ಶೀಘ್ರ ಸೆಟ್ಟೇರಲಿದೆ “ಹೇರಾ ಫೇರಿ-3′ ಸಿನೆಮಾ,

ಮುಂಬಯಿ: ಬಾಲಿವುಡ್‌ನ‌ಲ್ಲಿ ಹಿಂದಿನ ಸಂದರ್ಭದಲ್ಲಿ ಬ್ಲಾಕ್‌ಬಸ್ಟರ್‌ ಆಗಿದ್ದ”ಹೇರಾ ಫೇರಿ’ ಸಿನೆಮಾದ ಮೂರನೇ ಭಾಗ ಶೀಘ್ರದಲ್ಲೇ ಸೆಟ್ಟೇರಲಿದೆ.

ಈ ಬಗ್ಗೆ ನಟ ಸುನೀಲ್‌ ಶೆಟ್ಟಿ ಮಾತನಾಡಿ “ಅಂತಿಮವಾಗಿ “ಹೇರಾ ಫೇರಿ-3′ ಸಿನೆಮಾ ನಿರ್ಮಾಣವಾಗುತ್ತಿದೆ.

ಚಿತ್ರದಲ್ಲಿ ನಟರಾದ ಅಕ್ಷಯ್‌ ಕುಮಾರ್‌ ಹಾಗೂ ಪರೇಶ್‌ ರಾವಲ್‌ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ.

ಎಲ್ಲ ಒಳ್ಳೆಯ ಕೆಲಸಗಳು ಆರಂಭವಾಗಲು ಸಮಯ ಹಿಡಿಯುವಂತೆ ಇದಕ್ಕೂ ಸಮಯ ಬೇಕಾಯಿತು’ ಎಂದು ಹೇಳಿದ್ದಾರೆ. 2000ನೇ ಇಸವಿಯಲ್ಲಿ ತೆರೆಕಂಡ “ಹೇರಾ ಫೇರಿ’ ಹಾಗೂ 2006ರಲ್ಲಿ ತೆರೆಕಂಡ “ಫಿರ್‌ ಹೇರಾ ಫೇರಿ’ ಚಿತ್ರದಲ್ಲಿ ಮೂವರು ನಟರು ಶ್ಯಾಮ್‌, ರಾಜು ಹಾಗೂ ಬಾಬು ಬೈಯಾ ಪಾತ್ರದಲ್ಲಿ ನಟಿಸಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೈ ಅಧಿಕಾರಕ್ಕೆ ಬಂದರೆ 7ನೇ ವೇತನ ಆಯೋಗದ ವರದಿ ಜಾರಿ.

Wed Mar 1 , 2023
  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 7 ನೇ ವೇತನ ಆಯೋಗದ ವರದಿ ಜಾರಿ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಶ್ವಾಸನೆ ನೀಡಿದ್ದಾರೆ.7ನೇ ವೇತನ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ನಾಳೆಯಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಯಂತ್ರ ಸ್ಥಗಿತಗೊಳ್ಳಲಿದೆ ಎಂದು ಹಾಸನದ ಆಲೂರಿನಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡುತ್ತಾ ತಿಳಿಸಿದರು.ರಾಜ್ಯದ ಜನರ ಸಂಕಷ್ಟ, ನೋವು ಅರಿತು ಅವುಗಳಿಗೆ ಪರಿಹಾರ ಕಲ್ಪಿಸಲು ಮಾಡುತ್ತಿರುವ ಯಾತ್ರೆಯೇ ಪ್ರಜಾಧ್ವನಿ ಯಾತ್ರೆ. […]

Advertisement

Wordpress Social Share Plugin powered by Ultimatelysocial