ಪುರುಷರ ಟಿ ೨೦ ವಿಶ್ವಕಪ್ ಪಂದ್ಯಾವಳಿ ನಡೆಸುವ ಬಗ್ಗೆ ನರ‍್ಧಾರ ತೆಗೆದುಕೊಳ್ಳಬೇಕೆಂದು ಆಸ್ಟ್ರೇಲಿಯಾದ ಕ್ರಿಕೆಟ್ ಮಂಡಳಿ ನರ‍್ದೇಶಕ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಮರ‍್ಕ್ ಟೇಲರ್ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಅನ್ನು ಒತ್ತಾಯಿಸಿದರು. ಪಂದ್ಯಾವಳಿಯನ್ನು ಅಕ್ಟೋಬರ್ ೧೯ ರಿಂದ ನವೆಂಬರ್ ೧೫ ರವರೆಗೆ ಆಸ್ಟ್ರೇಲಿಯಾದಲ್ಲಿ ನಡೆಸಲು ನರ‍್ಧರಿಸಲಾಗಿದ್ದು, ಆದರೆ ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನಿಶ್ಚಿತತೆಯ ಮೋಡದಲ್ಲಿದೆ. ಎಂದು ಟೇಲರ್ ನೈಟ್ ನೆಟ್‌ರ‍್ಕ್‌ಗೆ ತಿಳಿಸಿದ್ದಾರೆ.

ಕೊರೊನಾ ಭೀತಿಯಿಂದ ಇಡೀ ದೇಶವೆ ತತ್ತರಿಸುತ್ತಿದೆ. ರಾಜಧಾನಿಯಲ್ಲಿ ಪಾದರಾಯನಪುರವನ್ನೆ ಮೀರಿಸುವಂತೆ ಶಿವಾಜಿನಗರದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಶಿವಾಜಿನಗರದಲ್ಲಿ ಒಬ್ಬನಿಂದ ಹರಡಿದ ಸೋಂಕು ಇಂದು ೪೬ಜನರಿಗೆ ಹಬ್ಬಿದ್ದು, ಇದುವರೆಗೂ ಒಬ್ಬರು ಕೂಡಾ ಗುಣಮುಖರಾಗಿಲ್ಲ.  ಬೆಂಗಳೂರಿನಲ್ಲಿ ಶಿವಾಜಿನಗರ ಮೊಸ್ಟ್ ಡೇಂರ‍್ಸ್ ಏರಿಯಾಗಿದ್ದು, ಕಂಟೇನ್ಮೆAಟ್ ಜೋನ್‌ನಲ್ಲಿದ್ದು, ಇನ್ನು ಕೊರೊನಾ ಕೇಸ್ ಜಾಸ್ತಿಯಾಗುವ ಭೀತಿ ಕಾಡುತ್ತಿದೆ.

ರಿಲಯನ್ಸ್ ಜಿಯೋ ತನ್ನ ಹೊಸ ಇ-ಕಾರ‍್ಸ್ ಪರ‍್ಟಲ್ ಜಿಯೋಮರ‍್ಟ್ ಅನ್ನು ಪ್ರಾರಂಭಿಸಿದೆ ಮತ್ತು ಕರೋನವೈರಸ್ ಕಾಯಿಲೆಯ ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ನಾಲ್ಕನೇ ಹಂತದ ಲಾಕ್‌ಡೌನ್‌ನ ಮಧ್ಯೆ ಮೆಟ್ರೋಪಾಲಿಟನ್ ನಗರಗಳಲ್ಲಿ ಆದೇಶಗಳನ್ನು ಸ್ವೀಕರಿಸಲು ಪ್ರಾರಂಭಿಸಿದೆ. ತಜ್ಞರ ಪ್ರಕಾರ, ಯುಎಸ್ ಸೋಷಿಯಲ್ ಮೀಡಿಯಾ ಕಂಪನಿಯ ವಾಟ್ಸಾಪ್ ಪ್ಲಾಟ್‌ಫರ‍್ಮ್, ರಿಲಯನ್ಸ್ ಅನ್ನು ಭಾರತದಲ್ಲಿ ಸುಮಾರು ೪೦೦ ಮಿಲಿಯನ್ ಬಳಕೆದಾರರಿಗೆ ತಲುಪಿಸುತ್ತದೆ. ಜಿಯೋಮರ‍್ಟ್ ಈಗ ೨೦೦ ಕ್ಕೂ ಹೆಚ್ಚು ನಗರಗಳಲ್ಲಿ ತಲುಪುತ್ತಿದ್ದು, ಗ್ರಾಹಕರು ಅದರ ಮೇಲೆ […]

