ಕ್ಲಬ್ ಡ್ಯಾನ್ಸ್ ರ ಜೊತೆ ಶಾಸಕರ ನೃತ್ಯ

ಶಾಸಕ ಸಂಗಮೇಶ್ ನಿರಾಣಿ ಮಗಳ ಮದುವೆಯಲ್ಲಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಗೋವಾದಲ್ಲಿ ಮದುವೆಯ ಹಿಂದಿನ ದಿವಸ ನಡೆದ ಆರಕ್ಷತೆಯಲ್ಲಿ ಕ್ಲಬ್ ಡ್ಯಾನ್ಸರ್ ಜೊತೆ ಸ್ಟೆಪ್ ಹಾಕಿದ್ದಾರೆ. ಸದ್ಯ ಶಾಸಕರು ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪುಲ್ ವೈರಲ್ ಆಗಿದೆ..

ಇದನ್ನು ಓದಿ :ಬಾಗಲೂರು ಇನ್ಸ್ ಪೆಕ್ಟರ್ ಪ್ರಶಾಂತ್ ವರಣಿಯಿಂದ ಶೂಟೌಟ್

Please follow and like us:

Leave a Reply

Your email address will not be published. Required fields are marked *

Next Post

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಮನವಿ

Fri Nov 27 , 2020
ಸಂಪುಟ ವಿಸ್ತರಣೆ ಬೆನ್ನಲೆ ಸಿಎಂ ಬಿಎಸ್ ವೈಗೆ ಶುರುವಾಗಿದೆ ಡಬಲ್ ಟೆನ್ಷನ್ ವಾಗಿದೆ. ಕುರುಬ ಸಮುದಾಯವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಕೂಗು ಹೆಚ್ಚಾಗಿದೆ.ಈ ಕುರಿತು ಕಾಗಿನೆಲೆ ಪೀಠದ ಸ್ವಾಮೀಜಿಗಳು ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಯಡಿಯೂರಪ್ಪರನ್ನು ಭೇಟಿಯಾಗಿ , ಕುರುಬ ಸಮುದಾಯವನ್ನು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಕ್ಕೆ ಶಿಫಾರಸ್ಸು ಮಾಡುವಂತೆ ಮನವಿ ಮಾಡಿದ್ರು. ಜೊತೆಗೆ ನೇಕಾರರ ಸಮಾಜ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸುವಂತೆ ಮನವಿಯನ್ನು ಸಲ್ಲಿಸಿದ್ರು. […]

Advertisement

Wordpress Social Share Plugin powered by Ultimatelysocial