ನವರಾತ್ರಿ ಶಾಪಿಂಗ್ ಭರ್ಜರಿ! ಆರ್ಥಿಕ ಹಿಂಜರಿತದ ಭೀತಿ ಪರಾರಿ!

ದೇಶ ಆರ್ಥಿಕ ಹಿಂಜರಿತದಲ್ಲಿದೆ, ಹೀಗಾಗಿ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್ ಕಥೆ ಏನಾಗಬಹುದು ಅನ್ನೋ ಭೀತಿಯಲ್ಲಿದ್ದ ಉದ್ಯಮ ವರ್ಗಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಾರಿಯ ನವರಾತ್ರಿ ಶಾಪಿಂಗ್ ದೇಶಾದ್ಯಂತ ಭರ್ಜರಿಯಾಗಿ ಸಾಗಿದೆ.

ಎಕನಾಮಿಕ್ಟೈಮ್ಸ್ಬೆಂಗಳೂರುಆರ್ಥಿಕ ಬೆಳವಣಿಗೆಯ ಮಂದಗತಿಯ ಹೊರತಾಗಿಯೂ, ಈ ವರ್ಷದ ಹಬ್ಬಗಳ ಋುತುವಿನ ಮೊದಲ ವಾರದಲ್ಲೇ ಶಾಪಿಂಗ್‌ ನಿರೀಕ್ಷೆಗೂ ಮೀರಿ ಭರ್ಜರಿ ಆರಂಭ ಪಡೆದಿದೆ. ಹೀಗಾಗಿ ಬೃಹತ್‌ ರಿಟೇಲ್‌ ಸರಣಿಗಳು, ಇ-ಕಾಮರ್ಸ್‌ ಕಂಪನಿ, ಮಾಲ್‌ಗಳು ನಿರಾಳವಾಗಿವೆ.

Please follow and like us:

tmadmin

Leave a Reply

Your email address will not be published. Required fields are marked *

Next Post

ಬಜೆಟ್ ಎಫೆಕ್ಟ್: ಪೆಟ್ರೋಲ್, ಡೀಸೆಲ್ ಏರಿಕೆ ಸಾಧ್ಯತೆ

Wed Oct 2 , 2019
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಬಜೆಟ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸೆಸ್‌ ಏರಿಕೆ ಮಾಡಲಾಗಿದೆ. ಇದರ ಪರಿಣಾಮದಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಾಗಲಿದೆ. ಹೊಸದಿಲ್ಲಿ: ಕೇಂದ್ರ ಸರಕಾರ ಮಂಡಿಸಿರುವ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್ ಮೇಲಿನ ಸೆಸ್‌ ಏರಿಕೆ ಮಾಡಿರುವ ಹಿನ್ನೆಲೆಯಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮತ್ತೆ ಹೆಚ್ಚಳವಾಗುವ ಸಾಧ್ಯತೆ ನಿಚ್ಚಳವಾಗಿದೆ. ಪೆಟ್ರೋಲ್‌ ಪ್ರತಿ ಲೀಟರ್‌ಗೆ 2.5 ರೂ ಹಾಗೂ ಡೀಸೆಲ್‌ ಪ್ರತಿ ಲೀಟರ್‌ 2.3 ರೂ. ಏರಿಕೆಯಾಗುವ […]

Advertisement

Wordpress Social Share Plugin powered by Ultimatelysocial