ಡಿಕೆಶಿ ವಿರುದ್ದ ದಾಖಲಾಗಿದ್ದ ನಾಲ್ಕು ಕೇಸ್ ಗಳಲ್ಲಿ ಹಾಜರು.

 

ಡಿಕೆಶಿ ವಿರುದ್ದ ದಾಖಲಾಗಿದ್ದ ನಾಲ್ಕು ಕೇಸ್ ಗಳಲ್ಲಿ ಹಾಜರು ಈ ಹಿನ್ನಲೆ ಸ್ವತಃ ತಾನೇ ಇಂದು ಕೋರ್ಟ್ಗೆ ಡಿಕೆ ಶಿ ಹಾಜರು ನ್ಯಾಯಾಧೀಶೆ ಜೆ ಫ್ರೀತ್ ಮುಂದೆ ಡಿಕೆ ಶಿವಕುಮಾರ್ ಹಾಜರು ಬಿಬಿಎಂಪಿ ಮುಂದೆ ಡಿಕೆಶಿ & ಕಾಂಗ್ರೇಸ್ ಟೀಂ ಪ್ರತಿಭಟನೆ ಕೇಸ್ ಡಿಸಾಸ್ಟರ್ ಮ್ಯಾನೆಜ್ಮೆಂಟ್ ಆಕ್ಟ್ ಅಡಿ ದಾಖಲಾಗಿದ್ದ ಕೇಸ್   ಡಿಕೆ ಸೇರಿದಂತೆ ಅನೇಕ ಮಂದಿ ವಿರುದ್ದ ಕೇಸ್ ದಾಖಲಾಗಿತ್ತು ಐಟಿ ಕಾಂಗ್ರೇಸ್ ನಾಯಕರ ಟಾರ್ಗೇಟ್ ಆರೋಪಿಸಿದ್ದ ಡಿಕೆ ಐಟಿ ಕಚೇರಿಯ ಮುಂದೆ ಕುಳಿತು ಪ್ರತಿಭಟನೆ ಮಾಡಿದ್ದ ಕಾಂಗ್ರೇಸ್ ಈ ಬಗ್ಗೆ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಪ್ರಕರಣದಲ್ಲಿ ಅನೇಕ ಆರೋಪಿಗಳಿಗೆ ಇಂದು ಸಮನ್ಸ್ ಆಗಿತ್ತು ಐಟಿ ದಾಖಲಿಸಿರುವ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಸ್    ಸದ್ಯ ಈಗಾಗಲೇ ಕೋರ್ಟ್ ಮುಂದೆ ಹಾಜರಾತಿ ವಿನಾಯಿತಿ ಇದೆ ಅಲ್ಲದೇ ಅರ್ಜಿಯ ಟ್ರಾಯಲ್ ನಡೆಯುತ್ತಿದ್ದು ಇಂದು ಡಿಕೆ ಹಾಜರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಾನಾಗುಂದಿಯಲ್ಲಿ ಮಾತಾ ಮಾಣಿಕೇಶ್ವರಿ ದೇವಿ 3ನೇ ಆರಾಧನಾ ಮಹೋತ್ಸವ.

Thu Mar 2 , 2023
  ಜಿಲ್ಲೆಯ ಸೇಡಂ ತಾಲ್ಲೂಕಿನ ಯಾನಾಗುಂದಿ ಮಾಣಿಕೇಶ್ವರಿ ಬೆಟ್ಟದಲ್ಲಿ ಇದೇ ಮಾರ್ಚ್ 5ರಿಂದ 7ರವರೆಗೆ ಮಹಾಯೋಗಿನಿ ರೂಪ ರಹಿತ ಅಹಿಂಸಾ ಯೋಗೇಶ್ವರ್ ವೀರ ಧರ್ಮಜ ಮಾತಾ ಮಾಣಿಕೇಶ್ವರಿ ಮಾತೆಯ ಮೂರನೇ ಆರೋಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರೂಪ ಶ್ರೀ ರೂಪ ರಹಿತ ಅಹಿಂಸಾ ಯೋಗೇಶ್ವರ್ ವೀರಧರ್ಮಜ ಮಾತಾಜಿ ಟ್ರಸ್ಟ್ ಸದಸ್ಯ ಸಿದ್ರಾಮಪ್ಪ ಸಣ್ಣೂರ್ ಅವರು ಹೇಳಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕೇವಲ ಕರ್ನಾಟಕ ಮಾತ್ರವಲ್ಲದೇ […]

Advertisement

Wordpress Social Share Plugin powered by Ultimatelysocial