ಕೋಲಾರ ಜಿಲ್ಲೆಯ ಮಾಲೂರು ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ.

ಸಂಸದ ಎಸ್.ಮುನಿಸ್ವಾಮಿ ವಿರುದ್ಧ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ವಾಗ್ದಾಳಿ,
ಮಾಲೂರು ತಾಲೂಕಿನ ಅಭಿವೃದ್ಧಿಗೆ ಸಂಸದ ಮುನಿಸ್ವಾಮಿ ಕೊಡುಗೆ ಶೂನ್ಯ,
ಜಿಲ್ಲೆಯಲ್ಲಿ ಬಿಜೆಪಿಯನ್ನು ಹೊಡೆಯುವುದೇ ಸಂಸದರ ಸಾಧನೆ,
ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದನ್ನು ಬಿಟ್ಟು ಟಿಕೆಟ್ ಘೋಷನೆ ಮಾಡೊದಿಕ್ಕೆ ಇವರಯ ಯಾರು,
ಸಂಸದ ಮುನಿಸ್ವಾಮಿ ಮಾಡ್ಬೇಕಿರುವ ಕೆಲಸ ತಾಲೂಕಿನಲ್ಲಿ ನಾವು ಮಾಡ್ತೀದ್ದೀವಿ,
ಇದು ಶಿಸ್ತಿನ ಪಕ್ಷ, ಭಾರತೀನ ಜನತಾ ಪಕ್ಷ ಕಾರ್ಯಕರ್ತರ ಪಕ್ಷ,
ಪಕ್ಷ ಯಾವುದೇ ಕಾರಣಕ್ಕೂ ನಿಷ್ಠಾವಂತ ಕಾರ್ಯಕರ್ತರನ್ನು ಬಿಡಲ್ಲ,
ಯಾರಿಗೆ ಟಿಕೆಟ್ ಕೊಡ್ಬೇಕು ಅನ್ನೊದನ್ನ ಹೈಕಮಾಂಡ್ ಹಾಗೂ ತಾಲೂಕಿನ ಜನತೆ ಡಿಸೈಟ್ ಮಾಡ್ತಾರೆ,
ಯಾರು ತಾಲೂಕಿನ ಜನತೆಯ ಕಷ್ಟಕ್ಕೆ ಸ್ಪಂದಿಸಿದ್ದಾರೆ,
ಯಾವು ಚುನಾವಣೆಗಾಗಿ ಬಂದಿದ್ದಾರೆಂದು ಜನತೆಗೆ ಗೊತ್ತಿದೆ,
ಇದೇ ವಾಟರ್ ಕ್ಯಾನ್ ಗಿರಾಕಿ ತಾಲೂಕಿನಲ್ಲಿ 5 ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದೀನಿ,
ಇದೇ ವಾಟರ್ ಕ್ಯಾನ್ ಗಿರಾಕಿ ಎಲ್ಲಾ ಸ್ಥಳೀಯ ಚುನಾವಣೆ ಮಾಡಿದ್ದೀನಿ,
ಸಂಸದ ಮುನಿಸ್ವಾಮಿಗೆ ಹೂಡಿ ವಿಜಯ್ ಕುಮಾರ್ ಟಾಂಗ್,
ಮಾಲೂರು ತಾಲೂಕಿನ ಹಸಾಂಡಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರಿನ ಕ್ಯಾನ್ ವಿತರಣೆ ವೇಳೆ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಸುಂದರಲಾಲ್ ಬಹುಗುಣ ಮಹತ್ವದ ಪರಿಸರ ಹೋರಾಟಗಾರ

Mon Jan 9 , 2023
  ಸುಂದರಲಾಲ್ ಬಹುಗುಣ ಉತ್ತರಖಂಡದ ತೆಹ್ರಿ ಬಳಿಯ ಮರೊಡ ಎಂಬ ಹಳ್ಳಿಯಲ್ಲಿ 1927ರ ಜನವರಿ 9ರಂದು ಜನಿಸಿದರು. ಅವರ ಪೂರ್ವಜರು ಬಂಡೋಪಾಧ್ಯಾಯ ಎಂಬ ವಂಶಾವಳಿಗೆ ಸೇರಿದವರಾಗಿದ್ದು ಸುಮಾರು 800 ವರ್ಷದ ಹಿಂದೆ ಬಂಗಾಳದಿಂದ ತೆಹ್ರಿ ಗ್ರಾಮಕ್ಕೆ ವಲಸೆ ಬಂದರು ಎಂದು ಬಹುಗುಣ ಹೇಳುತ್ತಿದ್ದರು. ಪ್ರಾರಂಭದಲ್ಲಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಬಹುಗುಣ ಅವರು 1965ರಿಂದ 1970ರ ಅವಧಿಯಲ್ಲಿ ಮದ್ಯಪಾನದ ವಿರುದ್ಧ ಗಿರಿವಾಸಿ ಮಹಿಳೆಯರನ್ನು ಸಂಘಟಿಸಿದರು. ಬಹುಗುಣ ಹದಿಮೂರನೇ ವಯಸ್ಸಿನಲ್ಲಿ ಅಹಿಂಸಾ ವಾದದಲ್ಲಿ […]

Advertisement

Wordpress Social Share Plugin powered by Ultimatelysocial