ಬೆಳಗಾವಿ ಜಿಲ್ಲಾ ನಾಯಕರ ಜೊತೆ ಅಮಿತ್ ಷಾ ಹೈವೋಲ್ಟೇಜ್ ಸಭೆ ವಿಚಾರ. ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ. ಯಡಿಯೂರಪ್ಪ ಹೇಳಿದ ಪ್ರತಿ ಶಬ್ದವೇ ನಮ್ಮ ಮಾತು. ಅಮಿತ್ ಷಾ 15 ಕ್ಷೇತ್ರ ಗೆಲ್ಲಲು ಸಲಹೆ ಕೊಟ್ಟಿದ್ದಾರೆ. ಅವರು ಹೇಳಿದ ಸಲಹೆಯಂತೆ ನಾವು ಕೆಲಸ ಮಾಡ್ತೇವೆ. ಭಿನ್ನಮತ ಮರೆತು ಬೆಳಗಾವಿಯ ಎಲ್ಲರೂ ಸಭೆಗೆ ಹಾಜರು ವಿಚಾರ. ನಮ್ಮ ಬಾಸ್ ಬಂದಾಗ ಆ್ಯಬ್ಸೆಂಟ್ ಆಗಲು ಯಾರಿಗಾದರೂ ಧೈರ್ಯ ಐತಾ?. ಅಮಿತ್ […]

ಪತಿಯನ್ನು MLA ಮಾಡುವಂತೆ ದೇವರ ರಥಕ್ಕೆ ಬಾಳೆಹಣ್ಣು ಎಸೆದ ಪತ್ನಿ! ಪತಿಗೆ ಮಾಲೂರು ತಾಲೂಕಿನ ಸೇವೆ ಮಾಡುವ ಅವಕಾಶ ಕಲ್ಪಿಸು ಎಂದು ಶಕ್ತಿ ದೇವತೆ ಮಾಲೂರು ಮಾರಿಕಾಂಬಾ ದೇವಿಗೆ ಹರಕೆ ಪತ್ರ! ಆಂಕರ್: ಚುನಾವಣೆ ಸಮೀಪಿಸುತ್ತಿದಂತೆ ಕೆಲವರು ಈ ಬಾರಿ ಶತಾಯಗತಾಯ ಶಾಸಕರಾಗಲೇಬೇಕು ಎಂದು ಕಸರತ್ತು ಮಾಡುತ್ತಲೇ ಇದ್ದಾರೆ. ಮತದಾರರಿಗೆ ವಿವಿಧ ಭರವಸೆ ನೀಡುವ ಮೂಲಕ ಗಮನ ಸೆಳೆಯುತ್ತಿದ್ದರು, ಮತ್ತೆ ಕೆಲವರು ದೇವರ ಮೊರೆ ಹೋಗ್ತಿದ್ದಾರೆ. ಇದಕ್ಕೆ ಪೂರಕವಾಗಿ ಕೋಲಾರ […]

  ಹಿರಿಯ ಹಾಸ್ಯ ನಟ “ಮನದೀಪ್‌ ರಾಯ್”‌ ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada        

ಚಳಿಗಾಲದಲ್ಲಿ ಕೆಲವು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ತರಕಾರಿಗಳು ಬಹಳ ಸಹಾಯಕವಾಗಿವೆ. ಮೂಲಂಗಿ, ಕ್ಯಾರೆಟ್ ಮತ್ತು ಬೀಟ್ರೂಟ್ ಸೇರಿದಂತೆ ಅನೇಕ ತರಕಾರಿಗಳನ್ನು ಶೀತ ವಾತಾವರಣದಲ್ಲಿ ಹಸಿಯಾಗಿ ತಿನ್ನಬಹುದು. ಆದರೆ ಕೆಲವು ನಿರ್ದಿಷ್ಟ ಕಾಯಿಲೆಯಿಂದ ಬಳಲುತ್ತಿರುವವರು ಮೂಲಂಗಿಯಿಂದ ದೂರವೇ ಇರಬೇಕು. ಇದು ನಿಮ್ಮ ಆರೋಗ್ಯಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಚಳಿಗಾಲದಲ್ಲಿ ಮೂಲಂಗಿ ತಿನ್ನುವುದರಿಂದ ದೇಹದೊಳಗೆ ಶಾಖ ಉತ್ಪತ್ತಿಯಾಗುತ್ತದೆ. ಶೀತದಿಂದ ಇದು ನಮ್ಮನ್ನು ದೂರವಿಡುತ್ತದೆ. […]

