ಬೇಸಿಗೆಯ ಮುನ್ನವೇ ಕಾಲುವೆಗೆ ನೀರು ಹರಿಸಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್.

ಬೇಸಿಗೆಯ ಮುನ್ನವೇ ಕಾಲುವೆಗೆ ನೀರು ಹರಿಸಿದ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್.ಕಾಗವಾಡ ಗಡಿ ಭಾಗದ ನೀರಿನ ಸಮಸ್ಯೆ ನೀಗಿಸಲು ಕೃಷ್ಣಾ ನದಿಯಿಂದ ನೀರು ಹರಿಸುವ ಐನಾಪುರ್ ಯತ್ ನೀರಾವರಿ ಕಾಲುವೆ ಮುಖಾಂತರ ಜಾಕ್ ವೆಲ್ ಪಂಪ ಹೌಸಗೆ ಅಧಿಕೃತವಾಗಿ ಶಾಸಕ ಶ್ರೀಮಂತ್ ಪಾಟೀಲ್ ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಐನಾಪುರ್ ನೀರಾವರಿ ಯೋಜನೆ ಪ್ರಾರಂಭವಾಗಿ ಸುಮಾರು10 ರಿಂದ 11 ವರ್ಷ ಕಳೆದಿದೆ ಆದರೆ ಯೋಜನೆ ಪರಿಣಾಮಕಾರಿ ಯಶಸ್ವಿ ಆಗಿದೆ.ಈ ಭಾಗದ ಕಾಗವಾಡ ಗಡಿ ಭಾಗದ ಗ್ರಾಮಗಳಿಗೆ ಕಾಲವೇ ಮುಖಾಂತರ ನೀರು ಬರುತ್ತಿರಲಿಲ್ಲ ಈಗ 5 ವರ್ಷದಿಂದ ಯಶಸ್ವಿಯಾಗಿ ನಡೆದಿದೆ ಎಂದರು.ಈ ಭಾಗದ ರೈತರಿಗೆ ಅನುಕೂಲಕ್ಕಾಗಿ ಕೈಗೆ ಬಂದ ದ್ರಾಕ್ಷಿ ಬೆಳೆ ಕಮರಿ ಹಾಳಾಗಬಾರದು ಮತ್ತು ಆರ್ಥಿಕ ಸಂಕಷ್ಟ ಒಳ್ಳಗಆಗಬಾರದು ಮತ್ತು ಜನ ಜಾನುವಾರುಗಳಿಗೆ ಕುಡಿಯುಲು ನೀರು ಕಾಲುವೆ ಮುಖಾಂತರ ನೀರು ಹರಿಸಲಾಗಿದೆ.ಈಗ ಬೇಸಿಗೆಯಲ್ಲಿ ಕಾಲುವೆಗೆ ಹರಸಿದ ನೀರನ್ನು ರೈತರು ಸದುಪಯೋಗ ಪಡಿಸಿಕೊಳ್ಳ ಬೇಕೆಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪ್ರಪಂಚದ ಅತೀ ದೊಡ್ಡ ಥಿಯೇಟರ್‌ನಲ್ಲಿ ಆರ್‌ಆರ್‌ಆರ್‌ ಸ್ಪೆಷಲ್‌ ಸ್ಕ್ರೀನಿಂಗ್‌..! ಎಲ್ಲಿ.. ಯಾವಾಗ..?

Thu Mar 2 , 2023
ಆರ್‌ಆರ್‌ಆರ್‌ ಸಿನಿಮಾ ದಾಖಲೆಗಳ ಸೃಷ್ಟಿಸುತ್ತಾ ಪ್ರಪಂಚದಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಇದೀಗ ರಾಜಮೌಳಿ ದೃಶ್ಯಕಾವ್ಯ ಲಾಸ್ ಏಂಜಲೀಸ್‌ನ ಪ್ರಸಿದ್ಧ ‘ದಿ ಥಿಯೇಟರ್ ಅಟ್ ಏಸ್ ಹೋಟೆಲ್’ನಲ್ಲಿ ಪ್ರದರ್ಶಿಸಲಾಗುತ್ತಿದೆ.1647 ಆಸನ ಸಾಮರ್ಥ್ಯದ ಈ ಥಿಯೇಟರ್ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿವೆ. ಪ್ರದರ್ಶನದ ನಂತರ ರಾಜಮೌಳಿ, ಕೀರವಾಣಿ ಮತ್ತು ರಾಮ್ ಚರಣ್ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಬಗ್ಗೆ ನಿರ್ಮಾಪಕರು ಅಧಿಕೃತ ಹೇಳಿಕೆ ನೀಡಿದ್ದಾರೆ. ಸದ್ಯಅಮೆರಿಕದಲ್ಲಿದೆ. ಇತ್ತೀಚೆಗೆ ನಡೆದ ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ​​ಅವಾರ್ಡ್ ಸಮಾರಂಭದಲ್ಲಿ […]

Advertisement

Wordpress Social Share Plugin powered by Ultimatelysocial