ಇಂದು, ನಿಮ್ಮ ಆರೋಗ್ಯವು ಆರೋಗ್ಯಕರವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಹಣಕಾಸಿನಲ್ಲಿ ಸುಧಾರಣೆ ನಿಶ್ಚಿತ. ಸ್ನೇಹಿತರು ಮತ್ತು ಕುಟುಂಬದ ಸದಸ್ಯರು ನಿಮಗೆ ನೆರವು ಮತ್ತು ಪ್ರೀತಿ ಒದಗಿಸುತ್ತಾರೆ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಹೊರಹೋಗಲು ಯೋಜಿಸುವಿರಿ ಆದರೆ ಯಾವುದೊ ಅಗತ್ಯವಾದ ಕೆಲಸದಿಂದಾಗಿ ಈ ಯೋಜನೆ ಯಶಸ್ವಿಯಾಗುವುದಿಲ್ಲ, ಈ ಕಾರಣದಿಂದಾಗಿ ನಿಮ್ಮಿಬ್ಬರ ನಡುವೆ ಸಂಘರ್ಷ ಉಂಟಾಗಬಹುದು. ನಿಮ್ಮ ಜೀವನದಲ್ಲಿ ನಂತರ ವಿಷಾದಿಸಬಹುದಾದ ಆತುರದ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಸಂಗಾತಿ ಇಂದು ಅವರ ದೈವೀಕ […]

ಕನ್ನಡದ ಹಿರಿತೆರೆ ಹಾಗೂ ಕಿರುತೆರೆಯಲ್ಲಿ ಛಾಪೂ ಮೂಡಿಸಿರುವ ನಟಿ ಅಭಿನಯ, ವರದಕ್ಷಿಣೆಕಿರುಕುಳಪ್ರಕರಣದಲ್ಲಿಅಪರಾಧಿಯೆಂದುತೀರ್ಪಾಗಿದ್ದು, ಜೈಲುಸೇರಬೇಕಿದ್ದನಟಿಯೀಗನಾಪತ್ತೆಯಾಗಿದ್ದಾರೆ. ನಟಿ ಅಭಿನಯ , ಅವರ ತಾಯಿ ಜಯಮ್ಮ ಹಾಗೂ ಚೆಲುವರಾಜು ಎಂಬುವರು ವಿರುದ್ಧ ವರದಕ್ಷಿಣೆ ಕಿರುಕುಳ , ಕೊಲ್ಲಲು ಯತ್ನ ಪ್ರಕರಣದಲ್ಲಿ ಅಪರಾಧಿಗಳೆಂದು ನ್ಯಾಯಾಲಯ ತೀರ್ಪು ನೀಡಿದೆ. ಇದೀಗ ಮೂವರುಕೂಡ ನಾಪತ್ತೆಯಾಗಿದ್ದಾರೆ. ಅಭಿನಯಸೇರಿದಂತೆಇತರಅಪರಾಧಿಗಳಿಗಾಗಿಪೊಲೀಸರುಹುಡುಕಾಟನಡೆಸಿದ್ದು, ಲುಕ್‌ಔಟ್ನೊಟೀಸ್ಸಹಜಾರಿಯಾಗಿದೆ. ಅಪರಾಧಿಗಳಹುಡುಕಾಟಕ್ಕೆಸಾರ್ವಜನಿಕರನೆರವನ್ನುಪೊಲೀಸರುಕೋರಿದ್ದು, ಇವರಸುಳಿವುದೊರೆತರೆಪೊಲೀಸರಿಗೆಮಾಹಿತಿನೀಡುವಂತೆಮನವಿಮಾಡಿದ್ದಾರೆ. ಅಭಿನಯ ಅತ್ತಿಗೆಗೆವರದಕ್ಷಿಣೆಕಿರುಕುಳನೀಡಿದಪ್ರಕರಣದಲ್ಲಿಅಭಿನಯಹಾಗೂಅವರಪೋಷಕರಿಗೆಹೈಕೋರ್ಟ್ಸಜೆನೀಡಿದ್ದು, ಪ್ರಕರಣದಲ್ಲಿಆರೋಪಿಸಂಖ್ಯೆಮೂರುಆಗಿರುವಅಭಿನಯಗೆಎರಡುವರ್ಷಗಳಕಾರಾಗೃಹಶಿಕ್ಷೆವಿಧಿಸಿರಾಜ್ಯಹೈಕೋರ್ಟ್ಕಳೆದವರ್ಷಡಿಸೆಂಬರ್‌ನಲ್ಲಿತೀರ್ಪುನೀಡಿದೆ. 1998ರಲ್ಲಿಅಭಿನಯಅಣ್ಣಶ್ರೀನಿವಾಸ್ಅವರನ್ನುಲಕ್ಷ್ಮೀದೇವಿಎಂಬುವರನ್ನುಮದುವೆಯಾಗಿದ್ದರು. ಮದುವೆವೇಳೆವರಕ್ಷಿಣೆಪಡೆದಿದ್ದಲ್ಲದೆ, ನಂತರವೂಪದೇಪದೆಹಣತರುವಂತೆಕಿರುಕುಳನೀಡುತ್ತಿದ್ದರು. ವಿವಾಹದಸಮಯದಲ್ಲಿ 80 ಸಾವಿರರೂಪಾಯಿಹಾಗೂ 250 ಗ್ರಾಂಚಿನ್ನಾಭರಣಪಡೆದಿದ್ದರು. ಇದಾದನಂತರ 1 […]

