ಪಿಂಕ್ ಡ್ರೆಸ್‍ನಲ್ಲಿ ಮಿಂಚಿದ ಚಾರು,

ರಾಮಾಚಾರಿ ಕಲರ್ಸ್ ಕನ್ನಡದಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಧಾರಾವಾಹಿ.ಈ ಧಾರಾವಾಹಿಗೆ ಈಗ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ವೀಕ್ಷಕರು ರಾತ್ರಿ 9ಕ್ಕೆ ತಪ್ಪದೇ ಈಗ ರಾಮಾಚಾರಿ ಧಾರಾವಾಹಿ ನೋಡುತ್ತಾರೆ.ಈ ಧಾರಾವಾಹಿ ನಟಿ ಮೌನ ಅವರು ಪಿಂಕ್ ಡ್ರೆಸ್ ಹಾಕಿಕೊಂಡು ಮಿಂಚ್ತಾ ಇದ್ದಾರೆ. ಈ ಡ್ರೆಸ್ ಇವರಿಗೆ ಹೇಳಿ ಮಾಡಿಸದಂತೆ ಸೂಟ್ ಆಗಿದೆ. ಸಖತ್ ಆಗಿ ಕಾಣ್ತಾ ಇದ್ದಾರೆ.ಈ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ತುಂಬ ಚೆನ್ನಾಗಿ ಕಾಣ್ತಾ ಇದ್ದೀರಿ. ನೀವು ಗೊಂಬೆ ತರ ಕಾಣ್ತಾ ಇದ್ದೀರಿ ಎಂದು ಅಭಿಮಾನಿಗಳು ಕಾಮೆಂಟ್ ಹಾಕಿದ್ದಾರೆ.ಮೌನ ಅವರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಗಾಗ ಮೌನ ಅವರು ತಮ್ಮ ಬಗ್ಗೆ ಅಪ್‍ಡೇಟ್ ನೀಡ್ತಾ ಇರ್ತಾರೆ.ರಾಮಾಚಾರಿ ಸೀರಿಯಲ್ ಜನ ಮೆಚ್ಚಿಕೊಂಡಿದ್ದಾರೆ.

ಅಹಂಕಾರದ ಚಾರು ಲುಕ್ ನೋಡಿ ಬೈದುಕೊಂಡೇ ಚೆನ್ನಾಗಿ ನಟನೆ ಮಾಡ್ತಾರೆ ಎನ್ನುತ್ತಿದ್ದಾರೆಧಾರಾವಾಹಿಯಲ್ಲಿ ಚಾರುಗೆ ಕಣ್ಣು ಹೋಗಿತ್ತು. ಆದ್ರೆ ಈಗ ವಾಪಸ್ ಬಂದಿದೆ. ಆದ್ರೆ ಕಣ್ಣು ಕಾಣಲ್ಲ ಎಂದು ಚಾರು ಸುಳ್ಳು ಹೇಳಿದ್ದಾಳೆ. ರಾಮಾಚಾರಿ ಪ್ರೀತಿ ಪಡೆಯುತ್ತಿದ್ದಾಳೆ.ಅಲ್ಲದೇ ಚಾರು ರಾಮಾಚಾರಿ ಕೈಯಿಂದ ತಾಳಿ ಕಟ್ಟಿಸಿಕೊಂಡಿದ್ದಾಳೆ. ಅವನ ಜೊತೆಯೇ ಬಾಳಬೇಕು ಎಂದುಕೊಂಡಿದ್ದಾಳೆ. ಆದ್ರೆ ಮಾನ್ಯತಾ ಬೇರೆ ಮದುವೆ ಮಾಡಲು ಗಂಡು ಹುಡುಕಿದ್ದಾಳೆ.ರಾಮಾಚಾರಿ ಧಾರಾವಾಹಿ ಹಿಂದಿಗೆ ಡಬ್ ಆಗಿದೆ. ಅಲ್ಲೂ ಕೂಡ ಪ್ರಸಾರವಾಗ್ತಿದೆ. ಅಲ್ಲೂ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಧಾರಾವಾಹಿ ತೀವ್ರ ಕುತೂಹಲ ಮೂಡಿಸುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನೌಬಾದ ದಿಂದ ಕೋಳಾರ ವರೆಗೆ ರಾಷ್ಟ್ರೀಯ ಹೆದ್ದಾರಿ 50ರ ವರ್ತಲ ರಸ್ತೆ ಲೋಕಾರ್ಪಣೆ.

Thu Mar 2 , 2023
ವರ್ತಲ ರಸ್ತೆ( ರಿಂಗ ರಸ್ತೆ) ಲೋಕಾರ್ಪಣೆ ಗೋಳಿಸಿದ ಕೇಂದ್ರ ಸಚಿವ ಭಗವಂತ ಖೂಬಾ ನೌಬಾದ ದಿಂದ ಕೋಳಾರ ವರೆಗೆ ರಾಷ್ಟ್ರೀಯ ಹೆದ್ದಾರಿ 50ರ ವರ್ತಲ ರಸ್ತೆ ಲೋಕಾರ್ಪಣೆ ₹ 94.60 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವರ್ತಲ ರಸ್ತೆ ಹಾಗೂ ರೆಲ್ವೆ ಮೇಲ್ಸೇತುವೆ ಲೋಕಾರ್ಪಣೆ ಒಟ್ಟು 2.37 ಕೀ ಮಿ ಉದ್ದದ ಡಬಲ ಲೈನ ರಸ್ತೆ  ಸ್ಪೋರ್ಟ್ಸ್ ಕಾರ ನಲ್ಲಿ ರಸ್ತೆ ಮೇಲೆ ಸಂಚರಿಸಿ ಉದ್ಘಾಟನೆ ನೆರವೇರಿಸಿದ ಕೇಂದ್ರ ಸಚಿವರು ಭಗವಂತ […]

Advertisement

Wordpress Social Share Plugin powered by Ultimatelysocial