Google Payʼನಲ್ಲಿ ವಹಿವಾಟಿನ ಮಿತಿ ಹೆಚ್ಚಿಸುವುದು ಹೇಗೆ ಗೊತ್ತಾ?

 

ಹಣ ಸ್ವೀಕರಿಸುವುದು, ಕಳುಹಿಸುವುದು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಪಾವತಿಯಾಗಿರ್ಲಿ ಸಾಕಷ್ಟು ಜನ ಆನ್‌ಲೈನ್‌ ಪೇಮೆಂಟ್‌ ನೆಚ್ಚಿಕೊಂಡಿದ್ದಾರೆ. ಅದ್ರಂತೆ, ಆನ್ ಲೈನ್ ಪಾವತಿಗಳನ್ನ ಮಾಡುವ ಅಪ್ಲಿಕೇಶನ್ʼಗಳಲ್ಲಿ ಒಂದು ಗೂಗಲ್ ಪೇ.ಆದಾಗ್ಯೂ, ಗೂಗಲ್ ಪೇ ಒಂದು ದಿನದಲ್ಲಿ ವಹಿವಾಟುಗಳ ಮಿತಿಯನ್ನ ನಿಗದಿಪಡಿಸಿದೆ.ಕೆಲವು ಜನರು ಒಂದು ದಿನದಲ್ಲಿ ಹಲವಾರು ಬಾರಿ ಗೂಗಲ್ ಪೇನಿಂದ ಪಾವತಿಸಬೇಕಾಗುತ್ತದೆ ಮತ್ತು ಗೂಗಲ್ ಪೇನಲ್ಲಿ ದೈನಂದಿನ ಮಿತಿಯೂ ಕೊನೆಗೊಳ್ಳುತ್ತದೆ.https://kannadanewsnow.com/kannada/do-you-know-what-bs-yeddyurappa-said-about-budget-2022/ಸಾಮಾನ್ಯವಾಗಿ, ಗೂಗಲ್ ಪೇನಲ್ಲಿ ಪಾವತಿ ಮಿತಿಯನ್ನ ಹೆಚ್ಚಿಸಲು ಯಾವುದೇ ಸುಲಭ ಮಾರ್ಗವಿಲ್ಲ. ಆದ್ರೆ, ನಿಮ್ಮ ವ್ಯವಹಾರವು ಈ ಬಗ್ಗೆ ಕೆಲಸ ಮಾಡಿದ್ರೆ, ನೀವು ಕಸ್ಟಮ್ ಕೇರ್ʼಗೆ ಕರೆ ಮಾಡಬಹುದು ಮತ್ತು ಯುಪಿಐ ಮಿತಿಯನ್ನ ಹೆಚ್ಚಿಸಲು ವಿನಂತಿಸಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿನಿ ಜತೆ ಪ್ರೇಮ : ಮುಖ್ಯ ಶಿಕ್ಷಕ ಸೆರೆ

Tue Feb 1 , 2022
  ಎಚ್‌.ಡಿ.ಕೋಟೆ: ಶಾಲಾ ಕೊಠಡಿಯಲ್ಲಿ ವಿದ್ಯಾರ್ಥಿನಿ ಜೊತೆ ರೊಮ್ಯಾನ್ಸ್‌ ಮಾಡಿದ್ದ ಆಪಾದನೆ ಮೇರೆಗೆ ಮುಖ್ಯಶಿಕ್ಷಕನನ್ನು ಎಚ್‌ .ಡಿ.ಕೋಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬಂಧತ ಆರೋಪಿ ಅನಿಲ್‌ ಕುಮಾರ್‌ ತಾಲೂಕಿನ ಖಾಸಗಿ ಪ್ರತಿಷ್ಠಿತಶಾಲೆಯೊಂದರಲ್ಲಿ ಮುಖ್ಯಶಿಕ್ಷಕನಾಗಿಕರ್ತವ್ಯ ನಿರ್ವಹಿಸುತ್ತಿದ್ದರು.ಶಾಲಾ ಅವಧಿಯಲ್ಲಿ ವಿದ್ಯಾರ್ಥಿನಿಯೊಂದಿಗೆ ರೊಮ್ಯಾನ್ಸ್‌ನಲ್ಲಿ ತೊಡಗಿದ್ದಾಗ, ಈ ದೃಶ್ಯವನ್ನು ಅದೇ ಶಾಲೆಯ ವಿದ್ಯಾರ್ಥಿ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದರು ಎನ್ನಲಾಗಿದೆ.ಬಳಿಕ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಗಳು ಶಾಲೆಗೆ ಭೇಟಿ ನೀಡಿ ಘಟನೆ ಸಂಬಂಧ […]

Advertisement

Wordpress Social Share Plugin powered by Ultimatelysocial