ನೌಬಾದ ದಿಂದ ಕೋಳಾರ ವರೆಗೆ ರಾಷ್ಟ್ರೀಯ ಹೆದ್ದಾರಿ 50ರ ವರ್ತಲ ರಸ್ತೆ ಲೋಕಾರ್ಪಣೆ.

ವರ್ತಲ ರಸ್ತೆ( ರಿಂಗ ರಸ್ತೆ) ಲೋಕಾರ್ಪಣೆ ಗೋಳಿಸಿದ ಕೇಂದ್ರ ಸಚಿವ ಭಗವಂತ ಖೂಬಾ ನೌಬಾದ ದಿಂದ ಕೋಳಾರ ವರೆಗೆ ರಾಷ್ಟ್ರೀಯ ಹೆದ್ದಾರಿ 50ರ ವರ್ತಲ ರಸ್ತೆ ಲೋಕಾರ್ಪಣೆ ₹ 94.60 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವರ್ತಲ ರಸ್ತೆ ಹಾಗೂ ರೆಲ್ವೆ ಮೇಲ್ಸೇತುವೆ ಲೋಕಾರ್ಪಣೆ ಒಟ್ಟು 2.37 ಕೀ ಮಿ ಉದ್ದದ ಡಬಲ ಲೈನ ರಸ್ತೆ  ಸ್ಪೋರ್ಟ್ಸ್ ಕಾರ ನಲ್ಲಿ ರಸ್ತೆ ಮೇಲೆ ಸಂಚರಿಸಿ ಉದ್ಘಾಟನೆ ನೆರವೇರಿಸಿದ ಕೇಂದ್ರ ಸಚಿವರು ಭಗವಂತ ಖೂಬಾ ಈ ಸಂಧರ್ಭದಲ್ಲಿ ಬೀದರ ಉತ್ತರ ಕ್ಷೇತ್ರದ ಶಾಸಕ ರಹೀಂಖಾನ ನಗಾರಭಿವೃಧ್ದೀ ಪ್ರಧಿಕಾರ ಅಧ್ಯಕ್ಷ ಬಾಬು ವಾಲಿ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಸೇರಿದಂತೆ ಹಲವಾರು ಭಾಗಿಯಾಗಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ರೀಸ್ ನಲ್ಲಿ ಭೀಕರ ರೈಲು ಅಪಘಾತ ಕನಿಷ್ಠ 43 ಮಂದಿ ಸಾವು!

Thu Mar 2 , 2023
ಉತ್ತರ ಗ್ರೀಸ್ನಲ್ಲಿ ಅನೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ವೇಗವಾಗಿ ಬರುತ್ತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ 43ಕ್ಕೇರಿದೆ. 70 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗ್ರೀಸ್: ಉತ್ತರ ಗ್ರೀಸ್ನಲ್ಲಿ ಅನೇಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಜನರನ್ನು ಹೊತ್ತೊಯ್ಯುತ್ತಿದ್ದ ಪ್ಯಾಸೆಂಜರ್ ರೈಲು ವೇಗವಾಗಿ ಬರುತ್ತಿದ್ದ ಸರಕು ರೈಲಿಗೆ ಡಿಕ್ಕಿ ಹೊಡೆದು ಮೃತಪಟ್ಟವರ ಸಂಖ್ಯೆ 43ಕ್ಕೇರಿದೆ. 70 ಕ್ಕೂ ಹೆಚ್ಚು ಜನರು […]

Advertisement

Wordpress Social Share Plugin powered by Ultimatelysocial