ಮೋಹಕ ತಾರೆ ರಮ್ಯಾ ಜೊತೆ ಮಿಲನಾ ನಾಗರಾಜ್,

ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಫೆ.

24 ಮತ್ತು 25ರಂದು ಕೆಸಿಸಿ 2023ರ ಮೂರನೇ ಆವೃತ್ತಿ ಕ್ರಿಕೆಟ್ ಟೂರ್ನಿಮೆಂಟ್ ಅದ್ಧೂರಿಯಾಗಿ ನಡೆದಿದೆ.ಮೋಹಕ ತಾರೆ ರಮ್ಯಾ ಜೊತೆ ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ.

ಆ ಫೋಟೋ ಎಲ್ಲೆಡೆ ವೈರಲ್ ಆಗಿದೆ.ಭಾರತೀಯ ಕ್ರಿಕೆಟರ್ ಸುರೇಶ್ ರೈನಾ ಜೊತೆ ಡಾರ್ಲಿಂಗ್ ಕೃಷ ಮತ್ತು ನಟಿ ಮಿಲನಾ ನಾಗರಾಜ್ ಫೋಟೋ ತೆಗೆಸಿಕೊಂಡಿದ್ದಾರೆ. ಆ ಫೋಟೋವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.ಈ ಪಂದ್ಯವಾಳಿಯಲ್ಲಿ ನಟ ಡಾಲಿ ಧನಂಜಯ್, ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣ, ಗಣೇಶ್ ಸೇರಿದಂತೆ ಸ್ಯಾಂಡಲ್‍ವುಡ್ ನ ಎಲ್ಲಾ ನಟ ನಟಿಯರೂ ಪಾಲ್ಗೊಂಡಿದ್ದರುಲವ್ ಮಾಕ್ಟೇಲ್ ಸಿನಿಮಾ ಮೂಲಕ ಮೋಡಿ ಮಾಡಿದ್ದ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಲವ್ ಬರ್ಡ್ಸ್ ಗಳಾಗಿ ಮಿಂಚುತ್ತಿದ್ದಾರೆ.

ಲವ್ ಬರ್ಡ್ಸ್ ಸಿನಿಮಾ ಯಶಸ್ಸಿನತ್ತ ಸಾಗುತ್ತಿದೆ. ನಟಿ ಮಿಲನಾ ನಾಗರಾಜ್ ಸಿನಿಮಾ ಪ್ರಮೋಶನ್ ನಲ್ಲಿ ಬ್ಯುಸಿ ಆಗಿದ್ದಾರೆ. ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ.ಸಿನಿಮಾದಲ್ಲಿ ಪೂಜಾ ಪಾತ್ರವನ್ನು ಮಿಲನಾ ನಾಗರಾಜ್ ಮಾಡಿದ್ದಾರೆ. ಕಣ್ಣಿಗೆ ಕನ್ನಡಕ ಹಾಕಿಕೊಂಡು ಇಂಡಿಪೆಂಡೆಂಟ್ ಹುಡುಗಿಯಾಗಿ ತುಂಬಾ ಚೆನ್ನಾಗಿ ಅಭಿನಯಸಿದ್ದಾರೆ. ಐಟಿ ಫೀಲ್ಡ್ ನ ದೀಪಕ್ ಆಗಿ ಡಾರ್ಲಿಂಗ್ ಕೃಷ್ಣ ನಟಿಸಿದ್ದಾರೆ.ಲವ್ ಮಾಕ್ಟೆಲ್ ಚಿತ್ರದಿಂದಲೇ ಜನಕ್ಕೆ ಈ ಜೋಡಿ ಇಷ್ಟ ಆಗಿತ್ತು. ಈಗ ಲವ್ ಬರ್ಡ್ಸ್ ನಲ್ಲೂ ಇವರ ರಿಯಲ್ ಕೆಮೆಸ್ಟ್ರಿ ಹೆಚ್ಚು ಜನಕ್ಕೆ ಇಷ್ಟ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇಶದ ಈ ನಗರಗಳಲ್ಲಿ ಹೈಟೆಕ್ ವಿಮಾನ ನಿಲ್ದಾಣಗಳ ವಿನ್ಯಾಸದಂತೆ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ.

Wed Mar 1 , 2023
ನವದೆಹಲಿ: ಭಾರತೀಯ ರೈಲ್ವೆ ಇದೀಗ ದೇಶಾದ್ಯಂತ ಪ್ರಮುಖ ನಗರಗಳಲ್ಲಿ ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣಗಳಂತೆ ಪುನರಾಭಿವೃದ್ಧಿಪಡಿಸಲು ಮುಂದಾಗಿದೆ. ಆ ನಿಟ್ಟಿನಲ್ಲಿ ಅಮೃತ್ ಭಾರತ್ ಯೋಜನೆಯಡಿ ದೇಶದಲ್ಲಿ ಆಯ್ದ ರೈಲ್ವೆ ನಿಲ್ದಾಣಗಳಿಗೆ ಆಧುನಿಕ ಸ್ಪರ್ಶ ನೀಡಲಿದ್ದು, ಪ್ರಮುಖ ರೈಲ್ವೆ ನಿಲ್ದಾಣಗಳ ಪ್ರಸ್ತಾವಿತ ವಿನ್ಯಾಸದ ಕಿರುನೋಟ ಇಲ್ಲಿದೆ. ನವದೆಹಲಿ ರೈಲ್ವೆ ನಿಲ್ದಾಣ: 2022ರಲ್ಲಿ ಕೇಂದ್ರ ಸರ್ಕಾರ ನವದೆಹಲಿಯ ರೈಲ್ವೆ ನಿಲ್ದಾಣವನ್ನು ಅಂದಾಜು 4,700 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ ಘೋಷಿಸಿತ್ತು. ರಾಷ್ಟ್ರರಾಜಧಾನಿ ನವದೆಹಲಿಯ […]

Advertisement

Wordpress Social Share Plugin powered by Ultimatelysocial