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ನಗರದ ಹಲವೆಡೆ ಇಂದು ವರುಣನ ಆರ್ಭಟ ಶುರುವಾಗಿದೆ. ಶಾಂತಿನಗರ, ರಾಜಾಜಿನಗರ, ಬಸವೇಶ್ವರನಗರ, ಸುಧಾಮನಗರ, ಚಾಮರಾಜಪೇಟೆ, ರಾಜಾರಾಜೇಶ್ವರಿನಗರ, ಯಲಹಂಕ, ಕತ್ರಿಗುಪ್ಪೆ ಸೇರಿದಂತೆ ಬಹುತೇಕ ಕಡೆ ಬಿರುಗಾಳಿ ಸಹಿತ ಭಾರಿ ಸುರಿಯುತ್ತಿದೆ.  ಮಳೆಗೆ, ಲಾಕ್‌ಡೌನ್ ಹಿನ್ನಲೆ ರಸ್ತೆಗಳಲ್ಲಿ ಹಾಕಿದ್ದ ಬ್ಯಾರಿಕೆಡ್‌ಗಳು ದ್ವಂಸವಾಗಿದ್ದು, ನಗರ ಕತ್ತಲಮಯವಾಗಿದೆ. ಮಳೆಯ ಅಬ್ಬರಕ್ಕೆ ಮರಗಳು ಸಹ ಧರೆಗುರುಳಿದ್ದು, ಸಂಜೆ ಹೊತ್ತಿಗೆ ಇನ್ನು ಜೋರು ಮಳೆಯಾಗುವ ಸಂಭವವಿದೆ.

ಕೋವಿಡ್-೧೯ ಭೀತಿಯಿಂದ ಲಾಕ್‌ಡೌನ್ ಆಗಿ ಬೇರೆ ರಾಜ್ಯಗಳಲ್ಲಿ ಸಿಲುಕಿರುವ ೩.೬ ಮಿಲಿಯನ್ ವಲಸೆ ಕರ‍್ಮಿಕರನ್ನು ಅವರ ಮನೆಗೆ ಸೇರಿಸುವ ಗುರಿಯನ್ನು ಸರ್ಕಾರ ಹೊಂದಿದೆ.  ಮುಂದಿನ ೧೦ ದಿನಗಳಲ್ಲಿ ೨,೬೦೦ ವಿಶೇಷ ಶ್ರಮಿಕ್ ರೈಲುಗಳಲ್ಲಿ ಭಾರತೀಯ ರೈಲ್ವೆ ಕಾರ್ಮಿಕರನ್ನು ಮರಳಿ ತಮ್ಮ ಗೂಡಿಗೆ ಸೇರಿಸುವವರೆಗೂ ರೈಲು ಸಂಚಾರವನ್ನು ಮುಂದುವರಿಸುತ್ತವೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿನೋದ್ ಕುಮಾರ್ ಯಾದವ್ ತಿಳಿಸಿದ್ದಾರೆ. ಅವಶ್ಯಕತೆ ಇದ್ದಲ್ಲಿ ರೈಲು ಬೋಗಿಗಳನ್ನು ಪುನಃ ಕೊರೊನಾ ಪರೀಕ್ಷಾ ಕೇಂದ್ರಗಳನ್ನಾಗಿ […]

