ಒತ್ತು ಶಾವಿಗೆ ಮಾಡುವ ವಿಧಾನ.

 

 

ಕರಿ ಎಳ್ಳು, ಬಿಳಿ ಎಳ್ಳು, ಹುರಿಗಡಲೆಯನ್ನು ಪುಡಿ ಮಾಡಿ ಕೊಳ್ಳಿ. ತೆಂಗಿನ ತುರಿ, ಬೆಲ್ಲ, ಏಲಕ್ಕಿ ಪುಡಿ, ಅಗತ್ಯವಿರುವಷ್ಟು ನೀರು ಹಾಕಿ ರುಬ್ಬಿ ಕೊಳ್ಳಿ. ಈ ಮಿಶ್ರಣಕ್ಕೆ ಕುಸುಬಲು ಅಕ್ಕಿ, ನೀರು, ಉಪ್ಪು ಸೇರಿಸಿ ಮತ್ತೆ ರುಬ್ಬಿ. ರುಬ್ಬಿದ ಹಿಟ್ಟನ್ನು ತೆಗೆದು ಇಡ್ಲಿ ಪ್ಲೇಟ್‌ಗೆ ಹಾಕಿ ಕುಕ್ಕರಿನಲ್ಲಿಟ್ಟು ಇಡ್ಲಿಯಂತೆ ಬೇಯಿಸಿ. ಬೆಂದ ಮೇಲೆ ತೆಗೆದು ಒತ್ತು ಶಾವಿಗೆಯ ಒರಳಿಗೆ ಹಾಕಿ. ಪ್ಲೇಟ್‌ನ ಮೇಲೆ ಒತ್ತಿರಿ. ಶಾವಿಗೆಯ ಮೇಲೆ ತಯಾರಿಸಿಟ್ಟುಕೊಂಡ ಪುಡಿ, ಕಾಯಿ ಬೆಲ್ಲದ ಹಾಲು ಹಾಕಿದರೆ ಒತ್ತು ಶಾವಿಗೆ ಸವಿಯಲು ರೆಡಿ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟಿ ಊವರ್ಶಿ ರೌಟೇಲಾ ಇತ್ತೀಚೆಗೆ ಹುಟ್ಡುಹಬ್ಬ ಆಚರಿಸಿಕೊಂಡಿದ್ದಾರೆ.

Wed Mar 1 , 2023
ನಟಿ ಊವರ್ಶಿ ರೌಟೇಲಾ ಇತ್ತೀಚೆಗೆ ಹುಟ್ಡುಹಬ್ಬ ಆಚರಿಸಿಕೊಂಡಿದ್ದರು. ಕೇಕ್ ಕಟ್ ಮಾಡಿ ಸಿಕ್ಕಾಪಟ್ಟೆ ಗ್ರ್ಯಾಂಡ್ ಆಗಿ ‘ಐರಾವತ’ ಸಿನಿಮಾ ಬೆಡಗಿ ರಂಗೇರಿಸಿದ್ದಾರೆ. ಅಚ್ಚರಿ ಅಂದರೆ ಈ ಬರ್ತ್‌ಡೇಟ್‌ ಸೆಲೆಬ್ರೇಷನ್‌ಗೆ ಬರೋಬ್ಬರಿ 93 ಲಕ್ಷ ಖರ್ಚಾಗಿದೆಯಂತೆ. ಈ ಸುದ್ದಿ ಕೇಳಿ ಕೆಲವರು ಶಾಕ್ ಆಗಿದ್ದಾರೆ. ಅರೇ, ಬರೀ ಬರ್ತ್‌ಡೇ ಸೆಲೆಬ್ರೇಷನ್‌ಗೆ 93 ಲಕ್ಷನಾ? ಎಂದು ಹುಬ್ಬೇರಿಸಿದ್ದಾರೆ. ಪ್ಯಾರಿಸ್‌ನಲ್ಲಿ 29ನೇ ವರ್ಷದ ಹುಟ್ಟುಹಬ್ಬವನ್ನು ಬಾಲಿವುಡ್ ಬೆಡಗಿ ಆಚರಿಸಿಕೊಂಡಿದ್ದಾರೆ. ಐಫೆಲ್ ಟವರ್ ಎದುರು ಕಾಣಿಸಿಕೊಂಡಿದ್ದಾರೆ. […]

Advertisement

Wordpress Social Share Plugin powered by Ultimatelysocial