ಬಿಜೆಪಿ ಕಾರ್ಯಕರ್ತರ ಜೊತೆ ನಮೋ ಸಂವಾದ..!

ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುವಲ್ ಸಂವಾದ. ಬಿಜೆಪಿ ಕಾರ್ಯಕರ್ತರ ಜೊತೆ ನಮೋ ಸಂವಾದ, ನಮೋ ಆ್ಯಪ್ ಬಳಸಿ ಪ್ರಧಾನಿ ಜೊತೆ ಮಾತನಾಡುವದನ್ನು ವೀಕ್ಷಣೆ ಮಾಡುತ್ತಿರುವ ಕಮಲ ಕಾರ್ಯಕರ್ತರು.

ಸ್ಥಳ.ಯಾದಗಿರಿ ಜಿಲ್ಲೆಯ ಶಹಾಪುರನ ಬಿಜೆಪಿ ಕಚೇರಿಯಲ್ಲಿ ನಮೋ ಸಂವಾದ ವೀಕ್ಷಣೆಗೆ ವ್ಯವಸ್ಥೆ, LED ಸ್ಕ್ರೀನ್ ಮೂಲಕ ನಮೋ ಸಂವಾದ ವೀಕ್ಷಣೆ ಮಾಡುತ್ತಿರುವ ಬಿಜೆಪಿ ಮುಖಂಡರು, ಕಾರ್ಯಕರ್ತರು. ರಾಜಸ್ಥಾನದ ನಾರಾಯಣಲಾಲ್ ಪಂಚಾರ್ಯ, ತೆಲಂಗಾಣ ಬಿಜೆಪಿ ಮುಖಂಡರಾದ ಕರಣಂ ಪರಿಣಿತಾ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ, ಅನೇಕ ಕಾರ್ಯಕರ್ತರು ನಮೋ ಸಂವಾದ ವೀಕ್ಷಣೆ ಕಾರ್ಯಕ್ರಮದಲ್ಲಿ ಭಾಗಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Chart: The World's Hottest Web Sites

Thu Apr 27 , 2023
Traffickers typically target children as a end result of they’re more susceptible. Although some children could legally engage in certain forms of work, forcing or coercing kids to work stays illegal. Forms of slavery or slavery-like practices – including the sale of children, compelled or compulsory youngster labor, and debt […]

Advertisement

Wordpress Social Share Plugin powered by Ultimatelysocial