ಬೇಳೆಕಾಳುಗಳು ಅನಾದಿ ಕಾಲದಿಂದಲೂ ನಮ್ಮ ದೈನಂದಿನ ಆಹಾರದ ಭಾಗವಾಗಿದೆ. ದ್ವಿದಳ ಧಾನ್ಯಗಳು, ಬೇಳೆಕಾಳುಗಳನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು. ಪ್ರಪಂಚದಾದ್ಯಂತದ ಪ್ರತಿಯೊಂದು ಪಾಕಪದ್ಧತಿಯಲ್ಲಿ ಬೇಳೆಕಾಳುಗಳನ್ನು ಬಳಸಬಹುದು. ಒಂದು ಬೌಲ್ ದಾಲ್, ಅನ್ನ ಅಥವಾ ಚಪಾತಿ ಸೇವನೆ ಆರೋಗ್ಯಕರ ಊಟದ ಪಟ್ಟಿಯಲ್ಲಿ ಬರುತ್ತದೆ. ಬೇಳೆಕಾಳುಗಳು ಪೌಷ್ಠಿಕಾಂಶವನ್ನು ಹೊಂದಿವೆ. ಇದು ಫೈಬರ್, ಪ್ರೋಟೀನ್, ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಆದ್ದರಿಂದ, ಬೇಳೆಕಾಳುಗಳು ಪ್ರಬಲವಾದ ಸೂಪರ್‌ಫುಡ್ ಎಂದರೆ ಅತಿಶಯೋಕ್ತಿಯಲ್ಲ. ಪ್ರತಿ […]

ವ್ಯಕ್ತಿಗಳಿಗೆ ತುಟಿ ಅಥವಾ ಬಾಯಿಯಲ್ಲಿ ಹುಣ್ಣು ಇದ್ದಾಗ, ಶೀತ ಅಥವಾ ಕೆಮ್ಮು ಇದ್ದಾಗ ಚುಂಬನ ಮಾಡದಿರುವುದು ಉತ್ತಮ. ಇದರಿಂದ ಬೇರೆಯವರಿಗೂ ನಿಮ್ಮ ಸೋಂಕು ಹರಡುತ್ತದೆ.ನವದೆಹಲಿ: ಪ್ರೇಮಿಗಳ ದಿನಾಚರಣೆ ಹತ್ತಿರ ಬಂದಿದೆ. ತಜ್ಞರು ಹೇಳುವಂತೆ ನಿಯಮಿತವಾಗಿ ಚುಂಬನ ಮಾಡುವುದು ಅತ್ಯಗತ್ಯ. ದಂತವೈದ್ಯರ ಪ್ರಕಾರ, ಭಾವೋದ್ರಿಕ್ತವಾಗಿ ನೀಡುವ ಮುತ್ತು ಸಂತೋಷದ ಹಾರ್ಮೋನ್  ಅನ್ನು ಬಿಡುಗಡೆ ಮಾಡುವುದು ಮಾತ್ರವಲ್ಲದೆ, ಹಲವಾರು ಸೋಂಕುಗಳ ವಿರುದ್ಧವೂ ಹೋರಾಡುತ್ತದೆ. ವಿಶೇಷವಾಗಿ ಭಾವೋದ್ರಿಕ್ತ ಚುಂಬನವು ಲಾಲಾರಸದ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು […]

