ದೇಶ ವ್ಯಾಪ್ತಿಯಲ್ಲಿ ಹರಡಿದ್ದ ಮಹಾಮಾರಿ ಕೊರೋನಾ ತಡೆಗಾಗಿ ಮಲೆ ಮಹದೇಶ್ವರರಲ್ಲಿ ಹರಕೆ ಮಾಡಿಕೊಳ್ಳಲಾಗಿತ್ತು ಇದೀಗ ಕೊರೋನಾ ಸೊಂಕು ಕಡಿಮೆ ಆಗಿರುವುದರಿಂದ ಹರಕೆ ತೀರಿಸಲು ಪಾದಯಾತ್ರೆ ಹೊರಟಿದ್ದೇವೆ ಎಂದು ಮಳವಳ್ಳಿ ಶಾಸಕ ಡಾ. ಕೆ ಅನ್ನದಾನಿ ತಿಳಿಸಿದರು. ಮಳವಳ್ಳಿ ಪಟ್ಟಣದಿಂದ ಹೋರಾಟ ಪಾದಯಾತ್ರೆ ಹನೂರಿಗೆ ಬಂದಂತಹ ಸಂದರ್ಭದಲ್ಲಿ ಶಾಸಕ ಕೆ ಅನ್ನದಾನಿ ಮಾಧ್ಯಮದವರೊಂದಿಗೆ ಮಾತನಾಡಿ 2019 ರಲ್ಲಿ ಕರೋರ ಬಂದ ಸಂದರ್ಭದಲ್ಲಿ ಮಳವಳ್ಳಿ ತಾಲೂಕಿನಲ್ಲಿ ಹಲವರು ಜನರು ಸೋಂಕಿನಿಂದ ಮೃತಪಟ್ಟರು. ಔಷಧಿ […]

ಹುಟ್ಟು ಹಬ್ಬದ ವೇದಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ‌ ಹೇಳಿಕೆ… ಶಿಗ್ಗಾಂವಿ ಸಂತೆ ಮಾರುಕಟ್ಟೆಯಲ್ಲಿ ಆಯೋಜಿದ ಕಾರ್ಯಕ್ರಮದಲ್ಲಿ ಹೇಳಿಕೆ… ಸಾರ್ವಜನಿಕ ವಲಯದಲ್ಲಿ ನಾನು ಹುಟ್ಟು ಹಬ್ಬ ಆಚರಣೆ ಮಾಡಿಲ್ಲ… ಇದೇ ಮೊದಲ ಬಾರೀಗೆ ಆಚರಣೆ ಮಾಡಲಾಗಿತ್ತಿದೆ… ಶಿಗ್ಗಾಂವಿ ಕ್ಷೇತ್ರದ ಜನತು ತುಂಬಾ ಪ್ರೀತಿ ನೀಡಿದ್ದಿರಿ… ಮತ್ತೊಂದು ಜನ್ಮ ಅಂತಾ ಇದ್ದರೆ ಅದು ಶಿಗ್ಗಾಂವಿ ಮಣ್ಣಿನಲ್ಲೇ ಆಗ್ಲಿ ಎಂದ ಸಿಎಂ… ಕಳೆದ ಒಂದು ವರ್ಷವರೆ ವರ್ಷದಿಂದ ನಾನು ಕ್ಷೇತ್ರದ ಜನರ ಬಳಿ ಬೇರತ್ತಿಲ್ಲ… […]

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ರಾತ್ರಿ 8ಕ್ಕೆ ಅಮಿತ್ ಶಾ ಸಭೆ ಯುಕೆ27 ಹೋಟೆಲ್‌ಗೆ ಆಗಮಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶಾಸಕ ಮಹಾಂತೇಶ ದೊಡಗೌಡರ, ಎಂಎಲ್‌ಸಿ ಹನುಮಂತ ನಿರಾಣಿ ಮಾಜಿ ಶಾಸಕ ಅರವಿಂದ ಪಾಟೀಲ್, ಜಗದೀಶ್ ಮೆಟಗುಡ್ ಸೇರಿ ಹಲವರ ಆಗಮ‌‌ನ ರಾತ್ರಿ 8 ಗಂಟೆಗೆ ಒಂದೇ ಸಭೆ ನಡೆಸಲಿರುವ ಕೇಂದ್ರ ಗೃಹಸಚಿವ ಅಮಿತ್ ಶಾ ಪಕ್ಷದ ಪ್ರಮುಖ ನಾಯಕರು, ಹಾಲಿ ಮಾಜಿ ಸಚಿವರು, ಶಾಸಕರು, ಸಂಸದರು ಮೂರು ಸಂಘಟನಾತ್ಮಕ […]

