ಮಹಿಳಾ IPLನಲ್ಲಿ ಭರ್ಜರಿ ಸ್ಟೆಪ್ಸ್!

 

ಕಿಯಾರಾ ಅಡ್ವಾಣಿ ಮತ್ತು ಕೃತಿ ಸನೋನ್ ಪ್ರಸ್ತುತ ಬಾಲಿವುಡ್‌ನಲ್ಲಿ ಅತ್ಯಂತ ಯಶಸ್ವಿ ನಟಿಯರಾಗಿದ್ದಾರೆ.ಸಾಲು ಸಾಲು ಸಿನಿಮಾ ಅವಕಾಶಗಳನ್ನು ಪಡೆಯುತ್ತಿದ್ದಾರೆ.ಕಿಯಾರಾ ಮತ್ತು ಕೃತಿ ಇಬ್ಬರೂ ಸಿನಿಮಾಗಳಲ್ಲಿ ತಮ್ಮ ನಟನಾ ಕೌಶಲ್ಯವನ್ನು ಮತ್ತೆ ಮತ್ತೆ ಸಾಬೀತುಪಡಿಸಿದ್ದಾರೆ. ಅವರ ಮೂವಿಗಳು ಬೇಗನೆ ಹಿಟ್ ಆಗುತ್ತವೆ.ಇದೀಗ ಮೊದಲ ಮಹಿಳಾ ಪ್ರೀಮಿಯರ್ ಲೀಗ್ ಇಂದು ಉದ್ಘಾಟನೆಯಾಗಿದೆ. ಅದ್ಭುತವಾದ ಉದ್ಘಾಟನಾ ಸಮಾರಂಭದಲ್ಲಿ ಕಿಯಾರಾ ಅಡ್ವಾಣಿ, ಕೃತಿ ಸನೋನ್ ಮತ್ತು ಗಾಯಕ ಎಪಿ ಧಿಲ್ಲೋನ್ ವಿಶೇಷ ಪ್ರದರ್ಶನ ನೀಡಿದರು.ಕಿಯಾರಾ, ಕೃತಿ ಮತ್ತು ಗಾಯಕ ಎಪಿ ಧಿಲ್ಲೋನ್ ಅವರ ಪರ್ಫಾರ್ಮೆನ್ಸ್ ಗ್ಲಿಂಪ್ಸ್ ವೈರಲಗ ಆಗಿವೆ. ಕೃತಿ ಸನೋನ್ ಕೂಡಾ ಸುಂದರವಾದ ಸ್ಕರ್ಟ್ ಧರಿಸಿ ಕಾಣಿಸಿದ್ದಾರೆ.ವೃತ್ತಿಪರವಾಗಿ ಮತ್ತು ವೈಯಕ್ತಿಕವಾಗಿ ಕಿಯಾರಾಗೆ ಇದು ಸಕ್ಸಸ್​ಫುಲ್ ವರ್ಷವಾಗಿದೆ. ಅವರು ಹಲವಾರು ಹಿಟ್ ಚಿತ್ರಗಳ ಭಾಗವಾಗಿರುವಾಗ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ಮದುವೆಯೂ ಆಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಜತೆ ಅಲ್ಲು ಅರ್ಜುನ್‌ ಹುಚ್ಚೆದ್ದು ಕುಣಿದ ಅಭಿಮಾನಿಗಳು!

Sun Mar 5 , 2023
  ಟಾಲಿವುಡ್‌ ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್ (Allu Arjun) ಹೈದರಾಬಾದ್ ಕಾರ್ಯಕ್ರಮವೊಂದರಲ್ಲಿ ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಅವರೊಂದಿಗೆ ವೇದಿಕೆ ಹಂಚಿಕೊಂಡರು.ಈ ವೇಳೆ ಚಿತ್ರ ಪುಷ್ಪ ದಿ ರೈಸ್‌ನ ʻಊ ಅಂಟಾವಾʼ ಹಾಡಿಗೆ ಅಲ್ಲು ಸಾಥ್‌ ನೀಡಿದರು. ಈವೆಂಟ್‌ನ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 2021 ರ ಚಿತ್ರದಲ್ಲಿ ಪುಷ್ಪ ರಾಜ್ ಪಾತ್ರದಲ್ಲಿ ನಟಿಸಿದ್ದ ಅರ್ಜುನ್, ಡಿಜೆ ಮಾರ್ಟಿನ್ ಗ್ಯಾರಿಕ್ಸ್ ಅವರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಅಲ್ಲು ಅರ್ಜುನ್ ಮತ್ತು ಡಿಜೆ […]

Advertisement

Wordpress Social Share Plugin powered by Ultimatelysocial