ತಿದ್ದು, […]

ವಿದ್ಯರ‍್ಥಿಗಳಿಗೆ ಒಂದೇ ಶೈಕ್ಷಣಿಕ ಅವಧಿಯಲ್ಲಿ ಎರಡು ಡಿಗ್ರಿಗಳನ್ನು ಪೂರೈಸುವ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ  ಒಪ್ಪಿಗೆ ನೀಡಿದೆ. ಯುಜಿಸಿಯ ಉಪ ನರ‍್ದೇಶಕ ಭೂಷಣ್‌ ಪಟರ‍್ಧನ್‌ ಮಾತನಾಡಿ, “ಸರ‍್ವಜನಿಕರಿಂದ, ವಿದ್ಯರ‍್ಥಿಗಳಿಂದ ಅಭಿಪ್ರಾಯಗಳನ್ನು ಪಡೆದ ನಂತರ ಈ ನರ‍್ಧಾರ ಕೈಗೊಳ್ಳಲಾಗಿದ್ದು, ಎರಡು ಪದವಿಗಳನ್ನು ಪೂರೈಸಿದರೆ ಉದ್ಯೋಗಾವಕಾಶಗಳೂ ಹೆಚ್ಚಾಗುತ್ತವೆ ಎಂಬ ಉದ್ದೇಶದಿಂದ ಸ್ನಾತಕ, ಸ್ನಾತಕೋತ್ತರ ಪದವಿಗಳ ಇಂಟಿಗ್ರೇಟೆಡ್‌ ಕರ‍್ಸ್‌ಗಳನ್ನು ನಡೆಸಲು ಯುಜಿಸಿ ಅನುಮತಿ ನೀಡಿದೆ.

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಕೃಷಿಕರು ತಾವು ಬೆಳೆದ ಉತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸಲು ಉತ್ಪನ್ನಗಳ ಸಾಗಾಣಿಕೆಗೆ ಎದುರಾದ ಸಮಸ್ಯೆಗಳಿಗೆ ಪರಿಹಾರವೆಂಬಂತೆ ವಿತರಣೆ ಮಾಡಿದ ‘ಗ್ರೀನ್‌ ಪಾಸ್‌’ ಉಪಯೋಗದಿಂದ ಪ್ರೇರೇಪಿತರಾಗಿರುವ ಕೃಷಿ ಸಚಿವ ಬಿ ಸಿ ಪಾಟೀಲ್‌‌ ಅವರು ಈಗ ರೈತರಿಗೆ ಶಾಶ್ವತ ಗುರುತಿನ ಚೀಟಿ ವಿತರಿಸುವ ಬಗ್ಗೆ ತೀರ್ಮಾನ ಕೈಗೊಂಡಿದ್ದಾರೆ. ಗುರುತಿನ ಚೀಟಿಯಲ್ಲಿ ರೈತನ ಹೆಸರು, ರೈತ ಹೊಂದಿರುವ ಭೂಮಿಯ  ವಿಸ್ತೀರ್ಣ, ಬ್ಯಾಂಕ್‌ ಖಾತೆ ವಿವರ, ಆಧಾರ್‌ ಸಂಖ್ಯೆ ಮತ್ತು ಇತರ […]