ಹಾಸನದಲ್ಲಿ ಜೆಡಿಎಸ್ ಟಿಕೆಟ್ ಗೊಂದಲ ವಿಚಾರ, ಸೂರಜ್ ರೇವಣ್ಣ ಹೇಳಿಕೆಗೆ ಸ್ವರೂಪ್ ಪ್ರಕಾಶ್ ಮನೆ ಮುಂದೆ ಬೆಂಬಲಿಗರು ದೌಡು, ಬೆಂಬಲಿಗರ ಜೊತೆ ಮೌನಕ್ಕೆ ಶರಣಾದ ಸ್ವರೂಪ್ ಪ್ರಕಾಶ್, ಸೂರಜ್ ರೇವಣ್ಣ ಹಾಗೂ ಹೆಚ್ಡಿಕೆ ಹೇಳಿಕೆಯನ್ನು ಕೇಳಿಕೊಂಡು ಕುಳಿತ ಸ್ವರೂಪ್ ಪ್ರಕಾಶ್ ನೂರಾರು ಬೆಂಬಲಿಗರು ಸ್ವರೂಪ್ ಮನೆ ಮುಂದೆ ಆಕ್ರೋಶ ಹೊರ ಹಾಕದೆ ಮೌನಕ್ಕೆ ಶರಣು, ಸಬೆಯಲ್ಲಿ ಬೆಂಬಲಿಗರ ಜೊತೆ ಮೀಟಿಂಗ್ ಮಾಡುತ್ತಿರುವ ಸ್ವರೂಪ್ ಪ್ರಕಾಶ್, ಹಾಸನ ವಿಧಾನ ಸಬಾ ಕ್ಷೇತ್ರದ […]

ವಿಧಾನಸಭೆಯಲ್ಲಿ ಸಾವರ್ಕರ್ ಫೋಟೋ ಹಾಕಿದ ಸಿಎಂ ಬೊಮ್ಮಾಯಿವೆ ಅಭಿನಂದನೆ ಕರ್ನಾಟಕದ ಜನ ಎಪ್ರಿಲ್, ಮೇ ನಲ್ಲಿ ರಾಜ್ಯದ ಚುಕ್ಕಾಣಿ ಯಾರ ಕೈಯಲ್ಲಿ ಇರಬೇಕು ಎಂದು ತೀರ್ಮಾನ ಮಾಡಬೇಕಿದೆ ಕಾಂಗ್ರೆಸ್ ನೆರವಿನಿಂದ ಅಧಿಕಾರದ ಮಾಡಿದ ಜೆಡಿಎಸ್ ಪಕ್ಷವನ್ನು ದೂರವಿಡಬೇಕಿದೆ ಕಾಂಗ್ರೆಸ್ ದೆಹಲಿಯ ಅನೇಕರ ಎಟಿಎಂ ಆಗಿ ಕೆಲಸ ಮಾಡಿದೆ ಜೆಡಿಎಸ್ ಗೆ ಹಾಕೋ ಮತ ಕಾಂಗ್ರೆಸ್ ಹಾಕಿದ ಹಾಗೆ ಅನೇಕ ಭರವಸೆಯನ್ನು ಕಾಂಗ್ರೆಸ್, ಜೆಡಿಎಸ್ ಕೊಡುತ್ತಿದ್ದಾರೆ ಆದರೆ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ […]

ಜನ ಸಂಕಲ್ಪ ಸಮಾವೇಶದಲ್ಲಿ ಅಮಿತ ಶಾ ಭಾಷಣ ಬರುವ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಗೆ ಜನರು ನಿರ್ಧರಿಸಬೇಕು. ಜೆಡಿಎಸ್ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಶಾ. ಜೆಡಿಎಸ್ ಗೆ ಹಾಕುವ ಪ್ರತಿಯೊಂದು ವೋಟ್ ಮುಂದೆ ಕಾಂಗ್ರೆಸ್ ಗೆ ಹೊಗಲಿದೆ ಜೆಡಿಎಸ್ ಕಾಂಗ್ರೆಸ್ ಗೆ ವೋಟ್ ಹಾಕಬೇಡಿ. ದೇಶದ ಅಭಿವೃದ್ಧಿಗೆ ಮತ್ತೊಮ್ಮೆ ಬಿಜೆಪಿಗೆ ಆಯ್ಕೆ ಮಾಡಿ, ಕರ್ನಾಟಕ ಮತ್ತು ದೇಶದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾದ್ಯ. ಬಡವರಿಗೆ ಕಾಂಗ್ರೆಸ್ ಜೆಡಿಎಸ್ ಏನು ಕೆಸಲ […]

