Neeraj Chopra: ಡೈಮಂಡ್ ಲೀಗ್ ಫೈನಲ್‌ನಲ್ಲಿ ನೀರಜ್ ಚೋಪ್ರಾಗೆ ಸೋಲು

ವದೆಹಲಿ: ಯುಜೀನ್ನಲ್ಲಿ ಶನಿವಾರ ನಡೆದ ಡೈಮಂಡ್ ಲೀಗ್ ಫೈನಲ್ನಲ್ಲಿ ನೀರಜ್ ಚೋಪ್ರಾ 83.80 ಮೀಟರ್ ಎಸೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ಚ್ 84.24 ಮೀಟರ್ ಎಸೆದು ಡೈಮಂಡ್ ಲೀಗ್ ಚಾಂಪಿಯನ್ ಆದರು. ಚೋಪ್ರಾ 2022 ರಲ್ಲಿ 88.44 ಮೀಟರ್ ಅತ್ಯುತ್ತಮ ಪ್ರಯತ್ನದೊಂದಿಗೆ ಕಿರೀಟವನ್ನು ಗೆದ್ದಿದ್ದರು.

ಚೋಪ್ರಾ ಈಗ ಸೆಪ್ಟೆಂಬರ್ 23ರಿಂದ ಹ್ಯಾಂಗ್ ಝೌನಲ್ಲಿ ಪ್ರಾರಂಭವಾಗುವ ಏಷ್ಯನ್ ಕ್ರೀಡಾಕೂಟದಲ್ಲಿ ಆಡಲಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

Bengaluru Rain: ನಗರಕ್ಕೆ ಇಂದು ಜೋರು ಮಳೆ, ಸೆ.22ರ ವರೆಗೆ ಹವಾಮಾನ ಮುನ್ಸೂಚನೆ

Sun Sep 17 , 2023
ಬೆಂಗಳೂರು, ಸೆಪ್ಟಂಬರ್ 17: ಬೆಂಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಇಂದಿನಿಂದ ಮುಂದಿನ ಸೆಪ್ಟಂಬರ್ 22ರವರೆಗೂ ಮಳೆ ಬರಲಿದೆ. ಈ ಪೈಕಿ ಇಂದು ಭಾನುವಾರ ನಗರದಲ್ಲಿ ಮುಂಗಾರು ಮಳೆಯ ಸ್ವರೂಪ ತೀವ್ರವಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದಲ್ಲಿ ಕೆವು ದಿನಗಳಿಂದ ಆಗಾಗ ಬಿರುಸು ಮಳೆ ಸುರಿಯುತ್ತಿದೆ. ನೆನ್ನೆ ಶನಿವಾರವು ನಗರದ ವಿವಿಧ ಬಡಾವಣೆಗಳಲ್ಲಿ ಸಹ ಜೋರು ಮಳೆ ಆಗಿದೆ. ಇಂದು ಭಾನುವಾರವು ಜೋರಾಗಿಯೇ ಮಳೆ ಬರುವ ಸಾಧ್ಯತೆಗಳು ಇದ್ದು, ಮಬ್ಬು […]

Advertisement

Wordpress Social Share Plugin powered by Ultimatelysocial