ಕ್ಯೂಟ್ ಮಗಳ ಜೊತೆ ಕುಲವಧು ನಟಿಯ ಫೋಟೋಶೂಟ್!

ಕುಲವಧು ಧಾರವಾಹಿ ಖ್ಯಾತಿಯ ನಟಿ ದಿಶಾ ಮದನ್ ಅವರು ಮಗಳೊಂದಿಗೆ ಕ್ಯೂಟ್ ಆಗಿರುವ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.ಮೋಮಿ ಶಾಟ್ಸ್ ಬಯ್ ಅಮೃತಾ ಎನ್ನುವವರು ಕ್ಲಿಕ್ಕಿಸಿರುವ ಈ ಫೋಟೋಗಳಲ್ಲಿ ದಿಶಾ ಹಾಗೂ ಮಗು ಕ್ಯೂಟ್ ಆಗಿ ಕಾಣಿಸಿದ್ದಾರೆ.ದಿಶಾ ಅವರ ಮಗಳು ಎರಡು ಜುಟ್ಟು ಹಾಕಿ ಪುಟ್ಟ ಇಯರಿಂಗ್ಸ್ ಸ್ಟೆಡ್ ಧರಿಸಿ ಮುದ್ದಾಗಿ ಕಾಣುತ್ತಿದ್ದರು. ಮಗುವಿನ ಸ್ಮೈಲ್ ಫೋಟೋದಲ್ಲಿ ಹೈಲೈಟ್ ಆಗಿದೆ.ನಟಿ ಮಗಳನ್ನು ಮೇಲೆತ್ತಿ ಹಿಡಿದು ಪತಿಯ ಜೊತೆ ಪೋಸ್ ಕೊಟ್ಟಿದ್ದಾರೆ.

ಎಲ್ಲರೂ ವೈಟ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನಟಿ ಮಗಳನ್ನು ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ. ಸುತ್ತಲೂ ಗ್ರೀನರಿ ಇದ್ದು ಫೋಟೋ ಹೈಲೈಟ್ ಆಗಿದೆ.ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನಟಿ ಮಗಳನ್ನು ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ. ಸುತ್ತಲೂ ಗ್ರೀನರಿ ಇದ್ದು ಫೋಟೋ ಹೈಲೈಟ್ ಆಗಿದೆ.ದಿಶಾ ಮದನ್ ಅವರು ಕುಲವಧು ಧಾರವಾಹಿಯ ಮೂಲಕ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು. ಕನ್ನಡ ಕಿರುತೆರೆಯಲ್ಲಿ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತುನಟಿಯ ಮಗಳು ನೇರಳೆ ಬಣ್ಣದ ಸೇವಂತಿಗೆ ಹೂವನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಗಾಢ ನೇರಳೆ ಹಾಗೂ ಲ್ಯಾವೆಂಡರ್ ಬಣ್ಣದ ಸೇವಂತಿ ಹೋಗಳಿಂದ ಅಲಂಕಾರ ಮಾಡಲಾಗಿತ್ತು.ನಟಿ ದಿಶಾ ಅವರ ಫೋಟೋಗೆ 54 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.

ದಿಶಾ ಅವರ ಅಭಿಮಾನಿಗಳು ಅವರ ಮಗಳ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಥಾಂಕ್ಯೂ ಫಸ್ಟ್​ ಬರ್ತ್​ಡೇ ಬೇಬಿ, ಥಾಂಕ್ಯೂ ಫಾರ್ ಚೂಸಿಂಗ್ ಅಸ್ ಎಂದು ನಟಿ ದಿಶಾ ಅವರು ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.ನಟಿಗೆ ಇನ್​ಸ್ಟಾಗ್ರಾಮ್​ನಲ್ಲಿ 771 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ದಿಶಾ ಅವರು ಇದುವರೆಗೂ 460 ಪೋಸ್ಟ್​ಗಳನ್ನು ಹಾಕಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಜಕೀಯಕ್ಕೆ ತನ್ವೀರ್ ವಿದಾಯ.

Wed Mar 1 , 2023
  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ಭರ್ಜರಿ ತಯಾರಿ ನಡೆಸಿರುವ ಕಾಂಗ್ರೆಸ್ ಪಕ್ಷಕ್ಕೆ ಮೈಸೂರಿನ ಪ್ರಭಾವಿ ಕಾಂಗ್ರೆಸ್ ಮುಖಂಡ ಹಾಗೂ ಶಾಸಕ ತನ್ವೀರ್‌ಸೇಠ್ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಪ್ರಕಟಿಸಿ ಶಾಕ್ ನೀಡಿದ್ದಾರೆ.ಈ ಸಂಬಂಧ ಎಐಸಿಸಿಗೆ ಪತ್ರ ಬರೆದು ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಉಲ್ಲೇಖಿಸಿದ್ದಾರೆ. ಅನಾರೋಗ್ಯದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ತಮಗೆ ಈ ಬಾರಿ ಟಿಕೆಟ್ ಬೇಡ, ಇನ್ನು ಮುಂದೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದ್ದಾರೆ.ನನ್ನ ಮೇಲೆ ಹಲ್ಲೆಯಾದ […]

Advertisement

Wordpress Social Share Plugin powered by Ultimatelysocial