ನಮ್ಮ ಕೆಟ್ಟ ಹವ್ಯಾಸಗಳು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಮಕ್ಕಳು ಮೂಗಿನ ಕಿಟ್ಟವನ್ನು ಬಾಯಿಗೆ ಹಾಕ್ತಾರೆ. ದೊಡ್ಡವರಲ್ಲಿಯೂ ಈ ಅಭ್ಯಾಸವಿರುತ್ತದೆ. ಮೂಗಿನ ಕಿಟ್ಟ ಆರೋಗ್ಯ ಹಾಳು ಮಾಡುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ. ಸಂಶೋಧಕ ಪ್ರಕಾರ ಮೂಗಿನ ಎದುರಿನಲ್ಲಿ ಸ್ಟ್ಯಾಫಿಲೋಕೊಕಸ್ ಔರೆಸ್ ಬ್ಯಾಕ್ಟೀರಿಯಾ ಇರುತ್ತದೆ. ಕಿಟ್ಟ ಸೇವನೆ ಮಾಡಿದಾಗ ಈ ಬ್ಯಾಕ್ಟೀರಿಯಾ ದೇಹ ಸೇರುತ್ತದೆ. ಈ ಬ್ಯಾಕ್ಟೀರಿಯಾ ಸಂಖ್ಯೆ ದೇಹದಲ್ಲಿ ಹೆಚ್ಚಾದಂತೆ, ಮೂಗಿನಿಂದ ರಕ್ತ ಬರುವುದು, ಅಲರ್ಜಿ, ಮೂಗಿನಲ್ಲಿ […]

ಬಿಪಿ ಸಮಸ್ಯೆ ಇದೆಯೇ? ಹಾಗಾದರೆ ನೀವು ಆಹಾರಕ್ರಮದ ಕಡೆ ತುಂಬಾನೇ ಗಮನಹರಿಸಬೇಕು. ಅದರಲ್ಲೂ ಅಧಿಕ ಸೋಡಿಯಂ ಇರುವ ಆಹಾರ ಸೇವಿಸಬಾರದು, ಅಧಿಕ ಸೋಡಿಯಂ ಇರುವ ಆಹಾರಗಳು ಬಿಪಿ ಮತ್ತಷ್ಟು ಹೆಚ್ಚು ಮಾಡುವುದು. ಬಿಪಿ ಸಮಸ್ಯೆ ಇರುವವರು ಪಿಜ್ಜಾ, ಸ್ಯಾಂಡ್‌ವಿಚ್‌, ಡ್ರೆಸ್ಸಿಂಗ್‌ ಮಾಡಿದ ಸಲಾಡ್, ಮಜ್ಜಿಗೆ ಬಗೆಯ ಆಹಾರಗಳನ್ನು ದೂರವಿಡುವುದು ಒಳ್ಳೆಯದು: ಟೇಬಲ್‌ ಸಾಲ್ಟ್ ಉಪ್ಪಿನಂಶ ಅಧಿಕ ತೆಗೆದುಕೊಂಡರೆ ದೇಹದಲ್ಲಿರುವ ನೀರಿನಂಶ ಕಡಿಮೆಯಾಗುವುದು, ಅಲ್ಲದೆ ರಕ್ತದಲ್ಲಿರುವ ನೀರಿನಂಶದ ಮೇಲೆ ಅಧಿಕ ಒತ್ತಡ […]

ನಗರದ ಜೀವನ ಶೈಲಿ ಮತ್ತು ಅಧಿಕ ಒತ್ತಡ ಬಂಜೆತನಕ್ಕೆ ಮೂಲ ಕಾರಣ. ಕೇವಲ ಇದರಿಂದ ಮಾತ್ರ ಸಮಸ್ಯೆಗಳು ಉದ್ಭವಿಸುವುದಿಲ್ಲ. ಕೃತಕ ಸೋಡಾ ಪಾನೀಯದಿಂದ್ಲೂ ನಪುಂಸಕತೆ ಉಂಟಾಗಬಹುದು ಅನ್ನೋ ಆಘಾತಕಾರಿ ಮಾಹಿತಿಯೊಂದು ವೈದ್ಯಲೋಕದಿಂದ ಹೊರಬಿದ್ದಿದೆ. ಕೃತಕ ಸೋಡಾ ಡ್ರಿಂಕ್ಸ್ ನಲ್ಲಿ ಸಿಹಿಗಾಗಿ ಸ್ಪಾರ್ಟಮೆ ಎಂಬ ವಸ್ತುವನ್ನು ಬಳಸಲಾಗುತ್ತದೆ. ಅದು ಮನುಷ್ಯನ ಎಂಡೋಕ್ರೇನ್ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹಾರ್ಮೋನ್ ವ್ಯವಸ್ಥೆ ಏರುಪೇರಾಗುತ್ತದೆ, ಮಹಿಳೆಯರಲ್ಲಿ ಬಂಜೆತನ ಕಾಣಿಸಿಕೊಳ್ಳಬಹುದು. ಬಹುತೇಕ ಎಲ್ಲ […]

ಭಾರತದಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಜನರು ಮಾಂಸಾಹಾರಿಗಳು. ಅದಕ್ಕಾಗಿಯೇ ದೇಶದಲ್ಲಿ ಮಾಂಸದ ಸೇವನೆಯು ತುಂಬಾ ಹೆಚ್ಚಾಗಿದೆ. ಜನರು ಬಗೆಬಗೆಯ ಮಾಂಸದ ಭಕ್ಷ್ಯಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಮಾಂಸಾಹಾರದಲ್ಲಿ ಪ್ರೋಟೀನ್‌ ಸಮೃದ್ಧವಾಗಿರುತ್ತದೆ. ಅದು ದೇಹ ಮತ್ತು ಸ್ನಾಯುಗಳಿಗೆ ಶಕ್ತಿ ನೀಡುತ್ತದೆ. ಆದರೆ ಪ್ರೋಟೀನ್ ಪಡೆಯಲು ಮಾಂಸವನ್ನು ಅವಲಂಬಿಸುವುದು ಸರಿಯಲ್ಲ. ಕೆಲವರು ನಾನ್ ವೆಜ್ ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ ಹೊಂದಿರುತ್ತಾರೆ. ದಿನನಿತ್ಯ ಮಾಂಸ ಸೇವಿಸುತ್ತಾರೆ. ಇದರಿಂದ ದೇಹಕ್ಕೆ ಹಾನಿಯಾಗುತ್ತದೆ. […]

`ಬಿಗ್ ಬಾಸ್’ ಖ್ಯಾತಿಯ ಸಾನ್ಯ ಅಯ್ಯರ್ ಇದೀಗ ಸಿಹಿ ಸುದ್ದಿಯೊಂದನ್ನ ಹಂಚಿಕೊಂಡಿದ್ದಾರೆ. ಸಾನ್ಯ ತಾವು ಪದವಿ ಪಡೆದ ಖುಷಿಯಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ನಟಿ ಸಾನ್ಯ ಅಯ್ಯರ್ ಬಿಗ್ ಬಾಸ್ ಸೀಸನ್ 9ರಲ್ಲಿ ಮೋಡಿ ಮಾಡಿದ್ದರು. ಇದೀಗ ಸಿನಿಮಾಗಾಗಿ ಒಳ್ಳೆಯ ಕಥೆಗಾಗಿ ಕಾಯ್ತಿರುವ ನಟಿ ತಾವು ಗ್ರಾಜುಯೇಟ್ ಆಗಿರುವ ಬಗ್ಗೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಸಾನ್ಯ ಅಯ್ಯರ್ […]

ಈ ವಾರ ಕನ್ನಡದ ಹಾಗೂ ಬಾಲಿವುಡ್‌ನ ಇಬ್ಬರು ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿವೆ. 25ರ ಬುಧವಾರದಂದು ಶಾರುಖ್ ಖಾನ್ ನಟನೆಯ ಬಾಲಿವುಡ್ ಚಿತ್ರ ಪಠಾಣ್ ಬಿಡುಗಡೆಗೊಂಡರೆ, 26ರ ಗುರುವಾರದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕನ್ನಡ ಚಿತ್ರ ಕ್ರಾಂತಿ ತೆರೆಗೆ ಬಂತು. ಒಂದೇ ದಿನದ ಅಂತರದಲ್ಲಿ ಬಿಡುಗಡೆಯಾದ ಈ ಎರಡೂ ಚಿತ್ರಗಳ ನಡುವೆ ಸದ್ಯ ಕರ್ನಾಟಕದಲ್ಲಿ ಪೈಪೋಟಿ ಏರ್ಪಟ್ಟಿದೆ. ಹೌದು, ಎಲ್ಲಾ ಭಾಷೆಯ ಚಿತ್ರಗಳನ್ನು ವೀಕ್ಷಿಸುವ ಸಿನಿ ರಸಿಕರು ಕರ್ನಾಟಕದಲ್ಲಿ ಇರುವ […]

Advertisement

Wordpress Social Share Plugin powered by Ultimatelysocial