ಮದುವೆಯಾದ ನಂತರ ಜೀವನ ಹೇಗಿರುತ್ತದೆ, ಮಕ್ಕಳಾದ ನಂತರ ಜೀವನ ಹೇಗಿರುತ್ತದೆ? ಎರಡಕ್ಕೂ ತುಂಬಾನೇ ವ್ಯತ್ಯಾಸ ಇದೆ, ಯಾವುದಕ್ಕೂ ಯಾರನ್ನೂ ಕೇಳದೇ ಹೇಗೆ ಬೇಕೋ ಹಾಗೆ ಇರುವ ವ್ಯಕ್ತಿಗೆ ಮಕ್ಕಳಾದ ನಂತರ ಅಷ್ಟೆಲ್ಲಾ ಸ್ವಾತಂತ್ರ್ಯ ಇರುವುದಿಲ್ಲ. ಮಕ್ಕಳ ಬಗ್ಗೆ ಸದಾ ಆಲೋಚನೆ ಮಾಡಬೇಕಾಗುತ್ತದೆ. ಕೆಲವರಲ್ಲಿ ಬಾಣಂತನದಲ್ಲಿ ಪೋಸ್ಟ್ ಪಾರ್ಟಮ್ ಖಿನ್ನತೆ ಕಾರಣವಾಗುತ್ತದೆ.. ಯಾಕೆ? ಇದರ ಲಕ್ಷಣಗಳೇನು ಇಲ್ಲಿದೆ ಮಾಹಿತಿ.. ವೈದ್ಯರನ್ನು ಯಾವಾಗ ಕಾಣಬೇಕು? ಈ ಎಲ್ಲ ಮಾಹಿತಿ ಇಂಟರ್ನೆಟ್ ಆಧರಿಸಿ ಬರೆಯಲಾಗಿದೆ, […]

ಲವಂಗದ ಎಣ್ಣೆಯು ಅರವಳಿಕೆ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು, ಇದು ಹಲ್ಲು ನೋವಿಗೆ ಪರಿಣಾಮಕಾರಿ ಮನೆಮದ್ದಾಗಿದೆ. ಬೆಳ್ಳುಳ್ಳಿ ಹಲ್ಲು ನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ಮಧುಮೇಹವು ತುಂಬಾ ಅಪಾಯಕಾರಿ ಕಾಯಿಲೆಯಾಗಿದೆ. ಈ ರೋಗವು ಬಹಳ ವೇಗವಾಗಿ ಹರಡುತ್ತಿದೆ. ಮತ್ತೊಂದೆಡೆ, ಈ ಕಾಯಿಲೆಯು ಯಾವುದೇ ಚಿಕಿತ್ಸೆ ಇಲ್ಲದ ಕಾಯಿಲೆಯಾಗಿದೆ. ಆದರೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಹೌದು, ಋತುಮಾನದ ತರಕಾರಿಗಳು ಮತ್ತು ಹಣ್ಣುಗಳ ಸೇವನೆಯು ಎಲ್ಲರಿಗೂ ಪ್ರಯೋಜನಕಾರಿಯಾಗಿದೆ. ಮತ್ತೊಂದೆಡೆ, ಕೆಲವು ತರಕಾರಿಗಳುಬಹಳಷ್ಟು ಪೋಷಕಾಂಶಗಳನ್ನು ಹೊಂದಿರುತ್ತವೆ, ಈ ಕಾರಣದಿಂದಾಗಿ ಅವುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿರುತ್ತದೆ. ಹೀಗಾಗಿ, ನಿಮಗೆ ಮಧುಮೇಹ ಇದ್ದರೆ ನಿಮ್ಮ ಆಹಾರದಲ್ಲಿ […]