ರೈತರಿಗೆ ಬೆಲೆ ಅನಿಶ್ಚಿತತೆಯನ್ನು ಕಡಿಮೆ ಮಾಡಿ, ಕೃಷಿ ಮಾರುಕಟ್ಟೆಯನ್ನ ಷೇರು ಮೀತಿಗಳಿಂದ ಮುಕ್ತಗೊಳಿಸಲು ೧.೫ ಟ್ರಿಲಿಯನ್ ರೂಪಾಯಿಯನ್ನು ಕೃಷಿ ಕ್ಷೇತ್ರಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್‌ನ್ನ ಘೋಷಿಸಿದೆ.  ಈ ಪ್ಯಾಕೇಜ್ ನ ಮೂಲ ತತ್ವವೆಂದರೆ ಜನರನ್ನು ಸಬಲೀಕರಣಗೊಳಿಸಿ, ಶೇಖರಣಾ ಕೇಂದ್ರಗಳನ್ನು ಸ್ಥಾಪಿಸಲು ಹಣಕಾಸು ಒದಗಿಸಿ, ಉತ್ತಮ ಸಂಪನ್ಮೂಲಗಳನ್ನು ನೀಡುವುದರಿಂದ ಅವರು ಅಭಿವೃದ್ಧಿ ಹೊಂದಬಹುದು ಎಂದು ಹಣಕಾಸು ಸಚಿವೆ ನರ‍್ಮಲಾ ಸೀತಾರಾಮನ್ ತಿಳಿಸಿದ್ದಾರೆ.  ಕೃಷಿ ಸರಪಳಿಯಲ್ಲಿ ಹೊಸ ಹೂಡಿಕೆಗಳು ಮತ್ತು ರೈತರಿಗೆ ಮಾರುಕಟ್ಟೆಗಳನ್ನು […]

ಇಂಗ್ಲೆAಡಿನಿAದ ಆಗಮಿಸಿರುವ ವಿಶೇಷ ಏರ್ ಇಂಡಿಯಾ ವಿಮಾನವು ೯೩ ಭಾರತೀಯರನ್ನ ಮಧ್ಯಪ್ರದೇಶದ ಇಂದೋರ್ ಅಂತಾರಾಷ್ಟಿçÃಯ ವಿಮಾನ ನಿಲ್ದಾಣಕ್ಕೆ ಕರೆತಂದಿದೆ.  ವಂದೇ ಭಾರತ್ ಮಿಷನ್ ಅಡಿ ಕಾರ್ಯಾಚರಣೆ ನಡೆಸುತ್ತಿರುವ ವಿಮಾನ ಲಂಡನ್‌ನಿAದ ಹೊರಟು ಮುಂಬೈ ಮಾರ್ಗವಾಗಿ ಬೆಳಿಗ್ಗೆ ೮.೦೪ಕ್ಕೆ ಇಂದೋರ್‌ಗೆ ಬಂದು ತಲುಪಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕಿ ಆರ್ಯಮಾ ಸನ್ಯಾಲ್ ತಿಳಿಸಿದ್ದಾರೆ. ಇಂಗ್ಲೆAಡಿನಿAದ ಬಂದವರ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ೧೪ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಫೇಸ್‌ಬುಕ್‌ನಲ್ಲಿ ಇಂಟ್ರೆಸ್ಟಿAಗ್ ಲವ್ ಸ್ಟೋರಿಗಳನ್ನ ನೋಡರ‍್ತೀರಾ ಇಲ್ಲಿಯೂ ಅಂಥದ್ದೇ ಒಂದು ಘಟನೆ ನಡೆದಿದ್ದು, ಇದು ಸ್ವಲ್ಪ ಡಿಫರೆಂಟ್ ಆಗಿದೆ.  ಇದು ೬೨ವರ್ಷದ ಅಜ್ಜಿ ಹಾಗೂ ೨೬ವರ್ಷದ ಯುವಕನ ನಡುವೆ ನಡೆದ ಪ್ರೇಮಕಥೆಯಾಗಿದ್ದು, ಟುನೇಷಿಯಾ ಅಜ್ಜಿ ಇಸಾಬೆಲ್ ಡಿಬಲ್ ಹಾಗೂ ಕೆಂಟ್ ಯುವಕ ಬೇರಾಮ್‌ನ ಪ್ರೇಮಕತೆ. ಅಜ್ಜಿ ಮೂವರು ಗಂಡAದಿರನ್ನು ಕಳೆದುಕೊಂಡಿದ್ದು, ಇವಳಿಗೆ ೧೦ವರ್ಷದ ಮಗುವಿದೆ.  ಅದೊಂದು ದಿನ ಇಂಗ್ಲೆAಡ್ ಟೂರ್‌ಗೆ ಹೋಗಿ ವಿಮಾನ ನಿಲ್ದಾಣದಲ್ಲಿ ಕಾಫಿ ಷಾಪ್‌ಗಾಗಿ ಇಂಟರ್‌ನೆಟ್‌ನಲ್ಲಿ ಹುಡುಕಾಟ […]