ಪ್ರತಿಷ್ಟಿತ ಉದ್ಯಮಿ ಅನಿಲ್ ಅಂಬಾನಿ, ಚೀನಾ ಮೂಲದ ೩ಬ್ಯಾಂಕುಗಳಿಗೆ ೭೧೬ಮಿಲಿಯನ್ ಡಾಲರ್, ಸುಮಾರು ೫ಸಾವಿರ ಕೋಟಿ ರೂ. ಪಾವತಿಸಬೇಕೆಂದು ಲಂಡನ್ ಹೈಕೋಟ್ ಆದೇಶಿಸಿದೆ.  ೨೦೧೨ರಲ್ಲಿ ರಿಲಯನ್ಸ್ ಕಮ್ಯೂನಿಕೇಷನ್ಸ್ ಮಾಡಿದ ಸಾಲದ ಹಣದಲ್ಲಿ ೯೨೫ಮಿಲಿಯನ್ ಡಾಲರ್, ೭ಸಾವಿರ ಕೋಟಿ ರೂಪಾಯಿ ಕಟ್ಟಬೇಕೆಂದು ಕೋರಿ ಚೀನಾದ ಮೂರು ಬ್ಯಾಂಕ್‌ಗಳು ಕೋರ್ಟ್ ಮೆಟ್ಟಿಲೇರಿದ್ದವು.  ಇಂಡಸ್ಟಿçÃಯಲ್ ಕಮರ್ಷಿಯಲ್ ಬ್ಯಾಂಕ್ ಆಫ್ ಚೀನಾ, ಡೆವಲಪ್‌ಮೆಂಟ್ ಬ್ಯಾಂಕ್ ಹಾಗೂ ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ, ಈ ಮೂರು […]

ಕೋವಿಡ್-೧೯ ಕೊರೊನಾ ಲಾಕ್ ಡೌನ್ ನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಪುನಃ ಆರಂಭವಾಗಲಿದೆ. ದೇಶೀಯ ವಿಮಾನಯಾನ ಆರಂಭಿಸಲು ವಿಮಾನಯಾನ ಸಚಿವಾಲಯ ಸೂಚಿಸಿರುವ ಹಿನ್ನೆಲೆಯಲ್ಲಿ ಮೇ.೨೫ ಮಂಗಳೂರಿನಿಂದ ಬೆಂಗಳೂರು, ಮುಂಬೈ ಮತ್ತು ಚೆನ್ನೈಗೆ ವಿಮಾನಗಳ ಹಾರಾಟ ಪ್ರಾರಂಭವಾಗಲಿದೆ. ಮಂಗಳೂರಿನಿಂದ ಇಂಡಿಗೋ ೩ ವಿಮಾನಗಳು ಮುಂಬೈ, ಬೆಂಗಳೂರು, ಚೆನ್ನೈಗೆ ಸಂಚರಿಸಲಿದ್ದು, ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಸ್ಪೈಸ್ ಜೆಟ್ ವಿಮಾನವು ಬೆಳಗ್ಗೆ ೮.೩೦, ರಾತ್ರಿ ೭ ಗಂಟೆಗೆ ಹಾಗೂ ಇಂಡಿಗೋ ವಿಮಾನ ಸಂಜೆ ೫.೫೫ಕ್ಕೆ, […]

ಕೋವಿಡ್-೧೯ ಹಿನ್ನಲೆ ವಲಸೆ ಕಾರ್ಮಿಕರು ಕೆಲಸಕ್ಕೆ ಹೋಗಿ ಅಲ್ಲೆ ಪರದಾಡುವಂತ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಅದಕ್ಕೆ ಪರಿಹಾರ ಸಿಕ್ಕಿದ್ದು ಸುಮಾರು ೧೮ ಸಾವಿರ ಜನರನ್ನು ಮರಳಿ ಕರೆಸಿದ್ದೇವೆ ಎಂದು ಸಾರಿಗೆ ಸಚಿವ ಲಕ್ಷö್ಮಣ ಸವದಿ ತಿಳಿಸಿದ್ದಾರೆ. ರಾಯಚೂರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-೧೯ ನಿಯಂತ್ರಣ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಸಭೆಯಲ್ಲಿ ಮಾತನಾಡಿದ ಅವರು ಇದುವರೆಗೆ ಜಿಲ್ಲೆಯಿಂದ ೬೨೯೨ ಕೊರೊನಾ ಮಾದರಿಗಳನ್ನು ಪರೀಕ್ಷೆ ಗೆ ಕಳುಹಿಸಲಾಗಿದ್ದು, ೪೮೦೦ ನೆಗೆಟಿವ್ ೧೬ ಪಾಸಿಟಿವ್ […]

Advertisement

Wordpress Social Share Plugin powered by Ultimatelysocial