ನಟ ಬಾಲಕೃಷ್ಣ ಹೇಳಿಕೆ ತಾರಕ ರತ್ನ ಜೀವನದಲ್ಲಿ ಅಚ್ಚರಿ ತಾರಕ ರತ್ನ ಕುಸಿದು ಬಿದ್ದು ಪ್ರಜ್ಞಾಹೀನರಾದಾಗ ಅಚ್ಚರಿ ನಡೆದಿತ್ತು ತೀವ್ರ ಹೃದಯಾಘಾತದ ಬಳಿಕ ಹೃದಯ ಸ್ಥಂಭನವಾಗಿತ್ತು ವೈದ್ಯರ ಪರಿಶೀಲನೆ ವೇಳೆ ಹೃದಯ ಬಡಿತ ಸ್ಥಬ್ದವಾಗಿತ್ತು ಬಳಿಕ ಅಚ್ಚರಿಯೆಂಬಂತೆ ಹೃದಯ ಬಡಿತ ಮರಳಿತ್ತು ವೈದ್ಯರ ಶಿಪಾರಸ್ಸಿನಂತೆ ನಾರಾಯಣ ಹೃದಯಾಲಯಕ್ಕೆ ಶಿಪ್ಟ್ ವೈದ್ಯರು ಬಹಳ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ತಾರಕ್ ಸಹ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಕೆಲವೊಮ್ಮೆ ಕಣ್ಣು ಮಿಟಕಿಸುವುದು, ದೇಹ ಅಲುಗಾಡುವುದು ಕಂಡು […]

ಭಾವಪೂರ್ಣ ಶ್ರದ್ಧಾಂಜಲಿ ಮಂದೀಪ್‌ ರಾಯ್‌ ಹಾಸ್ಯ ನಟ 1949-2023   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

ನಟ ಶಿವಕುಮಾರ್ ಹೇಳಿಕೆ ನಟ ತಾರಕ್ ರತ್ನ ಆರೋಗ್ಯ ಚೆನ್ನಾಗಿದೆ. ಯಾವುದೇ ತೊಂದರೆ ಇಲ್ಲ ವೈದ್ಯರು ಚೆಕ್ ಮಾಡ್ತಿದ್ದಾರೆ.. ವೈದ್ಯರಿಗೂ ರೆಸ್ಪನ್ಸ್ ಮಾಡ್ತಿದ್ದಾರೆ ನಮ್ಮ ಪ್ಯಾಮಿಲಿ ಆಗಿರೋದರಿಂದ ನಾವು ಏನ್ ಹೇಳಕ್ಕೆ ಆಗಲ್ಲ.. ವೈದ್ಯರು ಟ್ರಿಟ್ ಮೆಂಟ್ ಕೊಡ್ತಿದ್ದಾರೆ.   ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada

  ನ್ಯಾಚುರಲ್ ಸ್ಟಾರ್ ನಾನಿ ‘ದಸರಾ’ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್- ನಾಳೆ ಬಹು ನಿರೀಕ್ಷಿತ ಟೀಸರ್ ಗ್ರ್ಯಾಂಡ್ ರಿಲೀಸ್ ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಮೆಗಾ ಪ್ರಾಜೆಕ್ಟ್ ಪ್ಯಾನ್ ಇಂಡಿಯಾ ಸಿನಿಮಾ “ದಸರಾ’ ಟೀಸರ್ ಬಿಡುಗಡೆಗೆ ಒಂದೇ‌ ದಿನ ಬಾಕಿ ಇದೆ. ಬಹು ನಿರೀಕ್ಷಿತ ಟೀಸರ್ ಬಿಡುಗಡೆಯನ್ನು ಸಿನಿ ಪ್ರೇಮಿಗಳು ಎದುರು ನೋಡುತ್ತಿದ್ದಾರೆ. ಜನವರಿ 30 ಟೀಸರ್ ಬಿಡುಗಡೆಯ ವಿಶೇಷತೆಯನ್ನು ಚಿತ್ರತಂಡ ರಿವೀಲ್ ಮಾಡಿದ್ದು ಕನ್ನಡ, ಹಿಂದಿ, […]

Advertisement

Wordpress Social Share Plugin powered by Ultimatelysocial