ಶಹಪುರ್ ವಿಧಾನಸಭಾ ಕ್ಷೇತ್ರದ ನಾಗನಟಗಿ ಗ್ರಾಮಕ್ಕೆ ನೀಡಿರುವ ಅನುದಾನಗಳು!

ಶಹಪುರ್ ವಿಧಾನಸಭಾ ಕ್ಷೇತ್ರದ ನಾಗನಟಗಿ ಗ್ರಾಮಕ್ಕೆ ನೀಡಿರುವ ಅನುದಾನಗಳು ಶಾಂತಗೌಡ ಮಾಲಿಪಾಟೀಲ್ ನಾಗನಟಿಗೆ ಹೇಳಿಕೆ. ಸ್ಥಳ. ನಾಗನಟಿ ಗ್ರಾಮ ಪಂಚಾಯತ್ ವ್ಯಾಪ್ತಿ, ಈ ಸಂದರ್ಭದಲ್ಲಿ ಶ್ರೀ ಶಾಂತಗೌಡ ಮಾಲಿ ಪಾಟೀಲ್ ನಾಗನಟಗಿ ಕರ್ನಾಟಕ ಸರ್ಕಾರ ಕುರಿ ಮತ್ತು ಮೇಕೆ ಸಾಗಾಣಿಕೆ ಗಾರರ ನಿರ್ದೇಶಕರು ಮಹಾಮಂಡಲ ಬೆಂಗಳೂರು ಮಾತನಾಡಿ. ಸ್ಥಳೀಯ ಶಾಸಕರಾದ ಶರಣಬಸಪ್ಪ ದರ್ಶನಾಪುರ್ ರವರು ನಮ್ಮ ಗ್ರಾಮಕ್ಕೆ ನೀಡಿರುವ ಅನುದಾನ ಅಂದರೆ,
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ. ಕಟ್ಟಡ ನಿರ್ಮಾಣ ಅನೇಕ ಶಿ.ಶಿ ರಸ್ತೆಗಳು ವಾಲ್ಮೀಕಿ ಸಮುದಾಯ ಭವನ ಮಸೀದಿ ಮಂದಿರಗಳಿಗೆ ಮನೆ ಮನೆಗೆ ಕುಡಿಯುವ ನೀರಿನ ವ್ಯವಸ್ಥೆ ಯಾವುದೇ ಜಾತಿ ಭೇದವಿಲ್ಲದೆ ಸರ್ವಜನರಿಗೆ ಒದಗಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ!

Wed Apr 19 , 2023
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಇಂದು ನಾಮಪತ್ರ ಸಲ್ಲಿಕೆ. ಕೊರಟಗೆರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ನಿಮಿತ್ತ ತುಮಕೂರಿನ ಸಿದ್ದಗಂಗಾ ಮಠಕ್ಕೆ ಬೇಟಿ ನಿಡಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಶಿವ ಕುಮಾರಸ್ವಾಮಿ ಗದ್ದುಗೆಗೆ ವಿಶೇಷ ಪೋಜೆ. ಸಿದ್ದಗಂಗಾ ಮಠಧ್ಯಾಕ್ಷರಾದ ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳ ಆಶೀರ್ವಾದ ಪಡೆದರು.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: […]

Advertisement

Wordpress Social Share Plugin powered by Ultimatelysocial