ವೆಬ್ ಸೀರಿಸ್‌ನ ದೃಶ್ಯವೊಂದರಲ್ಲಿ ಮಹಿಳೆಯ ನಡತೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದ್ದು, ಆ ಮಹಿಳೆ ಮೇಘಾಲಯದ ಖಾಸಿ ಸಮುದಾಯಕ್ಕೆ ಸೇರಿದವಳೆಂದು ತೋರಿಸಿರುವುದರಿಂದ ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ವಿರುದ್ಧ ಗೋರ್ಖಾ ಸಂಘಟನೆಯೊAದು ದೂರು ದಾಖಲಿಸಿದೆ.  ಅನುಷ್ಕಾ ನಿರ್ಮಾಣದ ಪಾತಾಳ್ ಲೋಕ ವೆಬ್ ಸಿರೀಸ್‌ನಲ್ಲಿ ಸಮುದಾಯದ ವಿರುದ್ಧ ವರ್ಣಬೇಧ ನೀತಿಯನ್ನ ತೋರಿಸುವಂತಿದೆ. ಇದರಿಂದ ನಮ್ಮ ಸಮುದಾಯವನ್ನು ನಿಂದಿಸುವAತಹ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಆಲ್ ಅರುಣಾಚಲ ಪ್ರದೇಶ […]

ಕರುನಾಡಲ್ಲಿ ಮತ್ತೆ ಕೊರೊನಾ ಕಂಪನ ಶುರುವಾಗಿದ್ದು ಇವತ್ತು ಒಂದೇ ದಿನಕ್ಕೆ ೧೯೫೯ಜನರಿಗೆ ಕೊರೊನಾ ಸೋಂಕು ಬಂದಿದೆ. , ರಾಜ್ಯದಲ್ಲಿ ೨೧೬ ಜನರಿಗೆ ಕೊರೊನಾ ಪಾಸಿಟಿವ್ ಕಂಡುಬAದಿದೆ. ಬೆಳಿಗ್ಗೆ ೧೯೬ರಷ್ಟಿದ್ದ ಸೋಂಕು ಪ್ರಕರಣ ಸಂಜೆಯ ವೇಳೆಗೆ ೨೦ಜನರಿಗೆ ಸೋಂಕು ತಗಲಿದ್ದು ಆತಂಕ ಮೂಡಿಸಿದೆ. ನಾಳೆ ಸೋಂಕಿತರ ಸಂಖ್ಯೆ ೨೦೦೦ ಗಡಿ ದಾಟುವುದು ಪಕ್ಕಾ ಆಗಿದೆ.

Advertisement

Wordpress Social Share Plugin powered by Ultimatelysocial