ಸಾಮಾನ್ಯವಾಗಿ ಆಲೂಗಡ್ಡೆಯ ಮೇಲಿರುವ ಕಪ್ಪು ಚುಕ್ಕೆಯಿಂದಲೋ ಏನೋ ಸಿಪ್ಪೆ ತೆಗೆದು ಅದನ್ನು ಬೇಯಿಸುತ್ತೇವೆ. ಆದರೆ ಆಲೂಗಡ್ಡೆ ಸಿಪ್ಪೆಯಲ್ಲಿ ಆರೋಗ್ಯದ ನಿಧಿಯೇ ಅಡಗಿದೆಸಾಮಾನ್ಯವಾಗಿಆಲೂಗಡ್ಡೆಯ ಮೇಲಿರುವ ಕಪ್ಪು ಚುಕ್ಕೆಯಿಂದಲೋ ಏನೋ ಸಿಪ್ಪೆ ತೆಗೆದು ಅದನ್ನು ಬೇಯಿಸುತ್ತೇವೆ. ಆದರೆ ಆಲೂಗಡ್ಡೆ ಸಿಪ್ಪೆಯಲ್ಲಿ ಆರೋಗ್ಯದ ನಿಧಿಯೇ ಅಡಗಿದೆ. ವಾಸ್ತವವಾಗಿ ಆಲೂಗಡ್ಡೆ ಸಿಪ್ಪೆಯು ಅನೇಕ ಪೋಷಕಾಂಶಗಳ ನಿಧಿಯಾಗಿದೆ. ಪೊಟ್ಯಾಶಿಯಂ, ಕಬ್ಬಿಣ, ಆಯಂಟಿಆಕ್ಸಿಡೆಂಟ್ ,ಕ್ಯಾಲ್ಸಿಯಂ,ವಿಟಮಿನ್ ಬಿ ಕಾಂಪ್ಲೆಕ್ಸ್, ಕ್ಲೋರೊಜೆನಿಕ್ ಆಸಿಡ್ ಫೈಟೊಕೆಮಿಕಲ್ಸ್​ಗಳನ್ನು ಹೊಂದಿದೆ. ಹೃದಯವನ್ನು ಸುರಕ್ಷಿತವಾಗಿಡುತ್ತದೆ – ಆಲೂಗಡ್ಡೆ […]

ಕುಂದಾಪುರ: ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ಉಡುಪಿ ಮತ್ತು ಜೆಸಿಐ ಬೈಂದೂರು ಸಿಟಿ ವತಿಯಿಂದ ಸ್ಪರ್ಶ್ ಕುಷ್ಠರೋಗ ಅರಿವು ಆಂದೋಲನ 2023 ಕಾರ್ಯಕ್ರಮ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಜೆಸಿಐ ಬೈಂದೂರು ಸಿಟಿ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕುಷ್ಠ ರೋಗದ ಲಕ್ಷಣಗಳ ಬಗ್ಗೆ ಮಾಹಿತಿಯನ್ನು ನೀಡಲಾಯಿತು. […]

ನ್ಯಾಷನಲ್ ಡಿ ವಾರ್ಮಿಂಗ್ ದಿನವನ್ನು 2015 ರಿಂದ ಆಚರಿಸಲಾಯಿತು. ಅಂದಿನಿಂದ ಫೆಬ್ರವರಿ 10 ರಂದು ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಜಂತು ಹುಳು ಸೋಂಕನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಈ ದಿನವನ್ನು ಆಚರಿಸಲಾಗುತ್ತದೆ. ಜಂತು ಹುಳ ಸಮಸ್ಯೆ ಭಾರತದ ಮಕ್ಕಳಲ್ಲಿ ಬಹಳ ಸಾಮಾನ್ಯವಾಗಿದೆ. ಅಂಕಿಅಂಶಗಳನ್ನು ಗಮನಿಸಿದರೆ, ಪ್ರಸ್ತುತ ದೇಶದಲ್ಲಿ ಒಂದು ವರ್ಷದಿಂದ 14 ವರ್ಷದೊಳಗಿನ 24 ಕೋಟಿಗೂ ಹೆಚ್ಚು […]

Advertisement

Wordpress Social Share Plugin powered by Ultimatelysocial