ಕಲಿಕಾ ಹಬ್ಬದ ಸಂಭ್ರಮದಲ್ಲಿ ಮಿಂದೆದ್ದ ಮಕ್ಕಳು..

ಬೀದರ್ ಜಿಲ್ಲೆಯ ಹುಲಸೂರ ತಾಲಲೂಕಿನ ಬೇಲೂರು ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಸಂಭ್ರಮ..

ಮಕ್ಕಳ ಕೊಲಾಟ.ಲೆಜಿಮ್.ಲಂಬಾಣಿ ನೃತ್ಯದಿಂದ ಜನರ ಗಮನ ಸೆಳೆದ ಮಕ್ಕಳು..

ಮಕ್ಕಳ ಕಲಿಕಾ ಹಬ್ಬಕ್ಕೆ ಗ್ರಾಮದ ರೈತರ ಸಾಥ್ 12 ಹೆಚ್ಚು ಎತ್ತಿನ ಬಂಡಿಗಳು ಕಲಿಕಾ ಹಬ್ಬದ ಮೆರವಣಿಗೆಯಲ್ಲಿ ಭಾಗಿಯಾಗಿದ್ಧವು..

ಎತ್ತಿನ ಬಂಡಿಯಲ್ಲಿ ಸ್ವಾತಂತ್ರ್ಯ ವಿರಯೊಧರ ಮತ್ತು 12ನೇ ಶತಮಾನದ ಶರಣರ ಗಮನ ಸೆಳೆದ ಶಾಲೆಯ ಮಕ್ಕಳು..

ಅತಿಥಿಗಳಿಗೆ ಪೆಪ್ಪರ್ ಟೊಪ್ಪಿ.ಮಕ್ಕಳ ವೇಷಭೂಷಣ ನೊಡುಗರ ಗಮನ ಸೆಳೆದವು

ತಹಸಿಲ್ದಾರ ಶಿವಾನಂದ ಮೆತ್ರೆ.ಬಿಇಒ ಸಿಜೆ ಹಳ್ಳದ್ ಸೆರಿ ಹಲವು ಶಿಕ್ಷಕರು ಡಿಜೆ ಶಬ್ದಕ್ಕೆ ಸ್ಟೆಪ್ ಹಾಕಿದರು..

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

136 ದಿನಗಳ 'ಭಾರತ್ ಜೋಡೋ ಯಾತ್ರೆ'ಗೆ ಕಾಶ್ಮೀರದಲ್ಲಿ ತೆರೆ ;

Mon Jan 30 , 2023
ನವದೆಹಲಿ: ಕಳೆದ ವರ್ಷ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಲ್ಲಿ ಪ್ರಾರಂಭವಾದ 136 ದಿನಗಳ ಭಾರತ್ ಜೋಡೋ ಯಾತ್ರೆಯ ಮುಕ್ತಾಯದ ಸಂಕೇತವಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಸೋಮವಾರ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಾಲ್ನಡಿಗೆ ಜಾಥಾದಲ್ಲಿ ನಾನು ಬಹಳಷ್ಟು ಕಲಿತಿದ್ದೇನೆ ಎಂದ ರಾಹುಲ್ ಗಾಂಧಿ, ‘ನಾನು ಸಾಕಷ್ಟು ಕಲಿತಿದ್ದೇನೆ. ಒಂದು ದಿನ, ನಾನು ತುಂಬಾ ನೋವಿನಲ್ಲಿದ್ದೆ. ನಾನು […]

Advertisement

Wordpress Social Share Plugin powered by Ultimatelysocial